ಸುಭಾಷಿತ :

Monday, February 17 , 2020 5:11 AM

OTHER SPORTS

ಸ್ಪೆಷಲ್ ಒಲಿಂಪಿಕ್ : 233 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತೀಯ ಅಥ್ಲೆಟ್ ಗಳು

ಅಬುದಾಬಿ : 15ನೇ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ ಅಬುದಾಬಿ, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುತ್ತಿದೆ. ಸುಮಾರು 200 ದೇಶಗಳು ಭಾಗವಹಿಸಿದ ಈ ಗೇಮ್ಸ್...

Published On : Thursday, March 21st, 2019


ಭಾರತದ ಕೈಜಾರಿದ `ಜೂನಿಯರ್ ಏಷ್ಯಾ ಕುಸ್ತಿ ಚಾಂಪಿಯನ್ ಷಿಪ್’ ಆತಿಥ್ಯ!

ನವದೆಹಲಿ : ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆಯಲ್ಲಿ ಏಷ್ಯಾ ಕುಸ್ತಿ ಚಾಂಪಿಯನ್ ಷಿಪ್ ಆತಿಥ್ಯವನ್ನು ಭಾರತದ ಕೈಯಿಂದ ವಿಶ್ವ ಕುಸ್ತಿ ಒಕ್ಕೂಟ ಕಸಿದುಕೊಂಡಿದೆ. ವಿಶ್ವ ಕುಸ್ತಿ...

Published On : Monday, March 18th, 2019


7 ನೇ ಆವೃತ್ತಿಯ ಪ್ರೊ. ಕಬಡ್ಡಿ ಲೀಗ್ ಗೆ ಡೇಟ್ ಫಿಕ್ಸ್!

ಮುಂಬೈ : 7 ನೇ ಆವೃತ್ತಿಯ ಪ್ರೊ.ಕಬಡ್ಡಿ ಲೀಗ್ ಜುಲೈ 19 ರಿಂದ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಆಟಗಾರರ ಹರಾಜು ಪ್ರಕ್ರಿಯೆ ಏಪ್ರಿಲ್ 8 ಮತ್ತು...

Published On : Saturday, March 9th, 2019ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರ ಬಿದ್ದ ಸಿಂಧೂ : ಸೈನಾ, ಶ್ರೀಕಾಂತ್ ಶುಭಾರಂಭ

ಬರ್ಮಿಂಗ್‌ಹ್ಯಾಮ್‌ : ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಭಾರತದ ಪಿ.ವಿ.ಸಿಂಧು, ಮೊದಲ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಇನ್ನು ಸೈನಾ ನೆಹ್ವಾಲ್ ಹಾಗೂ ಕಿದಾಂಬಿ ಶ್ರೀಕಾಂತ್...

Published On : Thursday, March 7th, 2019


ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ : ಮೊದಲ ಸುತ್ತಿನಲ್ಲೇ ಸಿಂಧು ಔಟ್

ಬರ್ಮಿಂಗ್ ಹ್ಯಾಮ್ : ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಭಾರತದ ಪಿ.ವಿ. ಸಿಂಧು ಹೊರಬಿದ್ದಿದ್ದಾರೆ. ಟೂರ್ನಿಯಲ್ಲಿ...

Published On : Thursday, March 7th, 2019


ಪಾಕ್ ಶೂಟರ್ ಗಳಿಗೆ ವೀಸಾ ನಿರಾಕರಣೆ ಮಾಡಿದ ಭಾರತವನ್ನು ಕುಸ್ತಿಯಿಂದ ನಿಷೇಧಿಸಲು ನಿರ್ಧಾರ !

ನವದೆಹಲಿ: ಭಾರತದಲ್ಲಿ ನಡೆದ ವಿಶ್ವಕಪ್​ ಶೂಟಿಂಗ್​ ವೇಳೆ ಪಾಕಿಸ್ತಾನದ ಶೂಟರ್​ಗಳಿಗೆ ವೀಸಾ ನಿರಾಕರಣೆ ಮಾಡಿದ್ದಕ್ಕೆ ವಿಶ್ವದ ಎಲ್ಲಾ ರಾಷ್ಟ್ರದ ರೆಸ್ಟ್ಲಿಂಗ್ ​ಫೆಡರೇಶನ್​ಗಳಿಗೆ ಭಾರತವನ್ನು ಕುಸ್ತಿಯಿಂದ ನಿಷೇಧಿಸಲು...

Published On : Tuesday, March 5th, 2019ಕುಸ್ತಿಯಲ್ಲಿ ಗೆದ್ದ ಚಿನ್ನದ ಪದಕವನ್ನು ವಿಂಗ್‌ ಕಮಾಂಡರ್ ಅಭಿನಂದನ್‌ರಿಗೆ ಅರ್ಪಿಸಿದ ಭಜರಂಗ ಪುನಿಯಾ

ಬಲ್ಗೇರಿಯಾ : ಕುಸ್ತಿಯಲ್ಲಿ ಬಂಗಾರದ ಪದಕ ಗೆದ್ದ ಪದಕವನ್ನೇ ಭಾರತದ ಸ್ಟಾರ್‌ ಕುಸ್ತಿಪಟು ವಿಂಗ್‌ ಕಮಾಂಡರ್ ಅಭಿನಂದನ್‌ರಿಗೆ ಭಾರತದ ಸ್ಟಾರ್ ಕುಸ್ತಿಪಟು ಭಜರಂಗ ಪುನಿಯಾ ಅರ್ಪಿಸಿದ್ದಾರೆ....

Published On : Sunday, March 3rd, 2019


ಕೋಲೋವ್ ಕುಸ್ತಿ -2019 : ಫೈನಲ್ ಗೆ ಎಂಟ್ರಿ ಕೊಟ್ಟ ಸಾಕ್ಷಿ ಮಲಿಕ್

ಸ್ಪೋರ್ಟ್ಸ್ ಡೆಸ್ಕ್ : ಬಲ್ಗೇರಿಯಾದ ರೂಸ್ನಲ್ಲಿ ನಡೆದ ಡಾನ್ ಕೋಲೋವ್ 2019 ರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಭಾರತದ ಸಾಕ್ಷಿ...

Published On : Friday, March 1st, 2019


ಶೂಟಿಂಗ್ ವಿಶ್ವಕಪ್ : ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಭಾರತದ ಆಟಗಾರ ಸೌರಬ್ ಚೌದರಿ

ನವದೆಹಲಿ: ಐಎಸ್ ಎಸ್ ಎಫ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ ಸೌರಬ್ ಚೌದರಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 16...

Published On : Monday, February 25th, 2019ಬಲ್ಗೇರಿಯಾ ಬಾಕ್ಸಿಂಗ್‌ ಟೂರ್ನಿ : ಭಾರತಕ್ಕೆ 3 ಚಿನ್ನ ಸೇರಿ ಏಳು ಪದಕ

ಬಲ್ಗೇರಿಯಾ : ಬಲ್ಗೇರಿಯಾದ ಸೋಫಿಯಾದಲ್ಲಿ ಮಂಗಳವಾರ ಮುಕ್ತಾಯವಾದ ಸ್ಟ್ರ್ಯಾಂಡ್ಜಾ ಸ್ಮರಣಾರ್ಥ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತದ ನಿಖತ್‌ ಜರೀನ್‌, ಮೀನಾ ಕುಮಾರಿ ಹಾಗೂ ಅಮಿತ್‌ ಪಂಗಲ್‌ ಚಿನ್ನದ...

Published On : Wednesday, February 20th, 2019


Health
Sandalwood
Food
Beauty Tips
Astrology
Cricket Score
Poll Questions