ಸುಭಾಷಿತ :

Tuesday, January 28 , 2020 2:09 PM

Tumakuru

ತುಮಕೂರು ನಗರದಲ್ಲಿ ತಲೆ ಎತ್ತಲಿದೆ ‘ಹೈಟೆಕ್’ ಬಸ್ ನಿಲ್ದಾಣ : ಹೇಗಿದೆ.? ಏನೆಲ್ಲಾ ಸೌಲಭ್ಯಗಳಿವೆ ಗೊತ್ತಾ.?

ತುಮಕೂರು : ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ತುಮಕೂರು ನಗರದಲ್ಲಿ ಈಗಿರುವ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಹೊಸ ಸ್ವರೂಪವನ್ನು ನೀಡುವ ಮೂಲಕ...

Published On : Friday, January 24th, 2020


ದೆಹಲಿ ಮೂಲದ ಉದ್ಯಮಿಯಿಂದ 50 ಕೆಜಿಯ ಸಿದ್ಧಗಂಗಾ ಶ್ರೀಗಳ ಬೆಳ್ಳಿಮೂರ್ತಿ ಸಮರ್ಪಣೆ

ತುಮಕೂರು: ಸಿದ್ಧಗಂಗಾ ಮಠದಲ್ಲಿ ಭಾನುವಾರ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಸ್ಮರಣೋತ್ಸವದ ಹಿನ್ನೆಲೆ ದೆಹಲಿ ಮೂಲದ ಉದ್ಯಮಿಯೊಬ್ಬರು 50 ಕೆಜಿ ತೂಕದ ಬೆಳ್ಳಿಯ ಮೂರ್ತಿಯನ್ನು ಸಮರ್ಪಣೆ ಮಾಡಿದರು....

Published On : Monday, January 20th, 2020


ಸರ್ವರ ಏಳಿಗೆಗೆ ಶ್ರಮಿಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಗಳು ಚಿರಸ್ಮರಣೀಯರು – ಸಚಿವ ಮಾಧುಸ್ವಾಮಿ

ತುಮಕೂರು : ಸಿದ್ಧಗಂಗಾ ಮಠ ದೇಶ-ವಿದೇಶಗಳಲ್ಲಿ ಗುರುತಿಸಿಕೊಳ್ಳಿವಂತೆ ಮಾಡಿರುವ ಆಚಾರ-ವಿಚಾರದಲ್ಲಿ ಬಸವಣ್ಣನವರನ್ನು ಅನುಸರಿಸಿ, ಸರ್ವರ ಏಳಿಗೆಗೆ ಶ್ರಮಿಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಗಳು ಚಿರಸ್ಮರಣೀಯರಾಗಿದ್ದಾರೆ...

Published On : Sunday, January 19th, 2020ತುಮಕೂರು: ಪಿಜಿ ಸೆಂಟರ್ ನಡೆಸಲು ಉದ್ದಿಮೆ ಪರವಾನಗಿ ಪಡೆಯವುದು ಕಡ್ಡಾಯ

ತುಮಕೂರು : ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಪಿಜಿ ಸೆಂಟರ್‌ಗಳನ್ನು ನಡೆಸುವವರು ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ...

Published On : Thursday, January 16th, 2020


ತುಮಕೂರು ಜಿಲ್ಲೆಗೆ ‘ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ’ ಅನುಷ್ಠಾನದಲ್ಲಿ ನಂಬರ್ 1 ಸ್ಥಾನ

ತುಮಕೂರು : ಗರ್ಭಿಣಿ/ಬಾಣಂತಿಯರ ಆರೋಗ್ಯ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆಯು...

Published On : Thursday, January 9th, 2020


‘ಸ್ಮಾರ್ಟ್ ಸಿಟಿ’ ಯೋಜನೆ ಕಾಮಗಾರಿ ಆರಂಭ ಹಿನ್ನಲೆ : ‘ತುಮಕೂರು KSRTC ಬಸ್ ನಿಲ್ದಾಣ’ ತಾತ್ಕಾಲಿಕವಾಗಿ ಸ್ಥಳಾಂತರ

ತುಮಕೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾರ್ಪಾಡು ಮಾಡಲು ಯೋಜಿಸಲಾಗಿದೆ. ಈ...

Published On : Wednesday, January 8th, 2020ಪ್ರಧಾನಮಂತ್ರಿ ಸಮ್ಮಾನ್ ನಿಧಿ ಯೋಜನೆ ಜಾರಿ ಮೂಲಕ ಕರ್ನಾಟಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ : ಪ್ರಧಾನಿ ಮೋದಿ

ತುಮಕೂರು : ಪ್ರಧಾನಮಂತ್ರಿ ಸಮ್ಮಾನ್ ನಿಧಿ ಯೋಜನೆಯಡಿ 8 ಕೋಟಿ ರೈತರ ಖಾತೆಗೆ ಹಣ ಜಮೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ  12 ಸಾವಿರ ಕೋಟಿ ರೂಪಾಯಿ ಹಣ...

Published On : Thursday, January 2nd, 2020


Breaking: ‘ಎಲ್ಲರಿಗೂ ನಮಸ್ಕಾರ’ ಅಂತ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ : ದಕ್ಷಿಣ ಶಕ್ತಿಯಿಂದ ಹೊಸ ಭಾರತ ನಿರ್ಮಾಣಕ್ಕೆ ಮೋದಿ ವಿಶ್ವಾಸ

ತುಮಕೂರು : ದೇಶದ ಅಭಿವೃದ್ಧಿಗೆ ದಕ್ಷಿಣ ಭಾರತದ ಕೊಡುಗೆ ಅಪಾರವಾಗಿದ್ದು, ದಕ್ಷಿಣದ ಶಕ್ತಿಯಿಂದ ಹೊಸ ಭಾರತ ನಿರ್ಮಾಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ....

Published On : Thursday, January 2nd, 2020


ಕಲ್ಪತರು ನಾಡಿನಲ್ಲಿ ಪ್ರಧಾನಿ : ಸಿಎಎ ಬಗ್ಗೆ ಕೇಂದ್ರದ ನಿಲುವು ಮತ್ತೆ ಸಮರ್ಥಿಸಿಕೊಂಡ ನರೇಂದ್ರ ಮೋದಿ

ತುಮಕೂರು : ಧರ್ಮದ ಆಧಾರದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ದಬ್ಬಾಳಿಕೆಗೆ ಗುರಿಯಾದವರ ರಕ್ಷಣೆಗೆ ಕಾಯಿದೆ ತಂದಿದ್ದೇವೆ. ಇದನ್ನು ಕಾಂಗ್ರೆಸ್ ಸೇರಿದಂತೆ ಇತರೇ ಪಕ್ಷಗಳು ವಿರೋಧಿಸುತ್ತಿದ್ದಾರೆ. ದಬ್ಬಾಳಿಕೆಗೆ...

Published On : Thursday, January 2nd, 2020ಕಲ್ಪತರು ನಾಡಿನಲ್ಲಿ ಕನ್ನಡದಲ್ಲಿಯೇ ಮೋದಿ ಮಾತು : ನನಗೆ ತುಮಕೂರಿಗೆ ಆಗಮಿಸಲು ಸಂತೋಷವಾಗುತ್ತದೆ ಎಂದ ನಮೋ

ತುಮಕೂರು : ಎಲ್ಲರಿಗೂ ನಮಸ್ಕಾರ, ಮೊದಲಿಗೆ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನನಗೆ ತುಮಕೂರಿಗೆ ಬರಲು ಸಂತೋಷವಾಗುತ್ತದೆ ಎಂಬುದಾಗಿ ಕನ್ನಡದಲ್ಲಿಯೇ ತಮ್ಮ ಮಾತನ್ನು ಆರಂಭಿಸಿದ ಪ್ರಧಾನ...

Published On : Thursday, January 2nd, 2020


1 2 3 6
Sandalwood
Food
Bollywood
Other film
Astrology
Cricket Score
Poll Questions