ಅರುಣಾಚಲ ಪ್ರದೇಶ: ರಸ್ತೆ ದಾಟಲು ಯತ್ನಿಸಿ ಪ್ರವಾಹದಲ್ಲಿ ಕೊಚ್ಚಿಹೋದ ಕಾರು… ವಿಡಿಯೋ

ಅರುಣಾಚಲ ಪ್ರದೇಶ; ಪ್ರವಾಹದ ನಡುವೆಯೂ ರಸ್ತೆ ದಾಟಲು ಯತ್ನಿಸುತ್ತಿದ್ದ ಕಾರೊಂದು ಕೊಚ್ಚಿಹೋಗಿರುವ ಘಟನೆ ಅರುಣಾಚಲ ಪ್ರದೇಶದ ಸುಬಾನ್‌ಸಿರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ರಭಸವಾಗಿ ಹರಿಯುತ್ತಿರುವ ಮಳೆನೀರಿನಲ್ಲಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರೊಂದು ನಿಧಾನವಾಗಿ ಮುಂದೆ ಸಾಗಲು ಪ್ರಯತ್ನಿಸುತ್ತಿದೆ. ಇದರ ಸುತ್ತಮುತ್ತ ಮೂವರು ನಿಂತಿದ್ದಾರೆ. ಕೆಲವೇ ಕ್ಷಣದಲ್ಲಿ ಆ ಕಾರು ಕೊಚ್ಚಿಹೋಗಿ ಕಮರಿಗೆ ಬೀಳುವುದನ್ನು ನೋಡಬಹುದು. #WATCH | Arunachal Pradesh: A Scorpio car washed away … Continue reading ಅರುಣಾಚಲ ಪ್ರದೇಶ: ರಸ್ತೆ ದಾಟಲು ಯತ್ನಿಸಿ ಪ್ರವಾಹದಲ್ಲಿ ಕೊಚ್ಚಿಹೋದ ಕಾರು… ವಿಡಿಯೋ