BIG NEWS: ‘ಮಾಜಿ ಸಚಿವ ಜನಾರ್ಧನ ರೆಡ್ಡಿ’ಗೆ ಮತ್ತೊಂದು ಸಂಕಷ್ಟ: ‘ಆಸ್ತಿ ಜಪ್ತಿ’ಗೆ ‘ಹೈಕೋರ್ಟ್’ ಮೆಟ್ಟಿಲೇರಿದ ಸಿಬಿಐ
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರ ಆಸ್ತಿ ಜಪ್ತಿ ಮಾಡುವ ಸಂಬಂಧ ರಾಜ್ಯ ಸರ್ಕಾರದ ಅನುಮತಿಗಾಗಿ ಸಿಬಿಐ ಕೋರಿತ್ತು. ಆದ್ರೇ ಸರ್ಕಾರ ಮಾತ್ರ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಈ ಸಂಬಂಧ ಸಿಬಿಐ ಈಗ ಹೈಕೋರ್ಟ್ ಮೆಟ್ಟಿಲೇರಿ, ಈ ವಿಚಾರವನ್ನು ಪ್ರಶ್ನಿಸಿದೆ. ಹೀಗಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು … Continue reading BIG NEWS: ‘ಮಾಜಿ ಸಚಿವ ಜನಾರ್ಧನ ರೆಡ್ಡಿ’ಗೆ ಮತ್ತೊಂದು ಸಂಕಷ್ಟ: ‘ಆಸ್ತಿ ಜಪ್ತಿ’ಗೆ ‘ಹೈಕೋರ್ಟ್’ ಮೆಟ್ಟಿಲೇರಿದ ಸಿಬಿಐ
Copy and paste this URL into your WordPress site to embed
Copy and paste this code into your site to embed