CBSE ಹೊಸ ಪಠ್ಯಕ್ರಮ 2026-27: 9 ರಿಂದ 12ನೇ ತರಗತಿ ಪದ್ಧತಿಯಲ್ಲಿ ಭಾರಿ ಬದಲಾವಣೆ!

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) 2026-27ನೇ ಶೈಕ್ಷಣಿಕ ಸಾಲಿನಿಂದ 9 ರಿಂದ 12 ನೇ ತರಗತಿಗಳಿಗೆ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಆಶಯದಂತೆ ಈ ಬದಲಾವಣೆಗಳನ್ನು ತರಲಾಗುತ್ತಿದ್ದು, ಕೇವಲ ಅಂಕ ಗಳಿಕೆಯ ಬದಲಿಗೆ ಕೌಶಲ್ಯ ಮತ್ತು ಸಮಗ್ರ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಮುಖ ಬದಲಾವಣೆಗಳು: ಭಾಷಾ ಕಲಿಕೆಗೆ ಆದ್ಯತೆ: ಹೊಸ ಪಠ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಲಿದೆ. ಇದರಲ್ಲಿ ಎರಡು ಭಾರತೀಯ ಭಾಷೆಗಳಿರಬೇಕು … Continue reading CBSE ಹೊಸ ಪಠ್ಯಕ್ರಮ 2026-27: 9 ರಿಂದ 12ನೇ ತರಗತಿ ಪದ್ಧತಿಯಲ್ಲಿ ಭಾರಿ ಬದಲಾವಣೆ!