BREAKING: ಜುಲೈ.1ರಿಂದ CBSE ನೂತನ ಭಾಷಾ ನೀತಿ ಜಾರಿ: 9, 10ನೇ ತರಗತಿಗೆ 3 ಭಾಷೆ ಕಡ್ಡಾಯ!

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ತನ್ನ ಭಾಷಾ ನೀತಿಯಲ್ಲಿ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಬದಲಾವಣೆಯನ್ನು ಘೋಷಿಸಿದೆ. ಮೇ 15, 2026 ರಂದು ಹೊರಡಿಸಿರುವ ನೂತನ ಸುತ್ತೋಲೆಯಲ್ಲಿ, ಮುಂಬರುವ ಜುಲೈ 1, 2026 ರಿಂದ ಜಾರಿಗೆ ಬರುವಂತೆ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಭಾಗವಾಗಿ ಒಟ್ಟು ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಮಂಡಳಿ ದೃಢಪಡಿಸಿದೆ. ಎರಡು ಭಾರತೀಯ ಭಾಷೆಗಳು ಕಡ್ಡಾಯ ಪರಿಷ್ಕೃತ ವ್ಯವಸ್ಥೆಯಡಿಯಲ್ಲಿ ವಿದ್ಯಾರ್ಥಿಗಳು R1, R2 … Continue reading BREAKING: ಜುಲೈ.1ರಿಂದ CBSE ನೂತನ ಭಾಷಾ ನೀತಿ ಜಾರಿ: 9, 10ನೇ ತರಗತಿಗೆ 3 ಭಾಷೆ ಕಡ್ಡಾಯ!