CBSE 10ನೇ, 12ನೇ ತರಗತಿ ಫಲಿತಾಂಶ 2025: ಮರು ಮೌಲ್ಯಮಾಪನ ಪ್ರಕ್ರಿಯೆ ಪರಿಷ್ಕರಣೆ
ನವದೆಹಲಿ: ಈಗಾಗಲೇ ಸಿಬಿಎಸ್ಸಿ 10 ಮತ್ತು 12ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಆ ಬಳಿಕ ಮರು ಮೌಲ್ಯ ಮಾಪನಕ್ಕೂ ಅವಕಾಶ ನೀಡಲಾಗಿತ್ತು. ಇದೀಗ ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವಂತ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2025 ರ ಬೋರ್ಡ್ ಪರೀಕ್ಷೆಯ ನಂತರದ ಚಟುವಟಿಕೆಗಳನ್ನು ಪ್ರಕಟಿಸಿದೆ. 10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಘೋಷಿಸಿದ ನಂತರ, ಮಂಡಳಿಯು ಅನುಸರಿಸಿದ ಹಿಂದಿನ ವ್ಯವಸ್ಥೆಯಂತೆ, 2024 ರವರೆಗೆ CBSE ಅನುಸರಿಸಿದ್ದ ಹಂತಗಳು — … Continue reading CBSE 10ನೇ, 12ನೇ ತರಗತಿ ಫಲಿತಾಂಶ 2025: ಮರು ಮೌಲ್ಯಮಾಪನ ಪ್ರಕ್ರಿಯೆ ಪರಿಷ್ಕರಣೆ
Copy and paste this URL into your WordPress site to embed
Copy and paste this code into your site to embed