ಸಿಬಿಎಸ್ಇ ಡಿಸೆಂಬರ್ ಪರೀಕ್ಷೆಗಾಗಿ ಸಿಟಿಇಟಿ ಪ್ರವೇಶ ಪತ್ರ 2022 ಬಿಡುಗಡೆ: ಈ ವಿಧಾನ ಅನುಸರಿಸಿ ಡೌನ್ ಲೋಡ್ ಮಾಡಿ | CBSE releases CTET admit card 2022

ನವದೆಹಲಿ: ಸಿಟಿಇಟಿ 2022 ಪ್ರವೇಶ ಪತ್ರವನ್ನು ( CTET 2022 admit card ) ಬಿಡುಗಡೆ ಮಾಡಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (Central Board of Secondary Education – CBSE) ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ (Central Teacher Eligibility Test -CTET) 2022 ರ ಡಿಸೆಂಬರ್ ಆವೃತ್ತಿಯ ಪ್ರವೇಶ ಪತ್ರಗಳನ್ನು ctet.nic.in ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಹಾಗಾದರೇ ಅದನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ. ಸಿಬಿಎಸ್ಸಿಯಿಂದ … Continue reading ಸಿಬಿಎಸ್ಇ ಡಿಸೆಂಬರ್ ಪರೀಕ್ಷೆಗಾಗಿ ಸಿಟಿಇಟಿ ಪ್ರವೇಶ ಪತ್ರ 2022 ಬಿಡುಗಡೆ: ಈ ವಿಧಾನ ಅನುಸರಿಸಿ ಡೌನ್ ಲೋಡ್ ಮಾಡಿ | CBSE releases CTET admit card 2022