ಬಿಜೆಪಿ ಸೇರಿದ್ರೆ ಸಿಬಿಐ ಮತ್ತು ಇಡಿ ಪ್ರಕರಣ ಕ್ಲೋಸ್: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ
ನವದೆಹಲಿ: ಆಮ್ ಆದ್ಮಿ ಪಕ್ಷವನ್ನು (ಎಎಪಿ) ಬಿಟ್ಟು ನಮ್ಮ ಪಾರ್ಟಿಗೆ ಬರುವಂತೆ ಭಾರತೀಯ ಜನತಾ ಪಕ್ಷದಿಂದ ತಮಗೆ ಆಫರ್ ಬಂದಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಆರೋಪಿಸಿದ್ದಾರೆ. ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸಿಸೋಡಿಯಾ, ತಮ್ಮ ವಿರುದ್ಧದ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ಮುಚ್ಚಿಹಾಕ ಬೇಕಾದೆರೆ ಅದಕ್ಕೆ ಪ್ರತಿಯಾಗಿ ಎಎಪಿಯನ್ನು ವಿಭಜಿಸುವ ಮೂಲಕ ಅವರನ್ನು ಸೇರಲು ಬಿಜೆಪಿಯಿಂದ ಆಫರ್ ಬಂದಿದೆ ಎಂದು ಬರೆದುಕೊಂಡಿದ್ದಾರೆ. “ಬಿಜೆಪಿಗೆ ನನ್ನ ಉತ್ತರವೆಂದರೆ – ನಾನು ರಜಪೂತನಾದ ಮಹಾರಾಣಾ ಪ್ರತಾಪ್ … Continue reading ಬಿಜೆಪಿ ಸೇರಿದ್ರೆ ಸಿಬಿಐ ಮತ್ತು ಇಡಿ ಪ್ರಕರಣ ಕ್ಲೋಸ್: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ
Copy and paste this URL into your WordPress site to embed
Copy and paste this code into your site to embed