ಸುಭಾಷಿತ :

Tuesday, April 7 , 2020 5:47 PM

State

ಸಿಎಂ ಆಗಿ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟದ್ದರಿಂದಲೇ ನನಗೆ ಕೇಂದ್ರ ಸಚಿವನಾಗಲು ಸಾಧ್ಯವಾಯಿತು : ಡಿ.ವಿ. ಸದಾನಂದಗೌಡ

ಬೆಂಗಳೂರು : 11 ತಿಂಗಳು ನಾನು ಮುಖ್ಯಮಂತ್ರಿಯಾಗಿ , ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟದ್ದು, ಲೋಕಸಭೆ ಚುನಾವಣೆಯಲ್ಲಿ ಬಹು ಅಂತರದಿಂದ ಗೆಲ್ಲಲು ಸಾಧ್ಯವಾಯಿತು ಎಂದು ಬಿಜೆಪಿ...

Published On : Friday, April 12th, 2019


ಸಿಎಂ ಇಬ್ರಾಹಿಂ ತಲೆಹಿಡುಕ, ಏನು ಬೇಕಾದ್ರು ಮಾತಾಡ್ತಾನೆ : ಮತ್ತೆ ನಾಲಿಗೆ ಹರಿಬಿಟ್ಟ ಕೆ.ಎಸ್ ಈಶ್ವರಪ್ಪ

ಬಾಗಲಕೋಟೆ : ಸಿಎಂ ಇಬ್ರಾಹಿಂ ತಲೆಹಿಡುಕ, ಏನು ಬೇಕಾದ್ರು ಮಾತಾಡ್ತಾನೆ ಅಂತ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್‌ ಈಶ್ವರಪ್ಪನವರು ಮತ್ತೆ ತಮ್ಮ ನಾಲಿಗೆಯನ್ನು...

Published On : Friday, April 12th, 2019


ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು : ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಶ್ವಾಸ

ಬೆಂಗಳೂರು : ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸುತ್ತದೆ ಎಂದು ಮಾಜಿ ಸಿಎಂ, ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು...

Published On : Friday, April 12th, 2019`ಕ್ರಮ ಸಂಖ್ಯೆ 20, ಕುಮಾರಸ್ವಾಮಿಗೆ ಆಪತ್ತು’: ಸುಮಲತಾ ಪ್ರಚಾರದಲ್ಲಿ ಘೋಷಣೆ!

ಮಂಡ್ಯ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯ...

Published On : Friday, April 12th, 2019


`ನಿಖಿಲ್ ಎಲ್ಲಿದ್ದಿಯಪ್ಪ’ ಸಿನಿಮಾ ಮಾಡಿದ್ರೆ ನಟಿಸಲು ರೆಡಿ ಅಂದ್ರು ಈ ನಟಿ!

ಬೆಳಗಾವಿ : ನಿಖಿಲ್ ಎಲ್ಲಿದ್ದಿಯಪ್ಪ ಚಿತ್ರ ಮಾಡಿದರೆ, ಆ ಚಿತ್ರದಲ್ಲಿ ನಟಿಸಲು ನಾನು ರೆಡಿ ಎಂದು ಬಿಜೆಪಿ ಮಾಜಿ ಎಂ.ಎಲ್.ಸಿ ತಾರಾ ಹೇಳಿದ್ದಾರೆ. ನಿಖಿಲ್ ಎಲ್ಲಿದ್ದಿಯಪ್ಪ...

Published On : Friday, April 12th, 2019


ಸರ್ಕಾರ, ಸಚಿವರನ್ನ ಎದ್ರು ಹಾಕೊಂಡು ನಿಂತಿದ್ದೇನೆ ಮತ ಹಾಕಿ – ಸುಮಲತಾ ಅಂಬರೀಶ್

ಮಂಡ್ಯ : ನಾನು ಆಡಳಿತಾರೂಢ ಸರ್ಕಾರವನ್ನು 8-9 ಸಚಿವರನ್ನು ಎದುರು ಹಾಕಿಕೊಂಡು ಮಂಡ್ಯದಲ್ಲಿ ಚುನಾವಣೆಗೆ ನಿಂತಿದ್ದೇನೆ. ನೀವೇ ಯೋಚಿಸಿ ನನಗೆ ಎಷ್ಟು ಧೈರ್ಯ ಇರಬೇಕು. ದಯವಿಟ್ಟು...

Published On : Friday, April 12th, 2019ಮಂಡ್ಯ ರಣ-ಕಣ : ಸುಮಲತಾ ಪರ ನಟ ದರ್ಶನ್ ಭರ್ಜರಿ ಪ್ರಚಾರ

ಮಂಡ್ಯ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಇಂದು ಭರ್ಜರಿ ಪ್ರಚಾರ...

Published On : Friday, April 12th, 2019


ಚುನಾವಣೆಯ ನಂತರ `ಬಿಎಸ್ ವೈ’ ಬಿಜೆಪಿಯಲ್ಲಿ ಮೂಲೆ ಗುಂಪಾಗ್ತಾರೆ : ಸಚಿವ ವೆಂಕಟರಾವ್ ನಾಡಗೌಡ ಭವಿಷ್ಯ

ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚುನಾವಣೆಯ ನಂತರ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರ ಜಾಗಕ್ಕೆ ಬರುತ್ತಾರೆ ಎಂದು ಸಚಿವ ವೆಂಕಟರಾವ ನಾಡಗೌಡ...

Published On : Friday, April 12th, 2019


ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ನ ಅಪ್ಪ : ಶಾಮನೂರು ಶಿವಶಂಕರಪ್ಪ ವಾಗ್ದಾಳಿ

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ನ ಅಪ್ಪ, ವಿರೋಧಿಗಳನ್ನು ಹಣಿಯಲು ಐಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಆರೋಪ...

Published On : Friday, April 12th, 2019ಸುಳ್ಳು ಭರವಸೆ ನೀಡಲು ಮೋದಿ ಮತ್ತೆ ಕೊಪ್ಪಳಕ್ಕೆ ಬರುತ್ತಿದ್ದಾರೆ : ಶಿವರಾಜ ತಂಗಡಿಗೆ ವಾಗ್ದಾಳಿ

ಕೊಪ್ಪಳ :  ನರೇಂದ್ರ ಮೋದಿ ಅವರು ಕಳೆದ ಬಾರಿ ಕೊಪ್ಪಳಕ್ಕೆ ಬಂದಿದ್ದಾಗ ಮೂರು ಭರವಸೆಗಳನ್ನು ನೀಡಿದ್ದರು. ಆ ಪೈಕಿ ಒಂದಾದರೂ ಈಡೇರಿಸಿದ್ದನ್ನು ತೋರಿಸಿದ್ರೆ ನಾನು ಸಹ...

Published On : Friday, April 12th, 2019


Sandalwood
Food
Bollywood
Other film
Astrology
Cricket Score
Poll Questions