ಸುಭಾಷಿತ :

Tuesday, January 28 , 2020 2:06 PM

Beauty tips

ನಿಮ್ಮ ಹೊಕ್ಕಳಲ್ಲಿ ನಿಮ್ಮ ಸೌಂದರ್ಯ ಅಡಗಿದೆ..! ಇಲ್ಲಿದೆ ನೋಡಿ ಟಿಪ್ಸ್

ಸ್ಪೆಷಲ್ ಡೆಸ್ಕ್: ನಿಮ್ಮ ಸೌಂದರ್ಯದ ಗುಟ್ಟು ನಿಮ್ಮ ಹೊಕ್ಕಳಲ್ಲೇ ಅಡಗಿದೆ..! ಹೌದು. ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಕೆಮಿಕಲ್ ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚಿ...

Published On : Thursday, January 9th, 2020


ಈ ಚಳಿಗಾಲದಲ್ಲಿ ಈ ತರಕಾರಿಯನ್ನು ತಪ್ಪದೇ ತಿನ್ನಿ

ಸ್ಪೆಷಲ್‌ಡೆಸ್ಕ್: ಈ ಚಳಿಗಾಲದ ಅವಧಿಯಲ್ಲಿ ಸಿಹಿ ಗೆಣಸನ್ನು ತಪ್ಪದೇ ತಿನ್ನಿ, ಹೌದು, ಈ ಸಿಹಿ ಗೆಣಸಿನಲ್ಲಿ ವಿಟಮಿನ್ ಬಿ, ಡಯೆಟರಿ ಫೈಬರ್ ಮತ್ತು ಅಗತ್ಯ ಖನಿಜಗಳು...

Published On : Tuesday, January 7th, 2020


ಬಾಳೆಹಣ್ಣು ತಿಂದು ಸಿಪ್ಪೆ ಎಸೆಯುವ ಮುನ್ನ ಇದನ್ನ ಓದಿ….

ಸ್ಪೆಷಲ್ ಡೆಸ್ಕ್ : ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತೇವೆ. ತಿಂದ ಮೇಲೆ ಸಿಪ್ಪೆ ಎಸೆಯುತ್ತೇವೆ. ಆದರೆ ಈ ಸಿಪ್ಪೆಯಿಂದ ಎಷ್ಟೊಂದು ಉಪಯೋಗಗಳಿವೆ ಗೊತ್ತಾ? ಹೌದು ಇದರಿಂದ...

Published On : Tuesday, January 7th, 2020ನೀವೂ ಮುಖಕ್ಕೆ ಇದನ್ನೆಲ್ಲಾ ಹಾಕ್ತಿದ್ರೆ.. ಈವಾಗ್ಲೇ ಬಿಟ್ಟು ಬಿಡಿ…

ಸ್ಪೆಷಲ್ ಡೆಸ್ಕ್ : ಚೆನ್ನಾಗಿ ಕಾಣಿಸಿಕೊಳ್ಳಲು ಜನರು ಏನೇನೋ ಪ್ರಯೋಗಗಳನ್ನು ಮಾಡುತ್ತಾರೆ. ಮುಖವನ್ನು ಹೊಳೆಯುವಂತೆ ಮಾಡಲು ಯಾರೋ ಹೇಳಿದ ಟಿಪ್ಸ್ ಗಳನ್ನ ಪಾಲಿಸುತ್ತಾರೆ. ಆದರೆ ಇದರಿಂದ...

Published On : Monday, January 6th, 2020


ತೂಕ ಇಳಿಸಿಕೊಳ್ಳಲು ಅಲೋವೆರಾ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?

ಸ್ಪೆಷಲ್‌ಡೆಸ್ಕ್:  ಅಲೋವೆರಾ ಜೆಲ್ ಗಾಯಗಳಿಗೆ ಹಾಗೂ ವಿವಿಧ ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇದಲ್ಲದೇ ಇದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ ಅಂದರೆ...

Published On : Saturday, January 4th, 2020


ಪ್ರತಿನಿತ್ಯ ಬಾಳೆಎಲೆ ಊಟ ಮಾಡಿ ಬಿಳಿಕೂದಲು ಸಮಸ್ಯೆಗೆ ಹೇಳಿ ಗುಡ್ ಬಾಯ್

ಸ್ಪೆಷಲ್ ಡೆಸ್ಕ್ : ಬಾಳೆ ಎಲೆಯ ಊಟ ಇಂದಿಗೂ ಕೂಡ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಬಾಳೆ ಎಲೆ ಮೇಲೆ ಮಾಡುವ ಊಟದ ರುಚಿ ಯಾವ...

Published On : Friday, January 3rd, 2020ಫಸ್ಟ್ ಲವ್ ಎಂಬ ಮ್ಯಾಜಿಕಲ್ ಕ್ಷಣಗಳು ತಿಳಿಸಿ ಕೊಡುವ ಜೀವನ ಪಾಠಗಳು ಇವು…

ಸ್ಪೆಷಲ್ ಡೆಸ್ಕ್ : ಫಸ್ಟ್ ಲವ್… ಈ ಎರಡು ಶಬ್ದಗಳನ್ನು ಕೇಳುವುದೇ ಏನೋ ಒಂಥಾರಾ ರೋಮಾಂಚನ ಆಲ್ವಾ? ಪ್ರೀತಿ ಅಂದ್ರೆ ಮ್ಯಾಜಿಕಲ್ ಅನುಭವ ನೀಡುವ ಶಕ್ತಿ...

Published On : Thursday, January 2nd, 2020


ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಮುನ್ನ ಇದನ್ನು ತಪ್ಪದೇ ಓದಿ

ಸ್ಪೆಷಲ್‌ಡೆಸ್ಕ್: ಬಾಳೆಹಣ್ಣು ನಾವು ತಿನ್ನಬಹುದಾದ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ.  ಬಾಳೆಹಣ್ಣಿನಲ್ಲಿರುವ  ಪ್ರೋಟೀನ್, ಫೈಬರ್, ವಿಟಮಿನ್ ಎ, ಬಿ 6 ಮತ್ತು ಸಿ, ಪೊಟ್ಯಾಸಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್,...

Published On : Tuesday, December 31st, 2019


ಯಾವಾಗಲೂ ಅಂದವಾಗಿರಬೇಕೇ?… ಡೆಲಿವರಿ ಬಳಿಕ ಇದನ್ನ ಮಾಡಲು ಮರೆಯಬೇಡಿ…

ಸ್ಪೆಷಲ್ ಡೆಸ್ಕ್ : ಯಾವಾಗಲೂ ಅಂದವಾಗಿ ಕಾಣಬೇಕೇ? ಡೆಲಿವರಿಯ ಬಳಿಕ ತ್ವಚೆ ಬಗ್ಗೆ ಗಮನ ಹರಿಸುವುದು ಮುಖ್ಯ. ಅದಕ್ಕಾಗಿ ನೀವು ಮಾಡಬೇಕಾಗಿರುವ ಕೆಲವೊಂದು ವಿಧಾನಗಳು ಇಲ್ಲಿವೆ…...

Published On : Monday, December 30th, 2019ಹೊಳೆಯುವ ಚರ್ಮ ನಿಮ್ಮದಾಗಿಸಿ ಬೇಕಾ? ಹಾಗಾದ್ರೇ ಇಲ್ಲಿದೆ ನೋಡಿ 6 ನೈಸರ್ಗಿಕ ಫೇಸ್ ಪ್ಯಾಕ್

ಸ್ಪೆಷಲ್‌ಡೆಸ್ಕ್:  ವಯಸ್ಸಾದಂತೆ, ನಮ್ಮ ಚರ್ಮವು ಮಂದವಾಗುವುದನ್ನು ನಾವು ಕಾಣಬಹುದಾಗಿದೆ. ಈ ನಡುವೆ ನಮ್ಮ ಜೀವನಶೈಲಿಯ ಅಭ್ಯಾಸದಿಂದ ಹಿಡಿದು ಪರಿಸರದ ಮಾಲಿನ್ಯದವರೆಗೆ, ನಮ್ಮ ಸುತ್ತಲಿನ ಪರಿಸರವು ಚರ್ಮದ...

Published On : Wednesday, December 25th, 2019


Sandalwood
Food
Bollywood
Other film
Astrology
Cricket Score
Poll Questions