BREAKING: ಸಿಬಿಎಸ್ಇ 10ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | CBSE 10th Compartment Result

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central Board of Secondary Education -CBSE)  10 ನೇ ತರಗತಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. 10 ನೇ ತರಗತಿ ಪೂರಕ ಪರೀಕ್ಷೆಗೆ ( CBSE 10th Compartment Result 2024 ) ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗಳಾದ cbse.gov.in, results.cbse.nic.in ನಲ್ಲಿ ಸ್ಕೋರ್ ಕಾರ್ಡ್ ಪಿಡಿಎಫ್ ಅನ್ನು ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಸಿಬಿಎಸ್ಇ 10 ನೇ ತರಗತಿ ಪೂರಕ ಪರೀಕ್ಷೆಯ ಸ್ಕೋರ್ ಕಾರ್ಡ್ ಪಿಡಿಎಫ್ … Continue reading BREAKING: ಸಿಬಿಎಸ್ಇ 10ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | CBSE 10th Compartment Result