ಸುಭಾಷಿತ :

Tuesday, January 28 , 2020 2:01 PM

Bengaluru Urban

ಬಿಗ್ ಬ್ರೇಕಿಂಗ್ : ಸಿಲಿಕಾನ್ ಸಿಟಿ ಜನರಿಗೆ ‘ಬಿಬಿಎಂಪಿಯಿಂದ ಬಿಗ್ ಶಾಕ್’ : ವಿರೋಧದ ನಡುವೆಯೂ ‘ಭೂ ಸಾರಿಗೆ ತೆರಿಗೆ ವಸೂಲಿ’ಗೆ ಅಸ್ತು

ಬೆಂಗಳೂರು : ವಿರೋಧ ಪಕ್ಷದ ವಿರೋಧದ ನಡುವೆಯೂ ಇಂದು ನಡೆದಂತ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ, ಭೂಸಾರಿಗೆ ತೆರಿಗೆ ವಸೂಲಿ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಹೀಗಾಗಿ ಬೆಂಗಳೂರಿನ...

Published On : Tuesday, January 28th, 2020


ಬೆಂಗಳೂರಿನ ಜನರಿಗೆ ಬಿಬಿಎಂಪಿ ಮತ್ತೊಂದು ಶಾಕ್ : ಇನ್ಮುಂದೆ ಬೆಂಗಳೂರಿನ ರಸ್ತೆಯಲ್ಲಿ ಓಡಾಡೋಕು ಕಟ್ಟಬೇಕು ಟ್ಯಾಕ್ಸ್

ಬೆಂಗಳೂರು : ವಿರೋಧ ಪಕ್ಷದ ವಿರೋಧದ ನಡುವೆಯೂ ಇಂದು ನಡೆದಂತ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ, ಭೂಸಾರಿಗೆ ತೆರಿಗೆ ವಸೂಲಿ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಹೀಗಾಗಿ ಬೆಂಗಳೂರಿನ...

Published On : Tuesday, January 28th, 2020


ಸಿಲಿಕಾನ್ ಸಿಟಿಯ ಜನರೇ ಹುಷಾರ್ : ಮಾರ್ಷಲ್ ಗಳ ಕೈಗೆ ಬಂತು ಎಲೆಕ್ಟ್ರಾನಿಕ್ ಯಂತ್ರ, ಕಸ ಹಾಕಿದ್ರೇ ಬೀಳುತ್ತೆ ಸ್ಥಳದಲ್ಲೇ ದಂಡ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡೋದನ್ನು ನಿಯಂತ್ರಣ ಮಾಡೋಕೆ ಮಾರ್ಷಲ್ ಗಳನ್ನು ನೇಮಕ ಮಾಡಲಾಗಿತ್ತು. ಜೊತೆಗೆ ಎಲ್ಲೆಂದರಲ್ಲಿ ಕಸ ಬಿಸಾಕೋದನ್ನು ನಿಯಂತ್ರಿಸೋದಕ್ಕೂ ಬ್ರೇಕ್...

Published On : Monday, January 27th, 2020ಗಣರಾಜ್ಯೋತ್ಸವ ಹಿನ್ನೆಲೆ : ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಬಿಗಿಭದ್ರತೆ, ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧ

ಬೆಂಗಳೂರು : ನಾಳೆ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅಂತಿಮ ಹಂತದ...

Published On : Saturday, January 25th, 2020


ರಾಜ್ಯದ 19 ಪೊಲೀಸರಿಗೆ ‘ಪೊಲೀಸ್ ಸೇವಾ ಪದಕ’ : ಹೀಗಿದೆ ಪದಕ ಪಡೆದವರ ಪಟ್ಟಿ

ಬೆಂಗಳೂರು : ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆಯಿಂದ ಪೊಲೀಸರಿಗೆ ನೀಡುವ ಪ್ರಶಂಸನೀಯ ಸೇವಾ ಪದಕದ ಪಟ್ಟಿ ಬಿಡುಗಡೆಯಾಗಿದೆ. ರಾಷ್ಟ್ರ ಪತಿಗಳ ಶೌರ್ಯ ಪದಕವನ್ನು ನಾಲ್ವರು...

Published On : Saturday, January 25th, 2020


ರಾಜ್ಯಕ್ಕೂ ಎದುರಾಯ್ತು ಕೊರೊನಾ ವೈರಸ್ ಭೀತಿ : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ ಶಂಕೆ

ಬೆಂಗಳೂರು : ಚೀನಾದಲ್ಲಿ ಭಾರಿ ಆತಂಕ ಸೃಷ್ಟಿಸಿರು ಮಾರಣಾಂತಿಕ ಕೊರೊನಾ ವೈರಸ್ ಭೀತಿ ರಾಜ್ಯದಲ್ಲೂ ಎದುರಾಗಿದೆ. ರಾಜ್ಯದಲ್ಲಿ ಮೊದಲ ಕೊರೊನಾ ವೈರಸ್ ಶಂಕೆಯ ಪ್ರಕರಣ ಪತ್ತೆಯಾಗಿದ್ದು, ...

Published On : Saturday, January 25th, 2020ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ಜನಸೇವಕ’ನಿಂದ ಮನೆ ಬಾಗಿಲಿಗೆ ತಲುಪಲಿವೆ ಸರ್ಕಾರದ ‘50 ಸೇವೆಗಳು’

ಬೆಂಗಳೂರು : ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದು, ಅರ್ಜಿ ಸಲ್ಲಿಸಿ, ಸುಸ್ತೋ ಸುತ್ತು ಆದ ನಂತ್ರ ಸೌಲಭ್ಯ...

Published On : Saturday, January 25th, 2020


ನಿನ್ನೆ ಸ್ಪೋಟವಾಗಿದ್ದು ಪಟಾಕಿ ಅಲ್ಲ, ಅದರಲ್ಲಿ ರೌಂಡ್ ರೀತಿಯ ಬಾಲ್ ಇತ್ತು : ಶಾಸಕ ಹ್ಯಾರೀಸ್

ಬೆಂಗಳೂರು : ಕಳೆದ ರಾತ್ರಿ ಸ್ಫೋಟಗೊಂಡಿದ್ದು ಪಟಾಕಿಯಲ್ಲ, ಅದರಲ್ಲಿ ರೌಂಡ್ ರೀತಿಯ ಬಾಲ್ ಇತ್ತು ಎಂದು ಕಾಂಗ್ರೆಸ್ ಶಾಸಕ ಹ್ಯಾರೀಸ್ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ರಾತ್ರಿ...

Published On : Thursday, January 23rd, 2020


ಬ್ರೇಕಿಂಗ್ : ಬಿಬಿಎಂಪಿ ಸ್ಥಾಯಿಸಮಿತಿಗೆ ಅಧ್ಯಕ್ಷರ ನೇಮಕ : ಇದು ನೂತನ ಸ್ಥಾಯಿಸಮಿತಿ ಅಧ್ಯಕ್ಷ ಪಟ್ಟಿ

ಬೆಂಗಳೂರು : ಇದೇ ಜನವರಿ 18ರಂದು ಹಲವು ವಿವಾದದ ನಡುವೆಯೂ ಬಿಬಿಎಂಪಿ ಸ್ಥಾಯಿ ಸಮಿತಿಗಳ ಸದಸ್ಯ ನೇಮಕಾತಿ ಚುನಾವಣೆ ನಡೆಸಲಾಗಿತ್ತು. 12 ಸ್ಥಾಯಿ ಸಮಿತಿಗಳಿಗೆ 130...

Published On : Thursday, January 23rd, 2020ಪಿ ಹೆಚ್ ಡಿ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್ : ಬೆಂಗಳೂರು ವಿವಿಯಿಂದ ಪಿಹೆಚ್ ಡಿ ಅರ್ಹತಾ ಅಂಕ ಸಡಿಲಿಕೆ

ಬೆಂಗಳೂರು : ಪಿ ಹೆಚ್ ಡಿ ಸಂಶೋಧನಾ ವ್ಯಾಸಂಗ ಮಾಡುವ ಸ್ನಾತಕೋತ್ತರ ಪದವೀಧರರಿಗೆ ಬೆಂಗಳೂರು ವಿಶ್ವ ವಿದ್ಯಾಲಯ ಗುಡ್ ನ್ಯೂಸ್ ಒಂದನ್ನು ನೀಡಿದೆ. ಅದೇ ಪಿ...

Published On : Thursday, January 23rd, 2020


1 2 3 33
Sandalwood
Food
Bollywood
Other film
Astrology
Cricket Score
Poll Questions