BREAKING: ನೀಟ್ ಹಗರಣದಲ್ಲಿ ಸಿಬಿಐ ಭರ್ಜರಿ ಬೇಟೆ: ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಂಡದಲ್ಲಿದ್ದ ಉಪನ್ಯಾಸಕಿಯೇ ಸಿಬಿಐ ವಶಕ್ಕೆ!

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ (CBI), ಈ ಬೃಹತ್ ದಂಧೆಯ ಹಿಂದಿರುವ ಮತ್ತೊಬ್ಬ ಪ್ರಮುಖ ಸಂಚುಗಾರ್ತಿಯನ್ನು ಬಂಧಿಸಿದೆ. ಇದರೊಂದಿಗೆ, ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಒಳಗಿನ ಅಧಿಕಾರಿಗಳು ಅಥವಾ ಸಿಬ್ಬಂದಿಗಳೇ ಈ ವ್ಯವಸ್ಥಿತ ಪೇಪರ್ ಲೀಕ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ತನಿಖಾಧಿಕಾರಿಗಳ ಶಂಕೆ ಈಗ ನಿಜವಾಗುವತ್ತ ಸಾಗಿದೆ. ಬಯಲಾಯ್ತು ಎನ್‌ಟಿಎ ಇನ್‌ಸೈಡರ್ ಲಿಂಕ್: ಮನೀಷಾ ಮಂಢಾರೆ ಬಂಧನ … Continue reading BREAKING: ನೀಟ್ ಹಗರಣದಲ್ಲಿ ಸಿಬಿಐ ಭರ್ಜರಿ ಬೇಟೆ: ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಂಡದಲ್ಲಿದ್ದ ಉಪನ್ಯಾಸಕಿಯೇ ಸಿಬಿಐ ವಶಕ್ಕೆ!