ಸುಭಾಷಿತ :

Tuesday, February 18 , 2020 1:47 PM

xyz

‘ಮತದಾರರ ಗುರುತಿನ ಚೀಟಿ’ ಇಲ್ಲವೇ.? ಡೋಂಟ್ ವರಿ, ಈ ದಾಖಲೆಗಳಿದ್ರೂ ಇಂದು ಉ.ಚುನಾವಣೆಯಲ್ಲಿ ಮತದಾನ ಮಾಡ್ಬಹುದು

ಬೆಂಗಳೂರು : ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆಯಲಿದೆ. ಇಂತಹ ಉಪ ಚುನಾವಣೆಯಲ್ಲಿ ನಿಮ್ಮ ಅಮೂಲ್ಯ ಮತವನ್ನು ತಪ್ಪದೇ ಚಲಾಯಿಸಿ....

Published On : Thursday, December 5th, 2019


ಆಡಳಿತ ಯಂತ್ರ ದುರ್ಬಳಕೆ ಆರೋಪ : ಗೃಹ ಸಚಿವರ ರಾಜೀನಾಮೆಗೆ ಎಚ್.ಕೆ.ಪಾಟೀಲ್ ಆಗ್ರಹ

ಹಾವೇರಿ : ಬಿಜೆಪಿ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಕಿಡಿಕಾರಿದ್ದು, ಕಾನೂನು ಬಾಹಿರ ಚಟುವಟಿಕೆ ಆಧರಿಸಿ ಗೃಹ...

Published On : Wednesday, December 4th, 2019


‘ಪಕ್ಷನಿಷ್ಟೆ ಪಕ್ಕಕ್ಕಿಡಿ, ಆತ್ಮಸಾಕ್ಷಿಯ ಕರೆಗೆ ಮತ ನೀಡಿ’ : ಮತದಾರರಲ್ಲಿ ಸಿದ್ದರಾಮಯ್ಯ ಮನವಿ

ಬೆಂಗಳೂರು : ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ಮತಪೆಟ್ಟಿಗೆ ಸೇರಲಿದೆ. ಈ ನಡುವೆ, ಮತದಾರರಲ್ಲಿ...

Published On : Wednesday, December 4th, 201915 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ: ಒಟ್ಟು 165 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ

ಬೆಂಗಳೂರು : ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಈಗಾಗಲೇ ಮತಗಟ್ಟೆ ಸಿಬ್ಬಂದಿ ತಮಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸಲು ಮತಗಟ್ಟೆಗಳಿಗೆ ತೆರಳಿದ್ದಾರೆ. ಇನ್ನು...

Published On : Wednesday, December 4th, 2019


ಸಿದ್ದರಾಮಯ್ಯರನ್ನು ಕೆಳಗಿಳಿಸಲು ಕಾಂಗ್ರೆಸ್ ಹಿರಿಯ ನಾಯಕರು ಒಂದಾಗಿದ್ದಾರೆ : ರೇಣುಕಾಚಾರ್ಯ

ದಾವಣಗೆರೆ : ಕಾಂಗ್ರೆಸ್‌ನಲ್ಲಿ ಎ-ಜಡ್‌ ವರೆಗೆ ಗುಂಪುಗಳಿವೆ. ಕಾಂಗ್ರೆಸ್ ನೋಡಿದರೆ ಅಯ್ಯೋ ಅನ್ನಿಸುತ್ತಿದೆ.  ಹಿರಿಯ ನಾಯಕರಾದ ಖರ್ಗೆ, ಪರಮೇಶ್ವರ್‌, ಡಿಕೆಶಿ, ಮೊಯ್ಲಿ ಒಂದಾಗಿದ್ದು, ಸಿದ್ದರಾಮಯ್ಯ ಕೆಳಗಿಳಿಸಲು...

Published On : Wednesday, December 4th, 2019


ಉಪಚುನಾವಣೆಯಲ್ಲಿ ಕನಿಷ್ಠ 8 ಕ್ಷೇತ್ರದಲ್ಲಾದ್ರೂ ಬಿಜೆಪಿ ಗೆಲುವು ಖಚಿತ : ಈಶ್ವರಪ್ಪ ಭವಿಷ್ಯ

ಶಿವಮೊಗ್ಗ : ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಪೈಕಿ ಬಿಜೆಪಿ ಕನಿಷ್ಟ 8 ಕ್ಷೇತ್ರದಲ್ಲಾದ್ರೂ ಗೆಲುವು ಸಾಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ....

Published On : Wednesday, December 4th, 2019ಉಪಚುನಾವಣೆ ಕ್ಷೇತ್ರಗಳಲ್ಲಿ ಮತದಾರರು ತಪ್ಪದೇ ತಮ್ಮ ಹಕ್ಕು ಚಲಾಯಿಸಿ : ಸಿಎಂ ಬಿ.ಎಸ್.ವೈ ಮನವಿ

ಬೆಂಗಳೂರು : ನಾಳೆ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಕ್ಷೇತ್ರಗಳ ಮತದಾರರು ತಪ್ಪದೇ ಮತದಾನ ಮಾಡಿ. ಶೇಕಡ 85ರಷ್ಟು ಮತದಾನವಾದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು...

Published On : Wednesday, December 4th, 2019


ನಾವಿದ್ದೇವೆ ಇದ್ದೇವೆ ಎನ್ನುತ್ತಲೇ ಎಲ್ಲರೂ ಕೈಕೊಟ್ರು, ‘ನಾನೀಗ ಒಬ್ಬಂಟಿ’ ಎಂದು ‘ಗಳ ಗಳ ಕಣ್ಣೀರಿಟ್ಟ’ ಕೈ ಅಭ್ಯರ್ಥಿ

ಬೆಂಗಳೂರು : ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ನ ಬಿಬಿಎಂಪಿ ಸದಸ್ಯರು ಅನರ್ಹ ಶಾಸಕ ರೋಶನ್ ಬೇಗ್ ಮೂಲಕ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂಬುದನ್ನು ತಿಳಿದ ಕ್ಷೇತ್ರದ ಕಾಂಗ್ರೆಸ್...

Published On : Wednesday, December 4th, 2019


ಕೆ.ಆರ್.ಪೇಟೆ ಬೈಎಲೆಕ್ಷನ್: ಪೊಲೀಸರ ನೇತೃತ್ವದಲ್ಲೇ ಮತದಾರರಿಗೆ ಹಣ ಹಂಚಲಾಗ್ತಿದೆ: ಎಚ್.ಡಿ.ರೇವಣ್ಣ ಆರೋಪ

ಹಾಸನ : ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪೊಲೀಸರೇ ಮತದಾರರಿಗೆ ಹಣ ಹಂಚುತ್ತಿದ್ದಾರೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ....

Published On : Wednesday, December 4th, 2019ಮೈಸೂರು ಐಜಿಪಿ, ಎಸ್ ಪಿ ಸಹಾಯದಿಂದಲೇ ಮತದಾರರಿಗೆ ಕೆ ಆರ್ ಪೇಟೆಯಲ್ಲಿ ಹಣ ಹಂಚಿಕೆ – ಹೆಚ್ ಡಿ ರೇವಣ್ಣ ಗಂಭೀರ ಆರೋಪ

ಹಾಸನ : ಡಿಸಿಎಂ ಡಾ.ಅಶ್ವತ್ ನಾರಾಯಣ್ ಅವರು ಮೈಸೂರು ಪೊಲೀಸ್ ಐಜಿಪಿ ನೇತೃತ್ವದಲ್ಲಿ ಕೆ ಆರ್ ಪೇಟೆ ಹತ್ತಿರ ತೋಟದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಂತಹ ತೋಟದಿಂದಲೇ...

Published On : Wednesday, December 4th, 2019


1 2 3 15
Sandalwood
Food
Bollywood
Other film
Astrology
Cricket Score
Poll Questions