ಬತ್ತುತ್ತಿದೆ ಕಾವೇರಿ: KRS ಡ್ಯಾಂ ಮಟ್ಟ 100 ಅಡಿಗೆ ಕುಸಿತ; ಬೆಂಗಳೂರು, ಮೈಸೂರಿಗೆ ಕುಡಿಯುವ ನೀರಿನ ಭೀತಿ!

ಮಂಡ್ಯ: ಸಕ್ಕರೆನಾಡು ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ನೇರ ಪರಿಣಾಮ ಜೀವನಾಡಿ ಕೆ.ಆರ್.ಎಸ್ (KRS) ಜಲಾಶಯದ ಮೇಲೆ ಬೀರಿದೆ. ಅಣೆಕಟ್ಟಿನ ನೀರಿನ ಮಟ್ಟ ಭೀಕರವಾಗಿ ಕುಸಿಯುತ್ತಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಇಂದಿನ ಜಲಾಶಯದ ಸ್ಥಿತಿಗತಿ (ಡ್ಯಾಂ ರಿಪೋರ್ಟ್): ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ತೀರಾ ಕ್ಷೀಣಿಸಿದ್ದು, ಹೊರಹರಿವು ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ಗರಿಷ್ಠ ಮಟ್ಟ: 124.80 ಅಡಿ ಇಂದಿನ ಮಟ್ಟ: 100.96 ಅಡಿ … Continue reading ಬತ್ತುತ್ತಿದೆ ಕಾವೇರಿ: KRS ಡ್ಯಾಂ ಮಟ್ಟ 100 ಅಡಿಗೆ ಕುಸಿತ; ಬೆಂಗಳೂರು, ಮೈಸೂರಿಗೆ ಕುಡಿಯುವ ನೀರಿನ ಭೀತಿ!