ಎಚ್ಚರ.! ಕುರಿಗಾಯಿಗಳನ್ನು ನಿಂದಿಸಿದ್ರೆ ‘ಜೈಲು ಶಿಕ್ಷೆ’ ಫಿಕ್ಸ್: ರಾಜ್ಯ ಸರ್ಕಾರದಿಂದ ‘ಕರಡು ಮಸೂದೆ’ ಸಿದ್ಧ
ಬೆಂಗಳೂರು: ರಾಜ್ಯದಲ್ಲಿ ಕುರಿಗಾಯಿಗಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದಕ್ಕಾಗಿ ಕರಡು ಮಸೂದೆ ಸಿದ್ಧಪಡಿಸಲಾಗಿದೆ. ಈ ಮಸೂದೆಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲಿದೆ. ಒಂದು ವೇಳೆ ಮಸೂದೆಗೆ ಅಂಗೀಕಾರ ದೊರೆತರೇ, ಇನ್ಮುಂದೆ ರಾಜ್ಯದಲ್ಲಿ ಕುರಿಗಾಯಿಗಳನ್ನು ನಿಂದಿಸಿದ್ರೇ ಜೈಲೆ ಶಿಕ್ಷೆ ಖಚಿತವಾಗಲಿದೆ. ಹೌದು ಸಾಂಪ್ರದಾಯಿಕ ಕುರಿಗಾಹಿಗಳ ಮೇಲಿನ ದೌರ್ಜನ್ಯ, ಶೋಷಣೆ, ಅವಹೇಳನ ತಡೆದು ಹಿತ ಕಾಪಾಡುವ ಜೊತೆಗೆ ಆ ವರ್ಗಕ್ಕೆ ಕಲ್ಯಾಣ ಮಂಡಳಿ ಸ್ಥಾಪಿಸಿ, ಯೋಜನೆಗಳನ್ನು ಜಾರಿಗೊಳಿಸಲು ಕಾನೂನು ಜಾರಿಗೆ ರಾಜ್ಯ ಸರ್ಕಾರವು … Continue reading ಎಚ್ಚರ.! ಕುರಿಗಾಯಿಗಳನ್ನು ನಿಂದಿಸಿದ್ರೆ ‘ಜೈಲು ಶಿಕ್ಷೆ’ ಫಿಕ್ಸ್: ರಾಜ್ಯ ಸರ್ಕಾರದಿಂದ ‘ಕರಡು ಮಸೂದೆ’ ಸಿದ್ಧ
Copy and paste this URL into your WordPress site to embed
Copy and paste this code into your site to embed