ಸುಭಾಷಿತ :

Tuesday, January 28 , 2020 2:08 PM

Mysuru

Free Kashmir ಪೋಸ್ಟರ್ ಪ್ರದರ್ಶನ : ನಳಿನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಮೈಸೂರು ಕೋರ್ಟ್

ಮೈಸೂರು : ಜೆಎನ್ ಯು ನಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ಹಾಗೂ ಸಿಎಎ ವಿರೋಧಿಸಿ ಮೈಸೂರು ವಿವಿ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’...

Published On : Monday, January 27th, 2020


‘FREE KASHMIR’ ಪೋಸ್ಟರ್ ಪ್ರದರ್ಶನ ಪ್ರಕರಣ : ಜ.27ಕ್ಕೆ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಮೈಸೂರು : ಮೈಸೂರು ವಿವಿ ಆವರಣದಲ್ಲಿ ಸಿಎಎ ವಿರೋಧಿ ಹಾಗೂ ಜೆಎನ್ ಯು ಹಿಂಸಾಚಾರ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ, ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ್ದ...

Published On : Friday, January 24th, 2020


ಐಟಿ ದಾಳಿ : ಕುಟುಂಬ ಸಮೇತ ವಿಚಾರಣೆಗೆ ಹಾಜರಾದ ರಶ್ಮಿಕಾ ಮಂದಣ್ಣ, 3 ಗಂಟೆಗಳ ಕಾಲ ವಿಚಾರಣೆ

ಮೈಸೂರು : ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ಕುಟುಂಬದವರು ಇಂದು ಮೈಸೂರಿನ ಐಟಿ ಕಚೇರಿಯಲ್ಲಿ ವಿಚಾರಣೆಗೆ...

Published On : Tuesday, January 21st, 2020ಮೈಸೂರು ವಿವಿ ‘ಫ್ರೀ ಕಾಶ್ಮೀರ ಪ್ಲೆ ಕಾರ್ಡ್’ ವಿವಾದ : ‘ಸಿಂಡಿಕೇಟ್’ ಸಭೆಯಲ್ಲಿ ಪ್ರತಿಭಟಿಸಿದವರನ್ನು ‘ಹಾಸ್ಟೆಲ್’ನಿಂದ ಅಮಾನತ್ತಿಗೆ ನಿರ್ಣಯ

ಮೈಸೂರು : ಕಳೆದ ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಸಲಾದ ಪ್ರತಿಭಟನೆಯ ವೇಳೆ, ಫ್ರೀ ಕಾಶ್ಮೀರ ಬೋರ್ಡ್ ಹಿಡಿದು ನಡೆಸಿದ ಬಗ್ಗೆ...

Published On : Friday, January 17th, 2020


ನಾಳೆ ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನಲೆ : ಆಪರೇಷನ್ ಕಮಲದ ಭೀತಿಯಿಂದ ಜೆಡಿಎಸ್-ಕಾಂಗ್ರೆಸ್ ಸದಸ್ಯರು ರೆಸಾರ್ಟ್ ವಾಸ್ತವ್ಯ

ಮೈಸೂರು : ನಗರದ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹುದ್ದೆಗಳ ನೇಮಕಾತಿಗಾಗಿ ನಾಳೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರನ್ನು ಆಪರೇಷನ್ ಕಮಲದ...

Published On : Friday, January 17th, 2020


ಐ ಆಮ್ ಸಾರಿ, ನಾನು ಬೋರ್ಡ್ ಹಿಡಿದಿದ್ದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ – ನಳಿನಿ ಸ್ಪಷ್ಟನೆ

ಮೈಸೂರು : ನನ್ನಿಂದ ತಪ್ಪಾಗಿದೆ. ನಾನು free kashmir ಪೋಸ್ಟರ್ ಹಿಡಿದಿದ್ದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ನಳಿನಿ ಸ್ಪಷ್ಟಪಡಿಸಿದ್ದಾರೆ. ಕಳೆದ ಭಾನುವಾರ ಜೆಎನ್...

Published On : Saturday, January 11th, 2020FREE KASHIMIR ಪೋಸ್ಟರ್ ವಿವಾದ : ಸ್ವಯಂಪ್ರೇರಿತ FIR ದಾಖಲಿಸಿದ ಪೊಲೀಸರು, ಸಂಜೆಯೊಳಗೆ ವರದಿ ನೀಡುವಂತೆ ರಾಜ್ಯಪಾಲರ ಸೂಚನೆ

ಮೈಸೂರು : ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ FREE KASHIMIR ಎಂಬ ಪೋಸ್ಟರ್‌ ಪ್ರದರ್ಶಿಸಿದ ವಿಚಾರ ಸದ್ಯ ಗೊಂದಲಕ್ಕೆ ಕಾರಣವಾಗಿದೆ. ಪೋಸ್ಟರ್ ಪ್ರದರ್ಶನ ಕುರಿತು...

Published On : Thursday, January 9th, 2020


‘ಮೈಸೂರು ಮಹಾನಗರ ಪಾಲಿಕೆ’ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ‘ಮುಹೂರ್ತ ಫಿಕ್ಸ್’

ಮೈಸೂರು  : ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ /ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಜನವರಿ 18 ರಂದು ಶನಿವಾರ ಪೂರ್ವಾಹ್ನ...

Published On : Wednesday, January 8th, 2020


ಕುಡಿದ ನಶೆಯಲ್ಲಿ ‘ಕಾರ್ಪೋರೇಷನ್ ತೊಟ್ಟಿ’ಯಲ್ಲಿ ಮಲಗಿದ್ದ ಭೂಪ : ‘ಸ್ವಲ್ಪ ಲೇಟ್ ಆಗಿದ್ರೂ’ಎಲ್ಲಿಗೆ ಸೇರ್ತಾ ಇದ್ದ ಗೊತ್ತೇ.?

ಮೈಸೂರು : ಆ ವ್ಯಕ್ತಿ ಕಂಠಪೂರ್ತಿ ಕುಡಿದು ಬಿಟ್ಟಿದ್ದ. ಮನೆಗೆ ಹೋಗಿ ಮಲಗೋ ಬದಲು ಕುಡಿದ ಮತ್ತಿನಲ್ಲಿ ಮಲಗಿದ್ದು, ಕಾರ್ಪೋರೇಷನ್ ತೊಟ್ಟಿಯಲ್ಲಿ. ಹೀಗೆ ವ್ಯಕ್ತಿಯೊಬ್ಬ ಮಲಗಿದ್ದನ್ನು...

Published On : Wednesday, December 25th, 2019ನಾಗರಹೊಳೆಯಿಂದ ವಲಸೆ ಬಂದು ಬಂಡೀಪುರದಲ್ಲಿ ಸೆರೆಸಿಕ್ಕ ಹುಲಿಯನ್ನು ‘ತಳಿ ಅಭಿವೃದ್ಧಿ’ಗಾಗಿ ಬಳಕೆಗೆ ನಿರ್ಧಾರ

ಮೈಸೂರು : ಸುರಕ್ಷಿತ ವಾಸ ಸ್ಥಾನ ಅರಸಿ ನಾಗರಹೊಳೆ ಕಾಡಿಂದ ಸುಮಾರು 80 ಕಿ.ಮೀ. ದೂರಕ್ಕೆ ವಲಸೆ ಬಂದು, ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುವ ಮೂಲಕ...

Published On : Tuesday, December 24th, 2019


1 2 3 6
Sandalwood
Food
Bollywood
Other film
Astrology
Cricket Score
Poll Questions