BIGG NEWS : ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ʻ ಕೊಡಗಿನ ಕಾವೇರಿ ʼ : ಮಳೆ ಹೆಚ್ಚಾದ್ರೆ ʻ ಬಲಮುರಿ ದೇವಸ್ಥಾನ ʼ ಜಲಾವೃತ ಸಾಧ್ಯತೆ

ಕೊಡಗು :  ಜಿಲ್ಲೆಯಲ್ಲಿ ಭಾರೀ ಮಳೆಗೆ ಕ್ಷಣಕ್ಷಣಕ್ಕೂ ʻ ಕಾವೇರಿ ನದಿ ಅಪಾಯದ ಮಟ್ಟʼ ಮೀರಿ ಹರಿಯುತ್ತಿದೆ. ಪ್ರವಾಹ ಭೀತಿ ಹೆಚ್ಚಾಗಿದ್ದು,  ಮಳೆ ತೀವ್ರಗೊಂಡಲ್ಲಿ ಗ್ರಾಮಗಳು  ಜಲಾವೃತ  ಸಾಧ್ಯತೆಗಳಿವೆ. ಈ ಹಿಂದೆ  2018ರಲ್ಲಿ  ಬಲಮುರಿ ದೇವಸ್ಥಾನ ಸಂಪೂರ್ಣ ಮುಳಗಡೆಯಾಗಿತ್ತು. ಈಗಾಗಲೇ ನದಿ ನೀರು ಗ್ರಾಮದ ಸುತ್ತ ಆವರಿಸಿಕೊಂಡಿತ್ತು. ಹೀಗಾಗಿ ನದಿಯ ಪಕ್ಕಾ ಯಾರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ. HEALTH TIPS : ಏಲಕ್ಕಿ ಬಾಳೆಹಣ್ಣು ತಿನ್ನವುದರಿಂದ ಹೃದಯಾಘಾತವನ್ನ ತಡೆಯಲು ಸಹಕಾರಿ! ತಜ್ಞರ ಸಲಹೆ