9ನೇ ತರಗತಿ ಪಠ್ಯ ಪುಸ್ತಕದಲ್ಲಿ ‘ಡೇಟಿಂಗ್ & ಸಂಬಂಧ’ಗಳ ಪಾಠ ವೈರಲ್ ಬಳಿಕ ‘CBSE’ ಸ್ಪಷ್ಟನೆ
ನವದೆಹಲಿ: ಸಿಬಿಎಸ್‍ಸಿ ಪಠ್ಯಪುಸ್ತಕದಲ್ಲಿ ‘ಡೇಟಿಂಗ್ ಮತ್ತು ರಿಲೇಶನ್ಶಿಪ್’ ಅಧ್ಯಾಯವಿದೆ ಎಂದು ತೋರಿಸುವ ಚಿತ್ರವೊಂದು ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಧ್ಯ ಈ ಕುರಿತು ಭಾರತದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸ್ಪಷ್ಟನೆ ನೀಡಿದೆ. ಸಾಮಾಜಿಕ ಮಾಧ್ಯಮ ವೆಬ್ಸೈಟ್ ಎಕ್ಸ್ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಿಬಿಎಸ್ಇ ಈ ಸುದ್ದಿಯನ್ನು “ಆಧಾರರಹಿತ ಮತ್ತು ತಪ್ಪು” ಎಂದು ಕರೆದಿದೆ. “ಡೇಟಿಂಗ್ ಮತ್ತು ಸಂಬಂಧಗಳ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನ ಒಳಗೊಂಡಿರುವ ಪುಸ್ತಕವನ್ನ ಸಿಬಿಎಸ್ಇಯ ಪ್ರಕಟಣೆ ಎಂದು ತಪ್ಪಾಗಿ ಆಪಾದಿಸುತ್ತಿದೆ. … Continue reading 9ನೇ ತರಗತಿ ಪಠ್ಯ ಪುಸ್ತಕದಲ್ಲಿ ‘ಡೇಟಿಂಗ್ & ಸಂಬಂಧ’ಗಳ ಪಾಠ ವೈರಲ್ ಬಳಿಕ ‘CBSE’ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed