Bigg Boss Kannada 8 – #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



Bigg Boss Kannada 8

Bigg Boss Kannada 8 Film KARNATAKA State
ಸಿನಿಮಾ ಡೆಸ್ಕ್ :   ಕೊರೊನಾ ಹಿನ್ನೆಲೆ ಅರ್ಧಕ್ಕೆ ನಿಂತಿದ್ದ ಕಿಚ್ಚ ಸುದೀಪ್ ನಿರೂಪಣೆಯ ರಿಯಾಲಿಟಿ ಶೋ ಬಿಗ್ ಬಾಸ್  ಸೀಸನ್  8 ಸೆಕೆಂಡ್ ಇನ್ನಿಂಗ್ಸ್ ಮತ್ತೆ ಆರಂಭವಾಗಿ ಪ್ರೇಕ್ಷಕರಿಗೆ ಮಜಾ ನೀಡುತ್ತಿದೆ. ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ 12 ಮಂದಿ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲವಾರ ಎಲಿಮಿನೇಷನ್ ನಿಂದ ತಪ್ಪಿಸಿಕೊಂಡಿರುವ ಮುಂದೆ ಓದಿ..


Bigg Boss Kannada 8 Film KARNATAKA State
ಸಿನಿಮಾ ಡೆಸ್ಕ್ :   ಕೊರೊನಾ ಹಿನ್ನೆಲೆ ಅರ್ಧಕ್ಕೆ ನಿಂತಿದ್ದ ಕಿಚ್ಚ ಸುದೀಪ್ ನಿರೂಪಣೆಯ ರಿಯಾಲಿಟಿ ಶೋ ಬಿಗ್ ಬಾಸ್  ಸೀಸನ್  8 ಸೆಕೆಂಡ್ ಇನ್ನಿಂಗ್ಸ್ ಮತ್ತೆ ಆರಂಭವಾಗಿ ಪ್ರೇಕ್ಷಕರಿಗೆ ಮಜಾ ನೀಡುತ್ತಿದೆ. ಪ್ರಯಾಣಿಕರೇ ಗಮನಿಸಿ : ಹುಬ್ಬಳ್ಳಿಯಲ್ಲಿ ಜುಲೈ 1 ರಿಂದ ವಿಮಾನಯಾನ ಪುನಾರಂಭ ಈ ವಾರ ಯಾರು ಬಿಗ್ ಬಾಸ್​ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಕಾಯಲಾಗುತ್ತಿತ್ತು. ನಿನ್ನೆಯೇ ನಡೆಯಬೇಕಿದ್ದ ಎಲಿಮಿನೇಶನ್​ ಪ್ರಕ್ರಿಯೆಯನ್ನು ಇವತ್ತಿಗೆ ಮುಂದೂಡಲಾಗಿದ್ದು, ಇದೀಗ  ಎಲಿಮಿನೇಶನ್​ ಪ್ರಕ್ರಿಯೆಗೆ ಟ್ವಿಸ್ಟ್ ಸಿಕ್ಕಿದೆ. ‘ಅಪ್ರಾಪ್ತ’ನನ್ನು ವರಿಸಿದ 20 […]ಮುಂದೆ ಓದಿ..


Bigg Boss Kannada 8 Film Sandalwood
ಸಿನಿಮಾ ಡೆಸ್ಕ್ : ಕನ್ನಡದ ಜನಪ್ರಿಯ ಬಿಗ್ ಬಾಸ್ ಶೋ ಪ್ರೇಕ್ಷಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಬಿಗ್ ಬಾಸ್ ಶೋ ಮತ್ತೆ ಆರಂಭವಾಗಲಿದ್ದು, ಬಿಗ್ ಬಾಸ್ ಸೀಸನ್ 8 ಜೂನ್ 21 ರಿಂದ ಮತ್ತೆ ಪ್ರಸಾರವಾಗಲಿದೆ ಎನ್ನಲಾಗಿದೆ. BREAKING : ಭಾರತದಲ್ಲಿ 24 ಗಂಟೆಗಳಲ್ಲಿ 62,224 ಕೋವಿಡ್ ಪ್ರಕರಣಗಳು ದಾಖಲು, 2,542 ಜನ ಸಾವು ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಬಿಗ್ ಬಾಸ್ ಸೀಸನ್ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆದರೆ ಕೊರೊನಾ ಕಾರಣದಿಂದಾಗಿ […]ಮುಂದೆ ಓದಿ..


Bigg Boss Kannada 8 Film
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಪ್ರಸಾರ ನಿಲ್ಲಿಸುತ್ತಿದೆ. ಕನ್ನಡದ ಬಿಗ್‌ ಬಾಸ್‌ ಶೋ ಅರ್ಧಕ್ಕೆ ಸ್ಥಗಿತವಾಗಿದ್ದು, ಇಂದು ಎಲ್ಲ ಸ್ಪರ್ಧಿಗಳೂ ಮನೆಗೆ ವಾಪಸ್ಸು ಆಗಲಿದ್ದಾರೆ. ಈ ಬಗ್ಗೆ ಪರಮೇಶ್‌ ಗುಂಡ್ಕಲ್‌ ಅವರು ತಮ್ಮ ಫೇಸ್‌ ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದು, ಅವ ರು ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್‍ ನಲ್ಲಿ ನಿಂತು ಈ ಮನೇಲಿರೋ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಕರುನಾಡ ಹೆಮ್ಮೆಯ ಮಾಣಿಕ್ಯ…ಅಭಿಮಾನಿಗಳ ಕಿಚ್ಚ … ಸ್ಯಾಂಡಲ್ ವುಡ್ ಆರಡಿ ಕಟೌಟ್ ಸುದೀಪ ಈ ವಾರದ ವೀಕೆಂಡ್ ಶೋಗೆ ಹಾಜರಾಗ್ತಾರೆ. ಕಳೆದ ವಾರ ಮಿಸ್ ಮಾಡ್ಕೊಂಡಿದ್ದ ಸುದೀಪ್ ಅವರನ್ನು ಈ ವಾರ ನೋಡಬಹುದು ಎಂದುಕೊಂಡಿದ್ದ ಕಿರುತೆರೆ ಪ್ರೇಕ್ಷಕರಿಗೆ ಬೇಸರದ ಸುದ್ದಿ ಏನಪ್ಪ ಅಂದ್ರೆ ಈ ವಾರದ ವೀಕೆಂಡ್ ಶೋಗೂ ಸುದೀಪ್ ಹಾಜರಾಗುತ್ತಿಲ್ಲ. ಕಳೆದ ವಾರ ಕಿಚ್ಚ ಸುದೀಪ್ ಅನಾರೋಗ್ಯದ ಕಾರಣದಿಂದ ವೀಕೆಂಡ್ ಗೆ ಶೋ ಹಾಜರಾಗಿರಲಿಲ್ಲ. ಹೀಗಾಗಿ ಕಿಚ್ಚನ ಅನುಪಸ್ಥಿತಿಯಲ್ಲಿಯೇ ವೀಕೆಂಡ್ ಶೋಗಳು ನಡೆದು ಹೋಗಿದ್ದವು. […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಯಲ್ಲಿ ಜಗಳ, ಕಿತ್ತಾಟ ಕಾಮನ್. ಆದ್ರೆ ಅಲ್ಲಿ ವೈಯಕ್ತಿಯ ವಿಚಾರಗಳನ್ನು ಎಳೆದು ತರುವಂತಿಲ್ಲ. ಆದ್ರೆ ನಿನ್ನೆ ಪ್ರಶಾಂತ್ ಸಂಬರ್ಗಿ ತೀರಾ ವೈಯಕ್ತಿಕ ವಿಚಾರಗಳ ಬಗ್ಗೆ ಮಾತಾಡಿದ್ದು, ಇಡೀ ಮನೆಯವರಿಗೆ ಬೇಸರ ತರಿಸಿದೆ. ಅದ್ರಲ್ಲೂ ಪ್ರಶಾಂತ್ ನಿಧಿ ಸುಬ್ಬಯ್ಯ ಬಗ್ಗೆ ಹಗುರವಾಗಿ ಮಾತಾಡಿದ್ದು, ಅವರ ಮನಸಿಗೆ ನೋವುಂಟಾಗಿದೆ. ಹೀಗಾಗಿ ಪ್ರಶಾಂತ್ ಮಾತಿಗೆ ಕಣ್ಣೀರಿಟ್ಟಿದ್ದಾರೆ. ಬಿಗ್ ಮನೆಗೆ ಕಾಲಿಟ್ಟಾಗಿನಿಂದ ಪ್ರಶಾಂತ್ ಸಂಬರ್ಗಿ ಅಡುಗೆ ಮನೆ ವಿಚಾರಕ್ಕೆ ಸದಾ ಸುದ್ದಿಯಲ್ಲಿ ಇರುತ್ತಾರೆ. ತುಪ್ಪ ತಿಂದು ದೊಡ್ಡ ಗಲಾಟೆ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆ ಸದಸ್ಯರಿಗೆ ನೀಡಿದ್ದ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದ್ದಾರೆ. ಆ ಸೌಲಭ್ಯಗಳನ್ನು ವಾಪಸ್ ಪಡೆಯಲು ಬಿಗ್ ಬಾಸ್ ಹಂತ ಹಂತವಾಗಿ ಟಾಸ್ಕ್ ನೀಡುತ್ತಿದ್ದಾರೆ. ಬಿಗ್ ಬಾಸ್ ಇಲ್ಲಿವರೆಗೆ ನೀಡಿದ ಏಳು ಟಾಸ್ಕ್ ಗಳ ಪೈಕಿ ಮೂರು ಟಾಸ್ಕ್ ಗಳಲ್ಲಿ ಮಂಜು, ರಾಜೀವ್ ಮತ್ತು ಅರವಿಂದ್ ಕೆಪಿ ಆಟವಾಡಿದ್ದಾರೆ. ಈ ಮೂವರೇ ಹೆಚ್ಚು ಟಾಸ್ಕ್ ಗಳಲ್ಲಿ ಭಾಗಿಯಾಗಿರುವುದನ್ನು ಗಮನಿಸಿದ ಬಿಗ್ ಬಾಸ್ ಅರವಿಂದ್, ಮಂಜು ಹಾಗೂ ರಾಜೀವ್ ಈ ಮೂವರೇ ಸಮರ್ಥರು ಎಂದು ಮನೆಯವರೇ ಒಪ್ಪಿಕೊಂಡಿದ್ದೀರಾ..ಹೀಗಾಗಿ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ಕನ್ನಡ ಬಿಗ್ ಬಾಸ್ ಸೀಸನ್-8 ರ ಆಟ ಶುರುವಾಗಿ ನಿನ್ನೆಗೆ ಐವತ್ತು ದಿನ ಕಳೆದಿದೆ. ಈ ಐವತ್ತು ದಿನದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಜೀವನದ ಹಲವು ಪಾಠಗಳನ್ನು ಕಲಿಸಿ ಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆ ಖಾಲಿ ಮಾಡುವ ಮೂಲಕ ಸದಸ್ಯರಿಗೆ ಹೊಸ ಟಾಸ್ಕ್ ನೀಡಿದ್ದಾರೆ ಬಿಗ್ ಬಾಸ್. ಸ್ಪರ್ಧಿಗಳು ರಾತ್ರಿ ಮಲಗಿ ಬೆಳಗ್ಗೆ ಎಳುವಷ್ಟರಲ್ಲಿ ಇಡೀ ಬಿಗ್ ಬಾಸ್ ಮನೆ ಸಂಪೂರ್ಣವಾಗಿ ಖಾಲಿಯಾಗಿದೆ. ಮನೆಯ ದಿನಸಿ ಸಾಮಾಗ್ರಿಗಳು, ಜಿಮ್ ಇಜ್ವಿಪ್ಮೆಂಟ್, ನೀರು, ಟಾಯ್ಲೆಟ್ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಸೀಸನ್-8ರ ಕಾರ್ಯಕ್ರಮದಲ್ಲಿ ಈಗಾಗಲೇ ಏಳು ವಾರಗಳು ಉರುಳಿವೆ. ಅಂದ್ರೆ ಸ್ಪರ್ಧಿ ಸತತ ಐವತ್ತು ದಿನ ಕಂಪ್ಲೀಟ್ ಮಾಡಿದ್ದಾರೆ. ಈ ಏಳು ವಾರದಲ್ಲಿ ಈಗಾಗ್ಲೇ ಬಿಗ್ ಮನೆಯಿಂದ ಧನುಶ್ರೀ, ನಿರ್ಮಲಾ, ಗೀತಾ ಭಾರತಿ ಭಟ್, ಚಂದ್ರಕಲಾ, ಶಂಕರ್ ಅಶ್ವತ್ಥ್, ವೈಜಯಂತಿ ಅಡಿಗ ಹಾಗೂ ವಿಶ್ವನಾಥ್ ಎಲಿಮಿನೇಟ್ ಆಗಿದ್ದಾರೆ. ಇದೀಗ ಎಂಟನೇ ವಾರಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಕಾಲಿಟ್ಟಿದ್ದು, ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದೆ. ಆರು ಮಂದಿ ನಾಮಿನೇಷನ್ ಬಲೆಯಲ್ಲಿ..! ಈ ವಾರದ ನಾಮಿನೇಷನ್ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ಬಿಗ್ ಬಾಸ್ ಸೀಸನ್-8 ಆಟ ಶುರುವಾಗಿ ನಿನ್ನೆಗೆ ಸತತ ಐವತ್ತು ದಿನ ಕಂಪ್ಲೀಟ್ ಆಗಿದೆ. ಪ್ರತಿ ವಾರ ನಡೆಯುವ ಕಳಪೆ ಹಾಗೂ ಅತ್ಯುತ್ತಮ ಆಟಗಾರರ ಆಯ್ಕೆ ಪ್ರಕ್ರಿಯೆನ್ನು ನಿನ್ನೆ ನಡೆಸಲಾಗಿದೆ. ಈ ವಾರ ನಿಧಿ ಸುಬ್ಬಯ್ಯ ಕಳಪೆ, ಚಕ್ರವರ್ತಿ ಚಂದ್ರಚೂಡ್ ಅತ್ಯುತ್ತಮ್ಮ ಆಟಗಾರರೆಂದು ಮನೆಯವರು ಹೆಸರು ಸೂಚಿಸಿದ್ದಾರೆ. ಹಾಗಿದ್ರೆ ನಿಧಿ ಸುಬ್ಬಯ್ಯ ಅವರಿಗೆ ಕಳಪೆ ಹಣೆಪಟ್ಟಿ ನೀಡಿದ ಮನೆಯ ಸದಸ್ಯರು ಯಾರೆಂದರೆ ಪ್ರಶಾಂತ್ ಸಂಬರ್ಗಿ,ಚಕ್ರವರ್ತಿ ಚಂದ್ರಚೂಡ್, ಶಮಂತ್, ಪ್ರಿಯಾಂಕಾ ತಿಮ್ಮೇಶ್ ಹಾಗೂ ಕ್ಯಾಪ್ಟನ್ ಅರವಿಂದ್ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ಕನ್ನಡದ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಇಲ್ಲಿವರೆಗೆ ಯಶಸ್ವಿಯಾಗಿ ಏಳು ಸೀಸನ್ ಮುಗಿಸಲಾಗಿದೆ. ಈ ಏಳು ಸೀಸನ್ ನಲ್ಲಿ ಯಾವುತ್ತು ಸುದೀಪ್ ಇಲ್ಲದೇ ವಾರಾತ್ಯಂದ ಸಂಚಿಕೆಗಳು ನಡೆದೇ ಇಲ್ಲ.. ಆದರೆ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣವೀಕೆಂಡ್ ಕಾರ್ಯಕ್ರಮಗಳಿಗೆ ಕಿಚ್ಚ ಹಾಜರಾಗಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಬದಲಿಗೆ ಬೇರೆ ಯಾರನ್ನಾದರೂ ನಿರೂಪಣೆ ಮಾಡಲು ಕರೆದು ತರುತ್ತಾರೆ ಎನ್ನಲಾಗುತ್ತಿತ್ತು,. ಆದರೆ ಅದಕ್ಕ ನಿನ್ನೆ ಉತ್ತರ ಸಿಕ್ಕಿದೆ. […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಸೀಸನ್ -8ರ ಏಳನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಕಿಚ್ಚ ಸುದೀಪ್ ಇಲ್ಲದೇ ಮುಕ್ತಾಯಗೊಂಡಿದ್ದು, ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರ ಬಂದಿದ್ದಾರೆ. ಕಿಚ್ಚನಲ್ಲಿದೇ ಈ ವಾರದ ವೀಕೆಂಡ್ ಸಂಚಿಕೆಯನ್ನು ನಡೆಸಲಾಗಿಲ್ಲ. ಬಿಗ್ ಬಾಸ್ ಇತಿಹಾಸನಲ್ಲಿ ಕಿಚ್ಚ ಸುದೀಪ್ ಇಲ್ಲದ ವಾರಾಂತ್ಯದ ಸಂಚಿಕೆ ನಡೆದ ಇಲ್ಲ. ಆದ್ರೆ ಪಾರ್ ದ ಫಸ್ಟ್ ಟೈಮ್ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಿಚ್ಚನಿಲ್ಲದೇ ವೀಕೆಂಡ್ ಕಾರ್ಯಕ್ರಮ ನಡೆದಿಲ್ಲ. ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ದೊಡ್ಮನೆ ಆಟ ಶುರುವಾಗಿ ಹತ್ತತ್ತಿರ ಐವತ್ತು ದಿನಗಳು ಕಳೆಯುತ್ತಾ ಬಂದಿವೆ. ಇನ್ನೂ ಬಾಕಿ ಉಳಿದಿರೋದು 48 ದಿನಗಳು. ಹೀಗಿರುವಾಗಲೇ ಯಾರು ಬಿಗ್ ಬಾಸ್ ಗೆಲ್ಲುತ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಕೆಲ ಮಂದಿ ಪ್ರಕಾರ ಬಿಗ್ ಬಾಸಿ ಸೀಸನ್-8ರ ಟ್ರೋಫಿಗೆ ಕಾಮಿಡಿ ಸ್ಟಾರ್ ಲ್ಯಾಗ್ ಮಂಜು ಮುತ್ತಿಡಲಿದ್ದಾರೆ. ಅವರೇ ಈ ಬಾರಿಯ ಬಿಗ್ ಬಾಸ್ ಗೆಲ್ಲೋದು ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ ರಘು ಹೇಳುತ್ತಿರುವ ಹೆಸರೇ ಬೇರೆ. ಅರವಿಂದ್ […]ಮುಂದೆ ಓದಿ..


Bigg Boss Kannada 8 Film Sandalwood
ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ, ಅಭಿಮಾನಿ ನೆಚ್ಚಿನ ಕಿಚ್ಚ ಸುದೀಪ್, ನಟ, ನಿರ್ದೇಶಕ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ಹೀಗಾಗಿ ಅವರು ರೆಸ್ಟ್ ನಲ್ಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಈ ಅಂತೇ ಕಂತೇಗಳಿಗೆ ಒಂದು ಸ್ಪಷ್ಟ ಉತ್ತರ ಸಿಕ್ಕಿದೆ. ತಮ್ಮ ಆರೋಗ್ಯದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ ಪ್ರತಿ ವಾರ ಬಿಗ್ ಬಾಸ್ ಮನೆಯ ಪಂಚಾಯಿತಿ ಕಟ್ಟೆಗೆ ಹಾಜರಾಗುತ್ತಿದ್ದ ಕಿಚ್ಚ ಈ ವಾರ ಹಾಜರಾಗುವುದಿಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಆರೋಗ್ಯದ ಬಗ್ಗೆ ಮಾಹಿತಿ […]ಮುಂದೆ ಓದಿ..


Bigg Boss Kannada 8 Lifestyle
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬಿಗ್ ಬಾಸ್ ಸೀಸನ್-8 ಶುರುವಾಗಿ ಸತತ ಏಳು ವಾರ ಕಳೆದಿದೆ. ಈ ಏಳು ವಾರದಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ವೀಕೆಂಡ್ ಗೆ ಸ್ಪರ್ಧಿಗಳ ಮುಂದೆ ಹಾಜರಾಗುತ್ತಿದ್ದರು. ಆದರೆ ಈ ವಾರದ ವೀಕೆಂತ್ ವಿತ್ ಸುದೀಪ್, ವಾರದ ಕಥೆ ಕಿಚ್ಚನ ಜೊತೆ ಈ ಎರಡು ಸಂಚಿಕೆಯಲ್ಲಿ ಹಾಜರಾಗುತ್ತಿಲ್ಲ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಅದಕ್ಕೆ ಕಾರಣ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗ್ತಿದೆ. ಹೀಗಾಗಿ ಈ ವಾರ ಕಿಚ್ಚನ ಪಂಚಾಯಿತಿ ಕಟ್ಟೆ ನಡೆಯೋಲ್ಲವೆನ್ನಲಾಗುತ್ತಿದೆ. ಕಿಚ್ಚನ ಆರೋಗ್ಯ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಆಟ ಶುರುವಾಗಿ 45 ದಿನ ಕಳೆದು ಹೋಗಿದೆ. ಈ 45 ದಿನದಿಂದಲ್ಲಿ ಹೆಣೈಕ್ಳ ನಡುವೆ ಜಗಳ ನಡೆದಿರೋದು ಕಡಿಮೆನೇ. ಆದರೆ ಇದೀಗ ವೈಲ್ಡ್ ಕಾರ್ಡ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಹಾಗೂ ನಿಧಿ ಸುಬ್ಬಯ್ಯ ನಡುವೆ ಮನಸ್ತಾಪ ಶುರುವಾಗಿದೆ. ನಿನ್ನೆ ಟಾಸ್ಕ್ ನಲ್ಲಿ ಪ್ರೇಮಪತ್ರ ಓದುವಾಗ ಪ್ರಿಯಾಂಕಾ ತಿಮ್ಮೇಶ್ ವಾರ್ಡನ್ ನಿಧಿ ಕೈಯಲ್ಲಿ ಸಿಕ್ಕಿಕೊಂಡಿದ್ದರು. ಈ ವೇಳೆ ನಿಧಿ ಎಷ್ಟೇ ಕೇಳಿದರು ಪ್ರಿಯಾಂಕಾ ಲೆಟರ್ ಕೊಡಲಿಲ್ಲ. ಈ ವೇಳೆ ಸ್ಟುಪ್ಪಿಡ್ ಎಂದು ನಿಧಿ ಸುಬ್ಬಯ್ಯ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೆ ಒಬ್ಬರು ಗೌರವ ಕೊಡವುದು ತೆಗೆದುಕೊಳ್ಳುವುದು ಸರ್ವೆ ಸಾಮಾನ್ಯ. ಅದರಲ್ಲೂ ಹಿರಿಯರಿಗೆ ಮನೆಯ ಸದಸ್ಯರು ಸಹಜವಾಗಿ ಗೌರವ ನೀಡಬೇಕು. ಆದರೆ ಮನೆ ಹಿರಿಯರಿಗೆ ಗೌರವ ಸಿಗುತ್ತಿಲ್ಲವಂತೆ. ಮನೆಯ ಕ್ಯಾಪ್ಟನ್ ಆಗಿ ಹಿರಿಯ ಸ್ಥಾನದಲ್ಲಿರುವ ಪ್ರಶಾಂತ್ ಸಂಬರ್ಗಿಗೆ ಅರವಿಂದ್ ಗೌರವ ನೀಡುತ್ತಿಲ್ಲವೆಂದು ಶುಭಾ-ನಿಧಿ ಚರ್ಚೆ ಆರೋಪ ಮಾಡಿದ್ದಾರೆ ನಿನ್ನೆ ಮಧ್ಯಾಹ್ನ ಯುಗಾದಿ ಹಬ್ಬದೂಟಕ್ಕೆ ಬಿಗ್ ಬಾಸ್ ವಿಶೇಷ ಅಡುಗೆ ಕಳುಹಿಸಿಕೊಟ್ಟಿದ್ದರು. ಈ ವೇಳೆ ವೈಷ್ಣವಿ ಎಲ್ಲರಿಗೂ ತುಪ್ಪ ಬಡಿಸುತ್ತಿದ್ದರು. ಆಗ ಪ್ರಶಾಂತ್ ಸಂಬರ್ಗಿ […]ಮುಂದೆ ಓದಿ..


Bigg Boss Kannada 8 Film
ಸಿನಿಮಾ ಡೆಸ್ಕ್ :  ಬಿಗ್ ಬಾಸ್ ಅಂಗಳದಲ್ಲಿ ಏಳನೇ ವಾರದ ಆಟ ಶುರುವಾಗಿದೆ. ಪ್ರತಿ ವಾರ ನಾಮಿನೇಷನ್ ಎಂಬ ಪದ ಕೇಳಿದ್ರೆ ಸಾಕು ಸ್ಪರ್ಧಿಗಳಲ್ಲಿ ಆತಂಕ ಶುರುವಾಗುತ್ತದೆ. ಹಾಗಂತ ಯಾರು ನಾಮಿನೇಷನ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಪ್ರತಿ ಸೋಮವಾರ ಬಂತಂದ್ರೆ ಯಾರ ಹೆಸ್ರು ನಾಮಿನೇಷನ್ ಪಟ್ಟಿಯಲ್ಲಿ ಇರುತ್ತದೆ ಎಂಬುದು ತಿಳಿದುಕೊಳ್ಳಲು ಮನೆಯ ಎಲ್ಲಾ ಸದಸ್ಯರು ಕೌತುಕದಿಂದ ಕಾಯುತ್ತಿರುತ್ತಾರೆ. ಕಳೆದ ವಾರ ಬಹಿರಂಗವಾಗಿಯೇ ನಡೆದಿದ್ದ ನಾಮಿನೇಷನ್ ಪ್ರಕ್ರಿಯೆ ಈ ವಾರ ಮತ್ತೆ ರಹಸ್ಯವಾಗಿ ನಡೆದಿದೆ. ಒಬ್ಬರೇ ಬಿಗ್ ಬಾಸ್ ಕನ್ಫೆಷನ್ […]ಮುಂದೆ ಓದಿ..


Bigg Boss Kannada 8 Film
ಸಿನಿಮಾ ಡೆಸ್ಕ್ :  ಬಿಗ್ ಬಾಸ್ ಸ್ಪರ್ಧಿಗಳು ಆರನೇ ವಾರ ಮುಗಿಸಿ ಏಳನೇ ವಾರಕ್ಕೆ ಕಾಲಿಟ್ಟಿದ್ದಾರೆ. ಏಳನೇ ವಾರಕ್ಕೆ ಕಾಲಿಟ್ಟಿರುವ ಮನೆಯ ಸದಸ್ಯರಿಗೆ ಮೊದಲ ದಿನವೇ ಬಿಗ್ ಬಾಸ್ ವಿಶೇಷ ಟಾಸ್ಕ್ ವೊಂದನ್ನು ನೀಡಿದ್ದಾರೆ. ಹುಡುಗರು ತಮ್ಮ ಮನಸು ಕದ್ದಿರುವ ಹುಡ್ಗಿಗೆ ಬಲೂನ್ ನೀಡಬೇಕು. ಹುಡ್ಗಿಯರು ತಮ್ಮ ಸ್ವತಃ ವಸ್ತುವನ್ನು ಹುಡ್ಗರಿಗೆ ನೀಡಬೇಕು. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಬಲೂನ್ ನೀಡಿದ್ದಾರೆ. ದಿವ್ಯಾ ಉರುಡುಗ ರಿಂಗ್ ಅರವಿಂದ್ ಗೆ ನೀಡಿದ್ದಾರೆ. ದಿವ್ಯಾ ತಂದೆ ನೀಡಿದ್ದ ಪ್ರೀತಿಯ […]ಮುಂದೆ ಓದಿ..


Bigg Boss Kannada 8 Film
ಸಿನಿಮಾ ಡೆಸ್ಕ್ : ಬಿಗ್ ಬಾಸ್ ಕ್ಯೂಟ್ ಕಪಲ್ ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವೆ ದಿನದಿಂದ ದಿನಕ್ಕೆ ಅನ್ಯೋನ್ಯತೆ ಹೆಚ್ಚಾಗುತ್ತಿದೆ. ಜೋಡಿ ಟಾಸ್ಜ್ ನಿಂದ ಜೋಡಿಯಾಗಿದ್ದ ಈ ಜೋಡಿ ನಡುವೆ ಅನುಬಂಧ ಮತ್ತಷ್ಟು ಕಟ್ಟಿಯಾಗಿದೆ. ನಿನ್ನೆ ಬಿಗ್ ಬಾಸ್ ನೀಡಿದ್ದ ಒಲವಿನ ಉಡುಗೊರೆ ಕೊಡಲೇನು ಎಂಬ ವಿಶೇಷ ಚಟುವಟಿಕೆಯಲ್ಲಿ ದಿವ್ಯಾ ಉರುಡುಗ ಅರವಿಂದ್ ರಿಂಗ್ ಕೊಟ್ಟು ತಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದರು. ಆದ್ರೆ ಅರವಿಂದ್ ರಿಂಗ್ ಪಡೆದ ಮರುಕ್ಷಣವೇ ಅದು ಕಳೆದು ಹೋಗಿತ್ತು. ದಿವ್ಯಾ […]ಮುಂದೆ ಓದಿ..


Bigg Boss Kannada 8 Film
ಸಿನಿಮಾ ಡೆಸ್ಕ್ :  ಬಿಗ್ ಬಾಸ್ ಆಟದಿಂದ ದಿನಕ್ಕೆ ಸಖತ್ ಮಜಾ ಪಡೆದುಕೊಳ್ತಿದೆ. ಮನೆಯ ಸದಸ್ಯರು ಈ ವಾರ ನೋವು ನಲಿವು ಮರೆತು ಎಲ್ಲರೂ ಒಟ್ಟಿಗೆ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ವಾರ ಒಂದೊಂದು ಗುಂಪಾಗಿ ಕುಳಿತುಕೊಳ್ಳುತ್ತಿದ್ದ ಮನೆ ಮಂದಿ ಈ ವಾರದಿಂದ ಒಗ್ಗಟ್ಟಾಗಿ ಎಲ್ಲರೂ ಒಂದು ಗುಂಪಾಗಿ ಹರಟೆ ಹೊಡೆಯುತ್ತಿದ್ದಾರೆ. ತಮ್ಮ ಕಾಮಿಡಿ ಜೋಕ್ ಮೂಲಕ ಮನೆಯ ಸದಸ್ಯರನ್ನು ನಗಿಸುವ ರಘು ಅವರಿಗೆ ಕೆಲ ಸದಸ್ಯರೇ ರೇಗಿಸೋದಿಕ್ಕೆ ಶುರು ಮಾಡಿದ್ದಾರೆ.  ವೈಷ್ಣವಿ, ರಾಜೀವ್ ಹಾಗೂ ಶುಭಾ ಪೂಂಜಾ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಸ್ಪರ್ಧಿಗಳು ಆರನೇ ವಾರ ಮುಗಿಸಿ ಏಳನೇ ವಾರಕ್ಕೆ ಕಾಲಿಟ್ಟಿದ್ದಾರೆ. ಏಳನೇ ವಾರಕ್ಕೆ ಕಾಲಿಟ್ಟಿರುವ ಮನೆಯ ಸದಸ್ಯರಿಗೆ ಮೊದಲ ದಿನವೇ ಬಿಗ್ ಬಾಸ್ ವಿಶೇಷ ಟಾಸ್ಕ್ ವೊಂದನ್ನು ನೀಡಿದ್ದಾರೆ. ಹುಡುಗರು ತಮ್ಮ ಮನಸು ಕದ್ದಿರುವ ಹುಡ್ಗಿಗೆ ಬಲೂನ್ ನೀಡಬೇಕು. ಹುಡ್ಗಿಯರು ತಮ್ಮ ಸ್ವತಃ ವಸ್ತುವನ್ನು ಹುಡ್ಗರಿಗೆ ನೀಡಬೇಕು. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಬಲೂನ್ ನೀಡಿದ್ದಾರೆ. ದಿವ್ಯಾ ಉರುಡುಗ ರಿಂಗ್ ಅರವಿಂದ್ ಗೆ ನೀಡಿದ್ದಾರೆ. ದಿವ್ಯಾ ತಂದೆ ನೀಡಿದ್ದ ಪ್ರೀತಿಯ ಉಂಗುರವನ್ನು […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ಬಿಗ್ ಬಾಸ್ ಮನೆಯಲ್ಲಿ ಆರಂಭದ ದಿನದಿಂದ ಶಮಂತ್ ಗೌಡಗೆ ಅದೃಷ್ಟ ಬೆನ್ನಿಗಂಟಿಕೊಂಡಂತಿದೆ. ಮೊದಲ ವಾರದಿಂದಲೂ ನಾಮಿನೇಟ್ ಆದ ಶಮಂತ್ ಬಿಗ್ ಮನೆಯಿಂದ ಹೊರ ಬರೋದಿಕ್ಕೆ ಸಾಧ್ಯವಾಗ್ತಿಲ್ಲ. ಇಂಟ್ರೆಸ್ಟಿಂಟ್ ಅಂದ್ರೆ ಎಲಿಮಿನೇಟ್ ಆದ್ರೂ ಶಮಂತ್ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವಂತಹ ಅವಕಾಶ ಸಿಕ್ಕಿದೆ. ಬಿಗ್ ಬಾಸ್ ರೂಲ್ಸ್ ಪ್ರಕಾರ ಎಲಿಮಿನೇಟ್ ಆದ ಸದಸ್ಯ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆಯಬೇಕು. ಅದರಂತೆ ಈ ವಾರದ ನಾಮಿನೇಷನ್ ನಲ್ಲಿ ಪ್ರಕ್ರಿಯೆಲ್ಲಿ ಏಳು ಮಂದಿ ನಾಮಿನೇಟ್ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಕಿರುತೆರೆ ಪ್ರೇಕ್ಷಕರು ಮೆಚ್ಚಿರುವ ಕಾಮಿಡಿ ಶೋಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಕೂಡ ಒಂದು. ನವಿರಾದ ಹಾಸ್ಯದ ಮೂಲಕ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ಮಜಾಭಾರತ ಶೋ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ. ಇವತ್ತು ಮಜಾಭಾರತದ ಫೈನಲ್ ಎಪಿಸೋಡ್ ಪ್ರಸಾರವಾಗಲಿದೆ. ಮಜಾಭಾರತ ಗ್ರ್ಯಾಂಡ್ ಫಿನಾಲೆಯಲ್ಲಿ ಹಿರಿಯ ನಟ ದೊಡ್ಡಣ್ಣ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದಾರೆ. ಇನ್ನು ಫೈನಲ್ ಎಪಿಸೋಡ್ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪ್ರೋಮೋ ಚಾನೆಲ್ ಪ್ರಸಾರ ಮಾಡಿದ್ದು, ಇದು […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆ ಅಂಗಳಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಚಕ್ರವರ್ತಿ ಚಂದ್ರಚೂಡ್ ಮೈಂಡ್ ಗೇಮ್ ಮಾಡ್ತಾ ಇರೋದು ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಿದೆ. ಚಕ್ರವರ್ತಿಯ ಈ ನಡೆ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನಾವಶ್ಯಕ ಗುಂಪುಗಾರಿಕೆ ಮಾಡಿ ಮನೆಯ ಸದಸ್ಯರ ನಡುವೆ ತಂದಿಡುವ ಕೆಲಸ ಮಾಡುತ್ತಿರುವ ಚಕ್ರವರ್ತಿ ಅವರಿಗೆ, ಅದೊಂದು ತಪ್ಪು ಅವರನ್ನು ಬೇಜಾನ್ ಕಾಡಿದೆ. ನಾನು ಆ ತಪ್ಪು ಮಾಡಬಾರದಿತ್ತು ಎಂದು ಪ್ರಾಯಶ್ಚಿತ ಮಾಡಿಕೊಂಡಿದ್ದಾರೆ. ಶುಭಾ ಪೂಂಜಾ ಮನೆಯ ಬಬ್ಲಿ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ಬಿಗ್ ಬಾಸ್ ಸೀಸನ್-8ರಲ್ಲಿ ಆರನೇ ವಾರದ ನಾಮಿನೇಷನ್ ಪ್ರಕ್ರಿಯೆಲ್ಲಿ ಕೆಪಿ ಅರವಿಂದ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ಶುಭಾ, ಶಮಂತ್ ಹಾಗೂ ರಾಜೀವ್ ನಾಮಿನೇಟ್ ತೂಗುಕತ್ತಿಯಲ್ಲಿ ಸಿಲುಕಿಕೊಂಡಿದ್ದರು. ನಿನ್ನೆ ನಡೆದ ಕಿಚ್ಚನ ಪಂಚಾಯಿತಿ ಕಟ್ಟೆಯಲ್ಲಿ ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಸೇಫ್ ಆಗಿದ್ದರು. ಇನ್ನುಳಿದ ಶುಭಾ, ಶಮಂತ್, ದಿವ್ಯಾ, ಪ್ರಶಾಂತ್ ಹಾಗೂ ರಾಜೀವ್ ಡೇಂಜರ್ ಝೋನ್ ನಲ್ಲಿ ಇದ್ದಾರೆ. ಈ ಐದು ಮಂದಿ ಪೈಕಿ ಒಬ್ಬರು ಬಿಗ್ ಬಾಸ್ ಜರ್ನಿ ಮುಗಿಸಬೇಕಿತ್ತು. […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ದೊಡ್ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟಿರುವ ಇಬ್ಬರು ಮಹಿಳಾ ಸ್ಪರ್ಧಿಗಳಿಗೆ ಬಿಗ್ ಬಾಸ್ ವಿಶೇಷ ಟಾಸ್ಕ್ ವೊಂದನ್ನು ನೀಡಿದ್ದಾರೆ. ಈ ಟಾಸ್ಕ್ ಪ್ರಕಾರ ಮನೆಯ ಗಾರ್ಡ್ನ್ ಏರಿಯಾದಲ್ಲಿರುವ ಒಂದು ಪೆಟ್ಟಿಗೆಯಲ್ಲಿ ಕೆಲವು ವಸ್ತುಗಳಿವೆ. ಅವುಗಳನ್ನು ತೆಗೆದುಕೊಂಡು ಸೂಕ್ತ ಕಾರಣಗಳನ್ನು ನೀಡಿ ಮನೆಯ ಸದಸ್ಯರಿಗೆ ನೀಡಬೇಕು ಎಂದು ಬಿಗ್ಬಾಸ್ ಹೇಳಿದ್ದರು. ಈ ಟಾಸ್ಕ್ ನಲ್ಲಿ ನಟಿ ವೈಜಯಂತಿ ಅವರಿಗೆ ಸಿಕ್ಕ ಛತ್ರಿಯನ್ನು ವೈಷ್ಣವಿ ಗೌಡ ಅವರಿಗೆ ಕೊಟ್ಟಿದ್ದಾರೆ. ಇನ್ನೂ, ಪ್ರಿಯಾಂಕಾ ತಿಮ್ಮೇಶ್ ತಮಗೆ ಸಿಕ್ಕ ಬಕೆಟ್ ಅನ್ನು ದಿವ್ಯಾ […]ಮುಂದೆ ಓದಿ..


Bigg Boss Kannada 8
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಲ್ಯಾಂಗ್ ಮಂಜು ಹಾಗೂ ದಿವ್ಯಾ ಸುರೇಶ್ ಒಬ್ಬರಿಗೊಬ್ಬರು ಆತ್ಮೀಯವಾಗಿದ್ದಾರೆ. ಲವ್, ಮದುವೆ ಎಂದು ಕಾಮಿಡಿ ಮಾಡ್ತಾ ಸದಾ ಎಂಜಾಯ್ ಒಟ್ಟಿಗೆ ಕಾಲ ಕಳೆಯುತ್ತಾರೆ. ನಾನು ಮಂಜು ಮದುವೆಯಾಗೋದಿಕ್ಕೆ ನೋ ಚಾನ್ಸ್ ಎಂದಿದ್ದ ದಿವ್ಯಾ ಸುರೇಶ್, ಇದೀಗ ಮಂಜು ನನ್ನ ಮದುವೆಯಾಗೋದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ದಿವ್ಯಾ ಹೇಳಿದ ಮಾತು ಕೇಳಿ ಮಂಜು ಶಾಕ್ ಅಗಿದ್ದಾರೆ. ನಿನ್ನೆ ಶುಭಾ, ಮಂಜು ಹಾಗೂ ದಿವ್ಯಾ ಸುರೇಶ್ ಮೂವರು ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. […]ಮುಂದೆ ಓದಿ..


Bigg Boss Kannada 8
ಕೆಎನ್‌ಎನ್‌ಸಿನಿಮಾಡೆಸ್ಕ್‌: ಬಿಗ್ ಬಾಸ್ ಸೀಸನ್-8ರ ಆರನೇ ವಾರದ ಕ್ಯಾಪ್ಟನ್ ಆಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು ಈ ವಾರದ ಕ್ಯಾಪ್ಟನ್ಸಿ ಸ್ಥಾನ ಪಡೆಯುವಲ್ಲಿ ಪ್ರಶಾಂತ್ ಯಶಸ್ವಿಯಾಗಿದ್ದಾರೆ. ಪ್ರಶಾಂತ್ ಕ್ಯಾಪ್ಟನ್ ಆಗುತ್ತಿದ್ದಂತೆ ಮನೆಯ ಕೆಲ ಸದಸ್ಯರಿಗೆ ಶಾಕ್ ಆಗಿದೆ. ಅದ್ರಲ್ಲೂ ಕನ್ಫೆಷನ್ ರೂಮ್ ನಲ್ಲಿ ಕುಳಿತಿದ್ದ ಲ್ಯಾಗ್ ಮಂಜು ಕೂಡ ರಿಯಾಕ್ಟ್ ಮಾಡಿದ್ದಾರೆ. ಕ್ಯಾಪ್ಟನ್ ಆದ ಪ್ರಶಾಂತ್ ಬಗ್ಗೆ ಮಂಜು ಹೇಳಿದ್ದೇನು…? ವೈಲ್ಡ್ ಕಾರ್ಡ್ ಎಂಟ್ರಿ ವೈಜಯಂತಿ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಯಲ್ಲಿ ವೈನ್ ಸ್ಟೋರ್ ರಘು ಸಖತ್ ಡಿಫರೆಂಟ್ ಆಗಿ ಗುರುತಿಸಿಕೊಳ್ತಾರೆ. ಸೈಲೆಂಟ್ ಆಗಿ ಕಾಮಿಡಿ ಮಾಡ್ತಾರೆ ಹಾಗೇಯೇ ಬೇರೆಯವರ ಕಾಲೆಯುತ್ತಾರೆ. ಬಿಗ್ ಬಾಸ್ ಆರಂಭದ ಒಂದೆರೆಡು ವಾರ ಸೈಲೆಂಟ್ ಆಗಿದ್ದ ರಘು ಈಗ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮನೆಮಂದಿ ಜೊತೆ ಕುಳಿತುಕೊಂಡು ಪೋಲಿ ಜೋಕ್ ಮಾಡ್ತಾರೆ. ಅದೇ ರೀತಿ ರಘುಗೆ ಬಿಗ್ ಬಾಸ್ ಮನೆಯ ಒಬ್ಬರ ಕಂಟೆಸ್ಟೆಂಟ್ ಮೇಲೆ ಕ್ರಶ್ ಆಗಿದೆಯಂತೆ. ಅವರೇ ವೈಷ್ಣವಿ ಗೌಡ. ಜೋಡಿ ಟಾಸ್ಕ್ ನಲ್ಲಿ ವೈಷ್ಣವಿ ಗೌಡ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಯ ಇವತ್ತು ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಬ್ಯೂಟಿಸ್ಸ್ ಗಳು ಎಂಟ್ರಿ ಕೊಟ್ಟಿದ್ದಾರೆ. ಇದು ಗಂಡೈಕ್ಳಿಗೆ ಸಖತ್ ಖುಷಿಕೊಟ್ಟಿದೆ. ಕಳೆದ ವಾರ ವೈಲ್ಡ್ ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡ್ ಎಂಟ್ರಿ ಮನೆಯ ಕೆಲವರು ವೈಲ್ಡ್ ಕಾರ್ಡ್ ಅವಶ್ಯಕತೆ ಇಲ್ಲ ಎಂದಿದ್ದರು. ಆದ್ರೀಗ ಒಬ್ಬರಲ್ಲ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಒಂಟಿ ಮನೆಯ ಗೃಹ ಪ್ರವೇಶ ಮಾಡಿರೋದು ಮನೆ ಮತ್ತಷ್ಟು ರಂಗು ಹೆಚ್ಚಿದೆ. ಆದ್ರೆ ಉಳಿದ ಸ್ಪರ್ಧಿಗಳಿಗೆ ಆತಂಕ, ಭಯ ಎಲ್ಲವೂ ಒಟ್ಟೊಟ್ಟಿಗೆ ಶುರುವಾಗಿದೆ. […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಅಂಗಳದಲ್ಲಿ ಲ್ಯಾಗ್ ಮಂಜು ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ನಡುವಿನ ಸ್ನೇಹ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಮೊದಲ ವಾರ ಪ್ರಶಾಂತ್ ಮಂಜು ನಡುವೆ ಅಷ್ಟಕಷ್ಟೆ ಎನ್ನವಂತಿದ್ದರು. ಆ ಬಳಿಕ ಮಂಜು ಪ್ರಶಾಂತ್ ಸಂಬರ್ಗಿ ಕಾಲೆಳೆಯಲು ಶುರು ಮಾಡಿದ್ದರು. ಪ್ರಶಾಂತ್ ಅವರನ್ನು ಮಾವ ಮಾವ ಎಂದು ಕರೆಯುತ್ತಿದ್ದರು. ಉಳಿದ ಮನೆಯ ಕೆಲ ಸದಸ್ಯರು ಅವರನ್ನು ಹಾಗೇ ಕರೆಯುತ್ತಿದ್ದರು. ಹಿಂದೊಮ್ಮೆ ಮಾವ-ಅಳಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ಎಲ್ಲವೂ ಸರಿಯಾಗಿತ್ತು. […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ತಮ್ಮದೇ ಟೀಂ ಕಟ್ಟೋದಿಕ್ಕೆ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಗೆಳೆಯ ಪ್ರಶಾಂತ್ ಸಂಬರ್ಗಿ ಜೊತೆ ಪ್ಲ್ಯಾನ್ ಹಾಕ್ತಿದ್ದಾರೆ. ತಮ್ಮ ಟೀಂಗೆ ಯಾರನ್ನು ಸೇರಿಸಿಕೊಳ್ಳಬೇಕು. ಅವರು ನಮ್ ಟೀಂಗೆ ಬರ್ತಾರಾ ಅಂತಾ ಈ ಇಬ್ಬರು ದೋಸ್ತಿಗಳು ಚರ್ಚೆ ನಡೆಸುತ್ತಿತ್ತಾರೆ. ಇಡೀ ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ವೈಷ್ಣವಿ ಬಗ್ಗೆ ಒಳ್ಳೆ ಅಭಿಪ್ರಾಯ ಇಟ್ಟುಕೊಂಡಿದ್ದರು. ಬಿಗ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ವೈಷ್ಣವಿಯನ್ನು ಗುಣಗಾನ ಮಾಡುವವರು. ಮನೆಯಲ್ಲಿ ಎಲ್ಲರೂ ಒಂದಾದ್ರೆ ವೈಷ್ಣವಿ ಒಂದು. […]ಮುಂದೆ ಓದಿ..


Bigg Boss Kannada 8 Film Sandalwood
ಕೆಎನ್‌ಎನ್‌ಸಿನಿಮಾಡೆಸ್ಕ್‌: ಬಿಗ್ ಬಾಸ್ ಸೀಸನ್-8ರ ಜರ್ನಿ ಮುಗಿಸಿ ಹಿರಿಯ ನಟ ಶಂಕರ್ ಅಶ್ವತ್ಥ್ ಮನೆಯಿಂದ ಹೊರ ನಡೆದಿದ್ದಾರೆ. ಸತತ ಐದು ವಾರಗಳ ಕಾಲ ದೊಡ್ಮನೆ ಅಂಗಳದಲ್ಲಿ ಪ್ರೇಕ್ಷಕರನ್ನು ಶಂಕರ್ ಅಶ್ವತ್ಥ್ ಎಂಟರ್ ಟ್ರೈನ್ ಮಾಡುತ್ತಿದ್ದಾರೆ. ವಯಸ್ಸಿನಲ್ಲಿ ಹಿರಿಯರಾದ್ರೂ ಸಹ ವಯಸ್ಸನ್ನು ಲೆಕ್ಕಿಸದೇ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಮನೆ ಸದಸ್ಯರಿಗೆ ಕೆಲ ವಿಚಾರಗಳ ಬಗ್ಗೆ ತಿಳುವಳಿ ನೀಡಿದ್ದರು. ಆದ್ರೆ ಶಂಕರ್ ಅಶ್ವತ್ಥ್ ಅವರು ಯಾರೊಂದಿಗೂ ಬೆರೆಯುವುದಿಲ್ಲವೆಂಬ ಆರೋಪ ಕೂಡ ಇತ್ತು. ಕಳೆದ ಟಾಸ್ಕ್ ವೊಂದರಲ್ಲಿ ಶಂಕರ್ ಅಶ್ವತ್ಥ್ ತೆಗೆದುಕೊಂಡ […]ಮುಂದೆ ಓದಿ..


Bigg Boss Kannada 8 Film
ಕೆಎನ್‌ಎನ್‌ಸಿನಿಮಾಡೆಸ್ಕ್‌: ಬಿಗ್ ಬಾಸ್ ಮನೆಯಲ್ಲಿ ಆರನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದೆ. ಈ ವಾರದ ನಾಮಿಮಿನೇಷನ್ ತೂಗುಕತ್ತಿ ದೊಡ್ಡವರೇ ಮೇಲೆ ತೂಗುತ್ತಿದೆ. ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಮಂಜು, ನೇರವಾಗಿ ನಾಮಿನೇಟ್ ಆದ ನಿಧಿ ಸುಬ್ಬಯ್ಯ ಈ ವಾರದ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಚಕ್ರವರ್ತಿ ಚಂದ್ರಚೂಡ್ ಬಿಟ್ಟು ಉಳಿದವರ ಹೆಸ್ರನ್ನು ಸೂಚಿಸುವಂತೆ ಬಿಗ್ ಬಾಸ್ ಆದೇಶಿಸಿದ್ದರು. ಅದರಂತೆ ಎಲ್ಲರೂ ಬಹುತೇಕ ಎಲ್ಲರೂ ಶಮಂತ್ ಹೆಸರನ್ನು ಆಯ್ಕೆ ಮಾಡಿಕೊಂಡರು. ರಘು, ದಿವ್ಯಾ […]ಮುಂದೆ ಓದಿ..


Bigg Boss Kannada 8 Bollywood Film Other Film Sandalwood State
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕನ್ನಡತಿ ಸೀರಿಯಲ್ ಇಂದು ಪ್ರೇಕ್ಷಕರ ಮನಸು ಗೆದ್ದಿದೆ. ಭೂಮಿಯ ಅಚ್ಚ ಕನ್ನಡ ಪ್ರೇಮ, ಹರ್ಷನ ಪ್ರೀತಿ, ಸಾನಿಯಾ ದ್ವೇಷದ ಜ್ವಾಲೆ ಹೀಗೆ ಸೀರಿಯಲ್ ನ ಪ್ರತಿ ಪಾತ್ರ ಪ್ರೇಕ್ಷಕ ಮೆಚ್ಚಿಕೊಂಡಿದ್ದಾನೆ. ಅಪ್ಪಿಕೊಂಡಿದ್ದಾನೆ. ಅದ್ರಲ್ಲೂ ವಿಲನ್ ಗೆಟಪ್ ನಲ್ಲಿ ಮಿಂಚುವ ಸಾನಿಯಾ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಸದಾ ಹರ್ಷನ ವಿರುದ್ಧ ಮಸಲತ್ತು ಮಾಡುತ್ತಾ… ವರೂಧಿನಿಗೆ ಟಾರ್ಚರ್ ಕೊಡ್ತಾ, ಅಮ್ಮಮ್ಮ ಕೈಯಿಂದ ಎಂಡಿ ಪೋಸ್ಟ್ ಪಡೆದುಕೊಂಡು ಸದಾ ವಿಲನಿಶ್ ಬುದ್ಧಿ ತೋರಿಸುವ ಸಾನಿಯಾ ಪಾತ್ರವನ್ನು ಪ್ರೇಕ್ಷಕರು ಸಖತ್ ಇಷ್ಟಪಡ್ತಿದ್ದಾರೆ. […]ಮುಂದೆ ಓದಿ..


Bigg Boss Kannada 8 State
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚಿನ ಐಪಿಎಲ್ ಫೀವರ್ ಇದೇ ತಿಂಗಳ ತಿಂಗಳ ಏಪ್ರಿಲ್ 19ರಿಂದ ಶುರುವಾಗ್ತಿದೆ. ಎಂದಿನಿಂತೆ ಆರ್ ಸಿಬಿ ಫ್ಯಾನ್ಸ್ ಈ ಸಲ ಕಪ್ ನಮ್ದೆ ಅಂತಾ ಸ್ಲೋಗನ್ ಹೇಳೋದಿಕ್ಕೆ ಶುರು ಮಾಡಿದ್ದಾರೆ. ಈ ಐಪಿಎಲ್ ಫೀವರ್ ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದೆ. ಶನಿವಾರ ಬಿಗ್ ಬಾಸ್ ಮನೆಯಲ್ಲಿ ಮಾರ್ನಿಂಗ್ ಐಪಿಎಲ್ ಆ್ಯಂಥಮ್ ಸಾಂಗ್ ಪ್ಲೇ ಮಾಡಲಾಗಿತ್ತು. ಇದು ಐಪಿಎಲ್ ಸಾಂಗ್ ಅಂತಾ ಮನೆಯ ಕೆಲ ಸದಸ್ಯರಿಗೆ ಗೊತ್ತಾಗಿತ್ತು. ಈ ಬಗ್ಗೆ ವೀಕೆಂಡ್ ವಿತ್ ಸುದೀಪ […]ಮುಂದೆ ಓದಿ..


Bigg Boss Kannada 8
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬಿಗ್ ಬಾಸ್ ಮನೆ ಅಂಗಳದಲ್ಲಿ ವೈನ್ ಸ್ಟೋರ್ ಖ್ಯಾತಿಯ ರಘು ಗೌಡ ಮೊದಲೆರೆಡು ವಾರಗಳಿಂತ ಈಗ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಎಲ್ಲರೊಂದಿಗೆ ಬೆರೆಯುತ್ತಾರೆ. ತಮ್ಮ ನೋವುಗಳನ್ನು ಮನೆ ಮಂದಿ ಜೊತೆ ಹಂಚಿಕೊಂಡು ಮನಸು ಹಗುರ ಮಾಡಿಕೊಂಡಿದ್ದಾರೆ. ತಂದೆ-ತಾಯಿ ಆತ್ಮಹತ್ಯೆಯಿಂದ ಡಿಪ್ರೆಷನ್ ಹಾದಿ ಹಿಡಿದ್ದ ರಘು, ಆ ನೋವಿನಿಂದ ಹೊರ ಬರಲು ಸಾಕಷ್ಟು ಹೋರಾಟ ಮಾಡುತ್ತಿದ್ದರು. ಕೆಲವೊಮ್ಮೆ ಬಿಗ್ ಮನೆಯಿಂದ ಹೊರ ಹೋಗುವ ಹಂಬಲ ಕೂಡ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸುದೀಪ್ ಕೂಡ ರಘುಗೆ ವಾರ್ನಿಂಗ್ ಕೊಟ್ಟಿದ್ದರು. […]ಮುಂದೆ ಓದಿ..


Bigg Boss Kannada 8
ಕೆಎನ್‌ಎನ್‌ಡಿಸ್ಕ್‌: ಬಿಗ್ ಬಾಸ್ ಮನೆಯ ಬೆಸ್ಟ್ ಫ್ರೆಂಡ್ಸ್ ಹಾಗೂ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ಸ್ ಅಂದ್ರೆ ಕಾಮಿಡಿ ಸ್ಟಾರ್ ಮಂಜು ಹಾಗೂ ದಿವ್ಯಾ ಸುರೇಶ್. ಸದಾ ಬಿಗ್ ಮನೆಯಲ್ಲಿ ಒಟ್ಟಿಗೆ ಇರುವ ಇವರಿಬ್ಬರು ಎಲ್ಲವನ್ನೂ ಹಂಚಿಕೊಳ್ತಾರೆ. ಆದ್ರೆ ಯಾವುದೇ ಒಂದು ತೀರ್ಮಾನ ತೆಗೆದುಕೊಂಡ್ರು ತಮ್ಮ ಸ್ವಇಚ್ಛೆಯಿಂದ ತೆಗೆದುಕೊಳ್ಳುತ್ತಾರೆ. ಇದೇ ಜೋಡಿಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಐದನೇ ವಾರದ ಕ್ಯಾಪ್ಟನ್ ಆಗಿ ಲ್ಯಾಗ್ ಮಂಜು ಆಯ್ಕೆಯಾಗಿದ್ದರು. ಹೀಗಾಗಿ ಅವಗೆ ವಿಶೇಷವಾದ ಬೆಡ್ ರೂಮ್ ನೀಡಲಾಗಿತ್ತು. ಹೊಸದಾಗಿ ಕ್ಯಾಪ್ಟನ್ ಆದ […]ಮುಂದೆ ಓದಿ..


Bigg Boss Kannada 8 Film State
ಸಿನಿಮಾ ಡೆಸ್ಕ್ :   ಬಿಗ್ ಬಾಸ್ ಮನೆಯಿಂದ ಹಿರಿಯ ನಟ ಶಂಕರ್ ಅಶ್ವತ್ಥ್ ಹೊರ ನಡೆದಿದ್ದಾರೆ. ಬಿಗ್ ಬಾಸ್ ಸೀಸನ್-8ರಲ್ಲಿ ಎಲಿಮಿನೇಟ್ ಆದ ಐದನೇ ಸ್ಪರ್ಧಿಯಾಗಿದ್ದಾರೆ ಶಂಕರ್ ಅಶ್ವತ್ಥ್. ಈ ಹಿಂದೆ ಮೊದಲ ವಾರದಲ್ಲಿ ಟಿಕ್ ಟಾಕ್ ಸ್ಟಾರ್ ಧನುಶ್ರೀ, ಎರಡನೇ ವಾರದಲ್ಲಿ ನಿರ್ಮಲಾ ಚೆನ್ನಪ್ಪ, ಮೂರನೇ ವಾರದಲ್ಲಿ ಗೀತಾ ಭಾರತಿ ಭಟ್ ಹಾಗೂ ನಾಲ್ಕನೇ ವಾರದಿಂದ ಚಂದ್ರಕಲಾ ಮೋಹನ್ ಎಲಿಮಿನೇಟ್ ಆಗಿದ್ದರು. ಇದೀಗ ಐದನೇ ವಾರ ದೊಡ್ಮನೆ ಅಂಗಳದಿಂದ ಶಂಕರ್ ಅಶ್ವತ್ಥ್ ಔಟ್ ಆಗಿದ್ದಾರೆ. ಶಂಕರ್ […]ಮುಂದೆ ಓದಿ..


Bigg Boss Kannada 8 Film State
ಸಿನಿಮಾ ಡೆಸ್ಕ್ :  ಬಿಗ್ ಬಾಸ್ ಸೀಸನ್-8ರ ಮೂಲಕ ಒಂಟಿ ಮನೆ ಅಂಗಳ ಪ್ರವೇಶಿಸಿದ್ದ ಕಾರ್ಕಳ ಬೆಡಗಿ… ಬ್ರಹ್ಮಗಂಟು ಸೀರಿಯಲ್ ನಟಿ, ಸಿಂಗರ್, ಗೀತಾ ಭಾರತಿ ಭಟ್ ಮೂರನೇ ವಾರದಿಂದ ಬಿಗ್ ಮನೆಯಿಂದ ಔಟ್ ಆಗಿದ್ದರು. ಬಿಗ್ ಮನೆಯಲ್ಲಿ ಸಖತ್ ಆ್ಯಕ್ಟಿವ್ ಆಗಿ ಟಾಸ್ಕ್ ಮಾಡುವುದರ ಜೊತೆಗೆ ತಮ್ಮ ಸುಮಧುರ ಕಂಠದ ಮೂಲಕ ಹಾಡು ಹೇಳಿ ಮನೆ ಮಂದಿಯನ್ನು ಎಂಟರ್ ಟ್ರೈನ್ ಮಾಡುತ್ತಿದ್ದರು. ಆದ್ರೆ ಗೀತಾ ಚಿಕ್ಕ ಪುಟ್ಟ ವಿಚಾರಕ್ಕೆ ಕಣ್ಣೀರು ಆಗ್ತಾರೆ ಎಂಬ ಆರೋಪ ಕೇಳಿ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಆಟ ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗ್ಲೇ ಬಿಗ್ ಬಾಸ್ ಮನೆಯಿಂದ 4 ಜನ ಸ್ಪರ್ಧಿಗಳು ಔಟ್ ಆಗಿದ್ದಾರೆ. ಕಳೆದ ವಾರ ಹಿರಿಯ ನಟ ಚಂದ್ರಕಲಾ ಮೋಹನ್ ವಾರ ನಡೆದಿದ್ದರು. ಇದೀಗ ಮನೆಯಲ್ಲಿ ಒಟ್ಟು 13 ಸ್ಪರ್ಧಿಗಳಿದ್ದು, ಈಗ ಬಿಗ್ ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಮತ್ತೊಬ್ಬ ಸದಸ್ಯರನ್ನು ಭರಮಾಡಿಕೊಳ್ಳಲಾಗಿದೆ. ಅವರೇ ಚಕ್ರವರ್ತಿ ಚಂದ್ರಚೂಡ್.. ಕನ್ನಡ ಸಾಹಿತ್ಯ ಕ್ಷೇತ್ರ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಇವ್ರು ಪತ್ರಕರ್ತರಾಗಿಯೂ ಹಾಗೂ ಸಿನಿಮಾ ರಂಗದಲ್ಲಿ ನಿರ್ದೇಶಕರಾಗಿ ಸಿನಿಮಾಗಳಿಗೆ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆ ಅಂಗಳದಲ್ಲಿ ಈಗ ಎಲ್ಲವೂ ಬದಲಾಗಿದೆ. ಫ್ರೆಂಡ್ಸ್ ಆಗಿದ್ದವರು ಶತ್ರುಗಳು ಹಾಗೇ ಕಿತ್ತಾಟವಾಡುತ್ತಿದ್ದಾರೆ. ಜಗಳ ಮಾಡುತ್ತಿದ್ದಾರೆ. ಅವರನ್ನು ಕಂಡರೆ ಇವರಿಗೆ ಆಗುವುದಿಲ್ಲ.. ಇವರನ್ನ ಕಂಡರೆ ಅವರಿಗೆ ಆಗುವುದಿಲ್ಲ ಎಂಬಂತೆ ವರ್ತನೆ ಮಾಡೋದಿಕ್ಕೆ ಶುರು ಮಾಡಿದ್ದಾರೆ. ಬಿಗ್ ಮನೆಯ ಆರಂಭದಿಂದಲೂ ಪ್ರಶಾಂತ್ ಸಂಬರ್ಗಿ ಜೊತೆ ಸಲುಗೆಯಿಂದ ಬ್ರೋ ಎಂದು ವರ್ತಿಸುತ್ತಿದ್ದ ಇದೀಗ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರಶಾಂತ್ ಸಂಬರ್ಗಿ ವಿರುದ್ಧ ದಿವ್ಯಾ ಉರುಡುಗ-ಅರವಿಂದ್ ಇಬ್ಬರು ಕಿಡಿಕಾರಿದ್ದಾರೆ. ಪ್ರಶಾಂತ್ ನಡವಳಿಕೆ ವಿರುದ್ಧ ಅರವಿಂದ್ ಗುಡುಗಿದ್ದಾರೆ. […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಗಳ ಪೈಕಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಕೂಡ ಒಬ್ರು. ನೇರವಾಗಿ ಮಾತನಾಡುವ ಪ್ರಶಾಂತ್ ಸಂಬರ್ಗಿ ಕಂಡ್ರೆ ಬಿಗ್ ಮನೆಯೊಳಗೆ ಕೆಲ ಕಂಟೆಸ್ಟೆಂಟ್ ಗೆ ಅಷ್ಡಕಷ್ಟೇ. ಕೆಲ ವಿಚಾರಗಳಲ್ಲಿ ತಮ್ಮ ತಪ್ಪಿದ್ದರೂ ವಾದಕ್ಕೆ ಇಳಿಯುವ ಪ್ರಶಾಂತ್ ಕಂಡ್ರೆ ನಿಧಿ ಸುಬ್ಬಯ್ಯ ಯಾವಾಗಲೂ ಸಿಟ್ಟು ಮಾಡ್ತಾರೆ. ಆಗಾಗಾ ಪ್ರಶಾಂತ್ ಸಂಬರ್ಗಿ ನಡವಳಿಕೆ ಬಗ್ಗೆ ಹೀಯಾಳಿಸುತ್ತಾರೆ. ನಿನ್ನೆ ಕಿಚನ್ ನಲ್ಲಿ ನಿಧಿ ಹಾಗೂ ಶುಭಾ ಇಬ್ಬರು ಅಡುಗೆ ಮಾಡ್ತಾ ಇದ್ದರು. ಈ ವೇಳೆ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಆಟದ ಮಜಾ ದಿನದಿಂದ ರಂಗು ಪಡೆದುಕೊಳ್ತಿದೆ. ವೀಕ್ ಸ್ಪರ್ಧಿ ಎನ್ನುವವರ ಬಾಯಿಗೆ ಬೀಗ ಜಡಿಯಲು ಕೆಲವ್ರು ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಅದ್ರಲ್ಲೂ ನಿನ್ನೆ ವೈಷ್ಣವಿ ಆಟ ನೋಡಿ ಎದುರಾಳಿ ತಂಡದ ಕ್ಯಾಪ್ಟನ್ ದಿವ್ಯಾ ಉರುಡುಗ ಸ್ಟನ್ ಆಗಿದ್ದಾರೆ. ನಿನ್ನೆ ಬಿಗ್ ಬಾಸ್ ನೀಡಿದ್ದ ಸುತ್ತಮುತ್ತಲು ಹಗ್ಗ ಸುತ್ತಲು ಎಂಬ ಟಾಸ್ಕ್ ನಲ್ಲಿ ವೈಷ್ಣವಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಂದು ಕಂಬದಲ್ಲಿರುವ ಹಗ್ಗವನ್ನು ದೇಹಕ್ಕೆ ಸುತ್ತಿಕೊಂಡು ಇನ್ನೊಂದು ಕಂಬಕ್ಕೆ ವರ್ಗಾಯಿಸಬೇಕಿತ್ತು. ಹಗ್ಗವನ್ನು ಮೊದಲು ಸಂಪೂರ್ಣವಾಗಿ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಸೀಸನ್-6ರ ಜನಸಾಮಾನ್ಯ ವಿಭಾಗದಿಂದ ದೊಡ್ಮನೆ ಅಂಗಳ ಪ್ರವೇಶಿಸಿ ಬಿಗ್ ಬಾಸ್ ಟ್ರೋಪಿಗೆ ಮುತ್ತಿಟ್ಟವರು ಶಶಿಕುಮಾರ್. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಶಿ, ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗ್ಲೇ ಮೆಹಬೂಬ್ ಸಿನಿಮಾ ಮೂಲಕ ಹೀರೋ ಆಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿರುವ ಶಶಿ, ಇದೀಗ ಈ ಸಿನಿಮಾ ರಿಲೀಸ್ ಗೂ ಮೊದಲೇ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ನನ್ನ ಮುಂದಿನ ಗ್ರಾಮ ವಾಸ್ತವ್ಯ ಯಾದಗಿರಿ ಜಿಲ್ಲೆಯಲ್ಲಿ :ಸಚಿವ ಆರ್.ಅಶೋಕ ಶುಗರ್ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್:‌ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗೆಸ್ಟ್ ಅಂಡ್ ಎಂಟರ್ ಟ್ರೈನರ್ ಕಂಟೆಸ್ಟೆಂಟ್ ಅಂದ್ರೆ ಲಾಂಗ್ ಮಂಜು. ಸದಾ ಕಾಮಿಡಿ ಮಾಡ್ತಾ ಮನೆ ಮಂದಿ ನಗಿಸುವ ಮಂಜು ಭಾವುಕರಾಗೋದು ತೀರ ಕಡಿಮೆ. ತಮ್ಮ ಜೀವನದ ಕಷ್ಟದ ದಿನಗಳನ್ನು ಮನೆ ಸದಸ್ಯರೊಂದಿಗೆ ಹಂಚಿಕೊಳ್ಳುವ ಹೇಳುವ ವಿಶೇಷ ಚಟುವಟಿಕೆಯಲ್ಲಿ ಒಮ್ಮೆ ಕಣ್ಣೀರು ಸುರಿಸಿದ್ದರು. ಆದ್ರೀಗ ಲ್ಯಾಗ್ ಮಂಜು ಮತ್ತೆ ಭಾವುಕರಾಗಿದ್ದಾರೆ. ನಿನ್ನೆ ಬಿಗ್ ಬಾಸ್ ನೀಡಿದ್ದ ಗಡಿಗೋಪುರ ಟಾಸ್ಕ್ ನಲ್ಲಿ ಮಂಜು ಹಲ್ಲು ಕಳೆದುಕೊಂಡು ಸಾಕಷ್ಟು ನೋವುಪಟ್ಟರು. ಆ ಬಳಿಕ […]ಮುಂದೆ ಓದಿ..


Bigg Boss Kannada 8 State
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌:  ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಕಿತ್ತಾಟ ನಡೆದು ಹೋಗಿದೆ. ಈ ಕಿತ್ತಾಟದಲ್ಲಿ ಎಲ್ಲರನ್ನೂ ನಕ್ಕು ನಲಿಸುವ ಮಂಜು ಹಲ್ಲು ಕಳೆದುಕೊಂಡು ನೋವುಪಟ್ರೆ, ಅತ್ತ ರಾಜೀವ್ ಕೈಗೆ ದೊಡ್ಡ ಪೆಟ್ಟು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಮಂಜು-ರಾಜೀವ್ ಬೇಕು ಅಂತಾ ಕಿತ್ತಾಟ ನಡೆಸಿ ಪೆಟ್ಟು ಮಾಡಿಕೊಂಡಿದಲ್ಲ. ಟಾಸ್ಕ್ ಮಾಡುವಾಗ ಈ ಇಬ್ಬರು ಕಂಟೆಸ್ಟೆಂಟ್ ಏಟು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ನಿನ್ನೆ ಕ್ಯಾಪ್ಟೆನ್ಸಿ ಅಂಗವಾಗಿ ಗುಡಿಗೋಪುರ ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ ನೇತೃತ್ವದ ಅನುಬಂಧ ಟೀಂ […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಇಂದು ಕರ್ನಾಟಕದ ತುಂಬೆಲ್ಲಾ ಮನೆ ಮಾತಾಗಿದೆ. ಕಿರುತೆರೆಯಲ್ಲಿ ನಂಬರ್-1 ಸೀರಿಯಲ್ ಎಂಬ ಪಟ್ಟವನ್ನು ಈ ಧಾರಾವಾಹಿ ಪಡೆದುಕೊಂಡಿದೆ. ಟಿಆರ್ ಪಿ ವಿಚಾರ ಕಥೆ, ಪಾತ್ರವರ್ಗ ಹೀಗೆ ಪ್ರತಿಯೊಂದರಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಅದ್ರಲ್ಲೂ ಅನುಸಿರಿ ಮನೆ ಹಾಗೂ ಆರ್ಯವರ್ಧನ್ ಪಾತ್ರಗಳಂತೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿವೆ. ಇದೀಗ ಸೀರಿಯಲ್ ಹೊಸ ತಿರುವು ಪಡೆದಕೊಂಡಿದೆ. Breaking:‌ ಬಿಹಾರದ ಮನೆಯೊಂದರಲ್ಲಿ ಭೀಕರ ಅಗ್ನಿ ದುರಂತ: ಬೆಂಕಿಗಾವುತಿಯಾದ ʼ6 […]ಮುಂದೆ ಓದಿ..


Bigg Boss Kannada 8
ಡಿಜಿಟಲ್‌ ಡೆಸ್ಕ್: ಕನ್ನಡತಿ ಸೀರಿಯಲ್ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ತಾನೆ ಇದೆ. ಒಂದ್ಕಡೆ ಹರ್ಷ ತನ್ನ ಮದುವೆ ಬಗ್ಗೆ ಭುವಿ ಜೊತೆ ಪ್ರಸ್ತಾಪ ಮಾಡ್ತಿದ್ರೆ, ಮತ್ತೊಂದು ಕಡೆ ಸಾನಿಯಾ ಫೈಲ್ ಗಾಗಿ ಹುಡುಕಾಟ ನಡೆಸ್ತಿದ್ರೆ, ಅತ್ತ ವರೂಧಿನಿ ಸಾಯುವ ಮೊದಲು ಮದುಮಗಳಾಗಬೆಂಬ ಆಸೆ ವ್ಯಕ್ತಪಡಿಸ್ತಿದ್ದಾಳೆ. ಅಮ್ಮಮ್ಮ ಅನಾರೋಗ್ಯದ ಕಾರಣ ಐಸಿಯುವಿನಲ್ಲಿ ಸಾವು ಬದುಕಿನ ಹೋರಾಟ ನಡೆಸ್ತಿದ್ದಾರೆ. ಹೀಗಾಗಿ ಹರ್ಷ ತನ್ನ ತಾಯಿಯ ಕೊನೆ ಆಸೆ ಬಗ್ಗೆ ಭುವಿಯೊಂದಿಗೆ ಚರ್ಚೆ ನಡೆಸುತ್ತಾನೆ. ಅಮ್ಮಮ್ಮನ ಕೊನೆ ಆಸೆ ಹರ್ಷನ ಮದುವೆ. […]ಮುಂದೆ ಓದಿ..