ನವದೆಹಲಿ : ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಎರಡನೇ ಮಂಡಳಿ ಪರೀಕ್ಷೆ’ಯ (Second Board Exam) ವೇಳಾಪಟ್ಟಿಯನ್ನು ಗುರುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಭಾಗವಾಗಿ ಜಾರಿಗೆ ತರಲಾದ ಈ ದ್ವಿ-ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಪರೀಕ್ಷಾ ವೇಳಾಪಟ್ಟಿ ಹೀಗಿದೆ: ಮೇ 15: ಗಣಿತ (ಬೇಸಿಕ್ ಮತ್ತು ಸ್ಟ್ಯಾಂಡರ್ಡ್) ಪರೀಕ್ಷೆಯೊಂದಿಗೆ ಪರೀಕ್ಷೆಗಳು ಆರಂಭವಾಗಲಿವೆ. ಮೇ 21: ಸಮಾಜ ವಿಜ್ಞಾನ ಪರೀಕ್ಷೆಯೊಂದಿಗೆ … Continue reading BREAKING: CBSE 10ನೇ ತರಗತಿ ‘ಪರೀಕ್ಷೆ-2’ರ ವೇಳಾಪಟ್ಟಿ ಪ್ರಕಟ: ಮೇ 15ರಿಂದ ಎಕ್ಸಾಮ್ ಆರಂಭ! | CBSE Class 10 board exam
Copy and paste this URL into your WordPress site to embed
Copy and paste this code into your site to embed