ಸುಭಾಷಿತ :

Wednesday, April 1 , 2020 3:23 AM

CRICKET

`ಐಪಿಎಲ್’ ಹಬ್ಬಕ್ಕೆ ದಿನಗಣನೆ ಆರಂಭ : ಮಾ. 16 ರಿಂದ ಆರ್ ಸಿಬಿ-ಸಿಎಸ್ ಕೆ ಪಂದ್ಯದ ಟಿಕೆಟ್ ಮಾರಾಟ

ಚೆನ್ನೈ : 12 ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗಿದ್ದು, ಮಾ.23 ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ...

Published On : Thursday, March 14th, 2019


ಭಾರತದಲ್ಲಿ ಪಾಕಿಸ್ತಾನ ಟಿ20 ಟೂರ್ನಿಯ ಪ್ರಸಾರ ಪುನಾರಂಭ

ನವದೆಹಲಿ : ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟಿ20 ಟೂರ್ನಿಯ ಪ್ರಸಾರ ಪುನಾರಂಭಗೊಂಡಿದೆ. ಟೂರ್ನಿ ಆರಂಭಗೊಂಡು 3 ದಿನಗಳ...

Published On : Thursday, March 14th, 2019


ಐಸಿಸಿ ಟಿ-20 RANKING : 5 ನೇ ಸ್ಥಾನಕ್ಕೇರಿದ ಕೆ.ಎಲ್. ರಾಹುಲ್!

ಮುಂಬೈ : ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮೆನ್, ಕನ್ನಡಿಗ ಕೆ.ಎಲ್. ರಾಹುಲ್ ನಿನ್ನೆ ಐಸಿಸಿ ಬಿಡುಗಡೆ ಮಾಡಿರುವ ಟಿ20 ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಆಸೀಸ್...

Published On : Thursday, March 14th, 2019ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ : ಇಂದು ಕರ್ನಾಟಕ-ಮಹಾರಾಷ್ಟ್ರ ಫೈನಲ್ ಕದನ

ಇಂದೋರ್ : ಇಂದು ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಕದನ ನಡೆಯಲಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳು ಹೋರಾಟಕ್ಕೆ ಸಜ್ಜಾಗಿವೆ. ಹೋಳ್ಕರ್ ಸ್ಟೇಡಿಯಂನಲ್ಲಿ...

Published On : Thursday, March 14th, 2019


ಭಾರತ –ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯ : ಕೊಹ್ಲಿ ಪಡೆಗೆ ಸೋಲು

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಇದರೊಂದಿಗೆ ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 3-2 ಅಂತರದಲ್ಲಿ...

Published On : Wednesday, March 13th, 2019


ಕೊನೆಯ ಏಕದಿನ ಪಂದ್ಯ : ಟೀಮ್ ಇಂಡಿಯಾಗೆ 273 ರನ್ ಗುರಿ ನೀಡಿದ ಆಸಿಸ್

ನವದೆಹಲಿ: ಭಾರತದ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಭಾರತ ತಂಡಕ್ಕೆ ಗೆಲ್ಲಲು 273 ರನ್​ ಗುರಿ ನೀಡಿದೆ. ಟಾಸ್​ ಗೆದ್ದು ಬ್ಯಾಟ್​ ಮಾಡಿದ...

Published On : Wednesday, March 13th, 2019ಇಂಡೋ -ಆಸೀಸ್ ಕೊನೆಯ ಏಕದಿನ ಪಂದ್ಯ ; ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ

ನವದೆಹಲಿ : ಆಸ್ಟ್ರೇಲಿಯಾ ಮತ್ತು ಭಾರತ ಇಂದು ಕೊನೆಯ ಏಕದಿನ ಪಂದ್ಯ ಆಡಲಿದ್ದು, ಈ ನಿರ್ಣಾಯಕ ಪಂದ್ಯದಲ್ಲಿ ಜಯಗಳಿಸಲು ಎರಡು ತಂಡಗಳು ಕಸರತ್ತು ನಡೆಸುತ್ತಿವೆ ಫಿರೋಜ್...

Published On : Wednesday, March 13th, 2019


ಇಂಡೋ-ಆಸೀಸ್ ಫೈನಲ್ ಕದನ : ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

ನವದೆಹಲಿ : ಇಂದು ಭಾರತ ಆಸ್ಟ್ರೇಲಿಯಾ ನಡುವೆ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಟಾಸ್ ಗೆದ್ದಿರುವ ಆಸೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂದು ದೆಹಲಿಯ...

Published On : Wednesday, March 13th, 2019


ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಫೈನಲ್ ಗೆ ಲಗ್ಗೆ ಇಟ್ಟ ಕರ್ನಾಟಕ

ಇಂದೋರ್‌ : ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಫೈನಲ್‌ಗೆ ಕರ್ನಾಟಕ ಲಗ್ಗೆಯಿಟ್ಟಿದೆ. ಮಂಗಳವಾರ ನಡೆದ ಸೂಪರ್‌ ಲೀಗ್‌ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ,...

Published On : Wednesday, March 13th, 2019ಇಂದು ಭಾರತ –ಆಸ್ಟ್ರೇಲಿಯಾ ಫೈನಲ್ ಕದನ

ನವದೆಹಲಿ : ಭಾರತ ಆಸ್ಟ್ರೇಲಿಯಾ ತಂಡಗಳು ಇಂದು ಅಂತಿಮ ಏಕದಿನ ಪಂದ್ಯವನ್ನಾಡಲಿದ್ದು, ಮೊದಲೆರಡು ಗೆದ್ದು, ನಂತರದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಟೀಂ ಇಂಡಿಯಾ ಇಂದು ಸರಣಿ...

Published On : Wednesday, March 13th, 2019


Health
Sandalwood
Food
Beauty Tips
Astrology
Cricket Score
Poll Questions