Daily Astrology – Kannada News Now


Daily Astrology

Astrology Daily Astrology State

ಪ್ರಿಯ ಓದುಗರಿಗೆ ಧನ್ಯವಾದಗಳು… ವಿ ಆರ್ ನಾರಾಯಣರೆಡ್ಡಿ(9448040751)ಯಾದ ನಾನು ಕಳೆದ 25 ವರ್ಷಗಳಿಂದ ಜ್ಯೋತಿಷ್ಯ ಅಭ್ಯಾಸಮಾಡಿದ್ದೇನೆ. 1999ರಿಂದರೂ ಅನೇಕ ಪತ್ರಿಕಾ ಲೇಖನಗಳನ್ನು ಜ್ಯೋತಿಷ್ಯ ವಿಚಾರವಾಗಿ ಪ್ರಕಟಿಸುತ್ತಿದ್ದೇನೆ. ರಾಜಕೀಯ ವಿಚಾರವಾಗಿಯೂ ಘಟಿಸುವ ಮುಂಚೆಯೇ ಜ್ಯೋತಿಷ್ಯ ನುಡಿದಿದ್ದೇನೆ. ಹೀಗೆ ನುಡಿದ ಅನೇಕ ಭವಿಷ್ಯಗಳು ನಿಜವಾಗಿವೆ. ಅಂತಹದ್ದರಲ್ಲಿ ರಾಜಕೀಯವಾಗಿ ಇತ್ತೀಚಿನ ಬೆಳವಣಿಗೆಗಳು ನಡೆಯುತ್ತಿರುವುದನ್ನು ನೋಡುತ್ತಿದ್ದರೇ.. ಇದರ ಬಗ್ಗೆ ಕಳೆದ ಫೆಬ್ರವರಿ ತಿಂಗಳ 11ನೇ ತಾರೀಕಿನಂದು Sri Skanda Astro Center ಎಂಬ ನನ್ನ ಯ್ಯೂಟೂಬ್ ಚಾನಲ್ ನಲ್ಲಿ ಪ್ರಕಟಿಸಿರುವ ವೀಡಿಯೋದಲ್ಲಿ ಹೇಳಿದಂತೆ ಈಗಿನ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಈ ಬಗ್ಗೆ ಈ ಕೆಳಗಿನ ಯ್ಯೂಟೂಬ್ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಬಹುದು.

ಇದರಲ್ಲಿ ಹಾಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಹೇಳಿದ್ದೆ. ಅವರಿಗೆ 2020ರ ಜುಲೈಯಿಂದ ಸಮಯ ಸರಿಯಾಗಿರುವುದಿಲ್ಲ. ಅವರು ಅಧಿಕಾರ ಉಳಿಸಿಕೊಳ್ಳಬೇಕಾದರೇ, ಸಾಕಷ್ಟು ಚಾಣಾಕ್ಯತೆಯನ್ನು ಬಳಸಿ ಮುಂದುವರೆಯಬೇಕು. ಇಲ್ಲದಿದ್ದರೇ ಅಧಿಕಾರಕ್ಕೆ ತೊಂದರೆ ಆಗುತ್ತದೆ ಎಂದು ಹೇಳಲಾಗಿತ್ತು. ಅದು ಈಗಾಗಲೇ ನಡೆಯುತ್ತಿದೆ. ನೀವೆಲ್ಲರೂ ಗಮನಿಸುತ್ತಿದ್ದೀರಿ. ಹಾಗೆಯೇ ಇನ್ನೂ ಹಲವಾರು ಲೇಖನಗಳು, ಸತ್ಯವಾಗಿರುವುದನ್ನು ಇನ್ನೂ ಮುಂದಿನ ದಿನಗಳಲ್ಲಿ ತಿಳಿಸಿಕೊಡುತ್ತೇನೆ.

ಜ್ಯೋತಿಷ್ಯದಲ್ಲಿ ಕೆಲವು ವಿಚಾರಗಳನ್ನು ಅಂದರೇ ನಿಮ್ಮ ಜಾತಕವನ್ನು ಪರಿಶೀಲನೆ ಮಾಡಿ, ಮುಂದಿನ ಹಾಗು ಹೋಗುಗಳನ್ನು ತಿಳಿಸಿಕೊಡಬಹುದಾಗಿದೆ. ಇತ್ತೀಚಿಗೆ ನಡೆದ ಅತ್ಯಂತ ನೋವಿನ ಘಟನೆಯಾದಂತ ನಟ ಚಿರಂಜೀವಿ ಸರ್ಜಾ ಅವರ ಜಾತಕದಲ್ಲೂ ಅಂತಹ ಒಳ್ಳೆಯ ಸಮಯವಿರಲಿಲ್ಲ. ಅವರಿಗೆ 39 ವರ್ಷ ವಯಸ್ಸು ಅಲ್ಲ, ಇನ್ನೂ ಕಡಿಮೆ ವಯಸ್ಸು ಇತ್ತೆಂದು ಅವರ ಜನ್ಮ ದಿನಾಂಕ ತಿಳಿಸುತ್ತದೆ.

ಒಟ್ಟಿನಲ್ಲಿ ಅವರ ಮನೆಯವರೆಲ್ಲರೂ ಬರುವ ಸೆಪ್ಟಂಬರ್ ತಿಂಗಳ ಅಂತ್ಯದವರೆಗೂ ಬಹಳ ಜಾಗರೂಕತೆಯಿಂದ ಇರುವುದು ಒಳಿತು. ಅದರಲ್ಲೂ ಅವರ ಮನೆಯ ಮಹಿಳೆಯೊಬ್ಬರಿಗೆ ಆರೋಗ್ಯ ವಿಚಾರವಾಗಿ ಜಾಗರೂಕತೆವಹಿಸಿಕೊಳ್ಳಬೇಕು. ಅವರ ಮನೆಯವರು ಪ್ರತಿನಿತ್ಯ ಶ್ರೀಮಹಾ ಗಣಪತಿಯನ್ನು ಪ್ರಾರ್ಥಿಸುತ್ತಿದ್ದರೇ, ಮುಂದಾಗುವ ತೊಂದರೆಯಿಂದ ಪಾರಾಗಬಹುದು. ನಟ ಚಿರಂಜೀವಿ ಸರ್ಜಾ ಅವರ ಆತ್ಮಕ್ಕೆ ಶಾಂತಿ ಸಿಕ್ಕೂ ಮತ್ತೊಮ್ಮೆ ಅವರ ಮನೆತನದಲ್ಲಿ ಹುಟ್ಟಿ ಬಂದು ಅವರ ನೋವುಗಳನ್ನೆಲ್ಲವನ್ನು ದೂರ ಮಾಡಲಿ ಎಂದು ಆ ಭಗವಂತನನ್ನು ಪ್ರಾರ್ಥಿಸುತ್ತೇನೆ.

ನಿಮಗೆ ಏನಾದರೂ ಜ್ಯೋತಿಷ್ಯ ವಿಚಾರವಾಗಿ ಸಂದೇಹಗಳಿದ್ದಲ್ಲಿ ಅಥವಾ ನಿಮಗೆ ಏನಾದರೂ ಸಲಹೆ ಬೇಕಿದ್ದಲ್ಲಿ, ವಿ.ಆರ್.ನಾರಾಯಣರೆಡ್ಡಿ – 9448040751 ಸಂಖ್ಯೆಗೆ ಸಂಪರ್ಕಿಸಿ. ಇಲ್ಲವೇ sriskandaastrocenter@gmail.com ಗೆ ಮೇಲ್ ಮಾಡಿ, ಮಾಹಿತಿ ಪಡೆಯಬಹುದಾಗಿದೆ.

Astrology Daily Astrology State

ಸ್ಪೆಷಲ್ ಡೆಸ್ಕ್ : ರಾಜ್ಯದ ಪ್ರಮುಖ ರಾಜಕಾರಣಿಗಳು ಸೇರಿದಂತೆ, ಅನೇಕರಿಗೆ ಅವರ ಭವಿಷ್ಯದ ಬಗ್ಗೆ ಉತ್ತಮ ಜ್ಯೋತಿಷ್ಯ ನುಡಿದಿರುವ ಪ್ರಖ್ಯಾತ ಜ್ಯೋತಿಷಿ ವಿ.ಆರ್.ನಾರಾಯಣರೆಡ್ಡಿ(9448040751) ಅವರು ದಿನಾಂಕ 09-06-2020ರಿಂದ ದಿನಾಂಕ 16-06-2020ರವರೆಗೆ ನಿಮ್ಮ ಜನ್ಮ ದಿನಾಂಕ, ಜನ್ಮರಾಶಿಯ ಅನುಸಾರ ದ್ವಾದಶ ರಾಶಿ ಫಲವನ್ನು ನುಡಿದಿದ್ದಾರೆ. ಆ ದ್ವಾದಶ ರಾಶಿ ಫಲ ಈ ಕೆಳಗಿನಂತಿದೆ.

ಮೇಷ

ನಿಂತ ಕಾಯಕಗಳು ಮುಂದುವರಿಯಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರು ಹಿನ್ನಡೆ ಕಾಣುವ ಸಂಭವಗಳೇ ಹೆಚ್ಚು. ಮಾಸಿಕ ಖಿನ್ನತೆ ಕಾಡಲಿದೆ. ಕಟ್ಟಡ ನಿರ್ಮಾಣ ಹಾಗೂ ಯಂತ್ರಾಗಾರ ಕ್ಷೇತ್ರದಲ್ಲಿರುವವರು ಆರ್ಥಿಕ ಮುನ್ನಡೆ ಸಾಧಿಸುವಿರಿ. ಎಲ್ಲ ವಿಷಗಳಲ್ಲೂ ತಾಳ್ಮೆಯಿಂದ ವರ್ತಿಸುವುದು ಸೂಕ್ತ

ವೃಷಭ

ಸಾಕಷ್ಟು ಶುಭಫಲಗಳನ್ನು ನಿರೀಕ್ಷಿಸುವಿರಿ. ವಿವಾಹ ಸಂಬಂಧಿ ಕೆಲಸಗಳು ಪ್ರಗತಿಯತ್ತ ಸಾಗಲಿವೆ. ಕಂಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿರುವವರು ಪ್ರಗತಿಯನ್ನು ಕಾಣುವಿರಿ. ಭೂ ಖರೀದಿಯಿಂದ ಧನಲಾಭ ಉಂಟಾಗಲಿದೆ. ಹೊಸ ಮನೆಯ ಕೆಲಸಗಳಿಗೆ ಚಾಲನೆ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿರುವವರು ಎಚ್ಚರಿಕೆ ವಹಿಸುವುದು ಒಳ್ಳೆಯದು.

ಮಿಥುನ

ಸರ್ಕಾರಿ ಉದ್ಯೋಗದಲ್ಲಿರುವವರು ಪದೋನ್ನತಿ ನಿರೀಕ್ಷಿಸುವಿರಿ. ವಾರದ ಮೊದಲಲ್ಲಿ ಅನಿರೀಕ್ಷಿತ ಬಂಧುಗಳ ಆಗಮನವನ್ನು ನಿರೀಕ್ಷಿಸುವಿರಿ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಿದ್ದರಾಗಿರಿ. ಶೀತ ಸಂಬಂಧೀ ತೊಂದರೆಗಳು ಕಾಡಲಿವೆ. ಸ್ತ್ರೀಯರ ವಿಷಯದಲ್ಲಿ ಜಾಗ್ರತೆ ವಹಿಸುವುದು ಸೂಕ್ತ. ವಾರಾಂತ್ಯದಲ್ಲಿ ಅನಿರೀಕ್ಷಿತ ಧನಲಾಭವಾಗಲಿದೆ.

ಕಟಕ

ಕ್ರೀಢಾ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಪಿತೃ ಸಂಬಂಧೀಕರೊಬ್ಬರಿಗೆ ವಿವಾಹಯೋಗ ಪ್ರಾಪ್ತಿಯಾಗುವವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಹೊಸವಸ್ತ್ರ ಖರೀದಿ ಯೋಗ ನಿರೀಕ್ಷಿಸಿರಿ. ಕಲಾರಂಗದಲ್ಲಿರುವವರು ಕೀರ್ತಿ ಗಳಿಸುವಿರಿ. ಹಣದ ತೊಂದರೆಯಿಂದ ಮಾನಸಿಕ ಖಿನ್ನತೆ ಉಂಟಾಗಲಿದೆ.

ಸಿಂಹ

ಸೇವಾ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಸ್ಥಾನಮಾನ ದೊರೆಯಲಿದೆ. ಜೂಜು, ಲಾಟರಿಯಿಂದ ಅಲ್ಪಲಾಭಗಳಿಸುವಿರಿ. ಆಪ್ತರ ನೆರವಿನಿಂದ ನಿಂತಿದ್ದ ಕಾರ್ಯಗಳು ಮುಂದುವರಿಯುವುದು. ದಿನಸಿ ಹಾಗೂ ಕಬ್ಬಿಣ ವ್ಯಾಪಾರಿಗಳು ಹೇರಳವಾದ ಲಾಭ ಗಳಿಸುವಿರಿ. ವಾರಾಂತ್ಯದಲ್ಲಿ ಅನಿರೀಕ್ಷಿತ ಬಂಧುಗಳು ಆಗಮಿಸಲಿದ್ದಾರೆ.

ಕನ್ಯಾ

ಶತೃಗಳಿಂದ ಉಂಟಾದ ತೊಂದರೆಗಳು ದೈವಕೃಪೆಯಿಂದ ದೂರವಾಗುತ್ತದೆ. ಹೊಸ ಆಭರಣ ಖರೀದಿಸುವ ಸಾಧ್ಯತೆಗಳಿವೆ. ಸಾಲದ ಶೂಲದಿಂದ ಮುಕ್ತವಾಗುವ ಅವಕಾಶಗಳು ಹೇರಳವಾಗಿವೆ. ಗೃಹಾಲಂಕಾರಿತ ವಸ್ತುಗಳ ಕ್ರಯ, ವಿಕ್ರಯದಿಂದ ಲಾಭಗಳಿಸುವಿರಿ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ.

ತುಲಾ

ತಂದೆಯ ಆರೋಗ್ಯದಲ್ಲಿ ಏರುಪೇರಾಗಲಿದೆ. ಪತ್ನಿಯೊಡನೆ ವಿರಸ ಉಂಟಾಗುವ ಸನ್ನಿವೇಶಗಳನ್ನು ಎದುರಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ದೂರ ಪ್ರಯಾಣ ಯೋಗ ಹೆಚ್ಚಾಗಲಿದೆ. ಸ್ತ್ರೀಯರ ಮಾನಸಿಕ ನೆಮ್ಮದಿಗೆ ಭಂಗಬರಲಿದೆ. ಸೋದರ ವರ್ಗದವರಿಂದ ಕಿರುಕುಳ ಉಂಟಾಗಲಿದೆ.

ವೃಶ್ಚಿಕ

ಬಂಧು ವರ್ಗದಲ್ಲಿ ವಿರೋಧ ಉಂಟಾಗಲಿದೆ. ಸ್ತ್ರೀಯರಿಗೆ ನೆಮ್ಮದಿಗೆ ಭಂಗ ಬರಲಿದೆ. ಹೊಸ ವಾಹನ ಖರೀದಿಗೆ ಕೈಹಾಕದಿರಿ. ಅಧಿಕಾರಿಗಳಿಂದ ಕಿರುಕುಳ ಎದುರಿಸುವ ಸಂಭವಗಳಿವೆ. ಭೂ ವ್ಯವಹಾರದಿಂದ ಲಾಭ ಗಳಿಸುವಿರಿ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳಿವೆ.

ಧನಸ್ಸು

ಅವಸರದ ಕಾರ್ಯಗಳಿಗೆ ಕೈ ಹಾಕಬೇಡಿ. ಸಹೋದರಿಯ ವಿವಾಹ ಕಾರ್ಯಕ್ಕೆ ವಿಘ್ನ ಬರಲಿದೆ. ರೇಷ್ಮೆನೂಲಿನ ವ್ಯಾಪಾರಿಗಳು ನಷ್ಟ ಅನುಭವಿಸಿದರೆ, ಇತರೆ ವ್ಯಾಪಾರಿ ವರ್ಗದವರು ಅಲ್ಪ ಪ್ರಮಾಣದ ಲಾಭ ನಿರೀಕ್ಷಿಸುವಿರಿ. ವ್ಯವಸಾಯದಲ್ಲಿ ನಷ್ಟ ಉಂಟಾಗಲಿದೆ. ಭೂ ಖರೀದಿ ವಿಷಯದಲ್ಲಿ ವೈರತ್ವ ಉಂಟಾಗುತ್ತದೆ.

ಮಕರ

ಯಂತ್ರ ಸಂಬಂಧೀ ವೃತ್ತಿಯಲ್ಲಿರುವವರು ಅನಿರೀಕ್ಷಿತ ಧನಲಾಭ ನಿರೀಕ್ಷಿಸಿರಿ. ಸಹೋದರರೊಡನೆ ವಾದಕ್ಕೆ ಇಳಿಯದಿರುವುದು ಕ್ಷೇಮಕರ. ಆಸ್ತಿಪಾಸ್ತಿ ಕಳೆದುಕೊಳ್ಳುವ ವಾತಾವರಣ ಎದುರಿಸಬೇಕಾಗುತ್ತದೆ. ವಾರದ ಮದ್ಯದಲ್ಲಿ ಆತ್ಮೀಯ ಮಿತ್ರನಿಂದ ಧನಹಾನಿಯುಂಟಾಗುವ ಸಾಧ್ಯತೆಗಳು ಅಧಿಕವಾಗಿವೆ.

ಕುಂಭ

ಸಾಲದ ಚಿಂತೆ ದೂರವಾಗಲಿದೆ. ಸಂಸಾರಿಕ ಬದುಕಿನಲ್ಲಿ ಏರುಪೇರಾಗಲಿದೆ. ಪುತ್ರ ಸಂಬಂಧಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆಯ ತೊಂದರೆ ಎದುರಾಗಲಿದೆ. ಕಷ್ಟ ಪರಿಹಾರಕ್ಕಾಗಿ ಇಷ್ಟದೇವನನ್ನು ಪೂಜಿಸುವುದೇ ಸೂಕ್ತ ಮಾರ್ಗ. ವಾರಾಂತ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವಗಳು ಹೆಚ್ಚಾಗಿವೆ.

ಮೀನ

ದ್ರವ ಸಂಬಂಧೀ ವಸ್ತುಗಳ ವ್ಯಾಪಾರಿಗಳು ಅಧಿಕ ಲಾಭ ನಿರೀಕ್ಷಿಸಿರಿ. ಪ್ರೇಮಿಗಳಿಗೆ ವಿವಾಹ ಯೋಗವಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಅವಕಾಶಗಳಿವೆ. ಸ್ತ್ರೀ ವರ್ಗದವರಿಗೆ ಅನಿರೀಕ್ಷಿತ ಲಾಭ ಉಂಟಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಪ್ರೋತ್ಸಾಹಕರ ವಾತಾರವಣವಿದೆ. ಕೆಲವರಿಗೆ ವಿದೇಶ ಪ್ರಯಾಣ ಯೋಗವಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜ್ಯೋತಿಷಿ ವಿ.ಆರ್.ನಾರಾಯಣರೆಡ್ಡಿ – 9448040751 ಸಂಖ್ಯೆಗೆ ಸಂಪರ್ಕಿಸಿ. ಇಲ್ಲವೇ sriskandaastrocenter@gmail.com ಗೆ ಮೇಲ್ ಮಾಡಿ, ಮಾಹಿತಿ ಪಡೆಯಬಹುದಾಗಿದೆ.

Astrology Daily Astrology India State

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707 Call / WhatsApp ( dwaraknathshastri@gmail.com)

ಮೇಷ ರಾಶಿ: ಯಾವುದೇ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಆಲೋಚಿಸುವುದು ಉತ್ತಮ. ಒಳ್ಳೆಯ ಅವಕಾಶಗಳು ಪುನಃ ಒದಗಿ ಬರುವುದರಿಂದ ಕಳೆದುಕೊಂಡ ಅಸ್ತಿತ್ವವನ್ನು ಮತ್ತೆ ಸಂಪಾದಿಸಲಿದ್ದೀರಿ. ಸುತ್ತಮುತ್ತಲಿನವರು ನಿಮಗೆ ಬೆಂಬಲ ನೀಡುವುದರಿಂದ ಸಂತೋಷಗೊಳ್ಳುವಿರಿ. ಹೆಚ್ಚುವರಿ ಹಣ ಗಳಿಸಲು ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ವೃಷಭ ರಾಶಿ: ವೃತ್ತಿರಂಗದಲ್ಲಿ ನಿಮ್ಮ ಭಾವನೆಗಳಿಗೆ ನಿರಾಸೆಯಾಗಲಿದೆ. ವಿದ್ಯಾರ್ಥಿಗಳು ದೃಢ ನಿರ್ಧಾರದಿಂದಲೇ ಮುನ್ನಡೆಯಬೇಕು. ದಿನಾಂತ್ಯದಲ್ಲಿ ಶುಭವಿದೆ. ದೇಹವನ್ನು ಪುನಶ್ಚೇತನಗೊಳಿಸಲು ವಿಶ್ರಾಂತಿ ಅಗತ್ಯ ಇಲ್ಲವಾದರೆ ಆಯಾಸ ಕಾಡುವುದು. ಹಣದ ಸಮಸ್ಯೆಯಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಈ ಸಮಯದಲ್ಲಿ ಯೋಚನೆ ಮಾಡಿ ಮನೆಯವರೊಂದಿಗೆ ಮಾತನಾಡುವುದು ಒಳಿತು.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಮಿಥುನ ರಾಶಿ: ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿ ಬರುವ ಸಮಯವಿದು. ಕುಟುಂಬದಲ್ಲಿ ಶುಭ ವಾರ್ತೆ ಕೇಳಿ ಬರಲಿದೆ. ವೃತ್ತಿರಂಗದಲ್ಲಿ ಆಶಾಭಂಗವಿದ್ದರೂ ನಿಮ್ಮ ಪ್ರಯತ್ನ ಬಲದ ಕಾರ್ಯ ಸಾಧನೆಯಿಂದ ನೆಮ್ಮದಿ ಇದೆ. ನಿಮ್ಮ ಸಂಗಾತಿಯ ಅನಾರೋಗ್ಯ ನಿಮಗೆ ಒತ್ತಡ ಹಾಗೂ ಆತಂಕವನ್ನುಂಟು ಮಾಡಬಹುದು. ಪ್ರಯಾಣದ ಯೋಜನೆಗಳಿದ್ದಲ್ಲಿ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಡುವುದು.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಕಟಕ ರಾಶಿ: ಸಂಸಾರದಲ್ಲಿ ಹೊಂದಾಣಿಕೆಯ ಮನೋಭಾವನೆಯು ಎಲ್ಲಾ ವಿಚಾರದರಲ್ಲೂ ಮುನ್ನಡೆ ತರಲಿದೆ. ಆಶಾವಾದಿಗಳಾಗಿ ಮುನ್ನಡೆಯಿರಿ. ಸರಕಾರಿ ಕೆಲಸಗಳು ಕಾರ್ಯರೂಪಕ್ಕೆ ಬರಲಿವೆ. ಭವಿಷ್ಯದ ಒಳಿತಿಗಾಗಿ ಹೂಡಿಕೆ ಮಾಡುವುದು ಉತ್ತಮ. ನಿಮ್ಮನ್ನು ಸಂತೋಷಗೊಳಿಸಲು ನಿಮ್ಮ ಸಂಗಾತಿಯು ಹಲವು ಪ್ರಯತ್ನಗಳನ್ನು ಮಾಡುತ್ತಾರೆ.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಸಿಂಹ ರಾಶಿ : ವೃತ್ತಿರಂಗದಲ್ಲಿ ಬದಲಾವಣೆಯ ಸೂಚನೆ ಸಂತಸ ತರಲಿದೆ. ಲೆಕ್ಕಾಚಾರಗಳಿಂದಾಗಿ ಆರ್ಥಿಕವಾಗಿ ನೀವು ಗಟ್ಟಿಯಾಗುವಿರಿ. ಜಾಗ್ರತೆ ಇರಲಿ. ಗಾಳಿಯಲ್ಲಿ ಮನೆ ಕಟ್ಟುವಂತಹ ವ್ಯರ್ಥ ಪ್ರಯತ್ನ ಮಾಡದಿರಿ. ಇದರಿಂದ ಸಮಯವೂ ವ್ಯರ್ಥ. ಬದಲಿಗೆ ಏನನ್ನಾದರೂ ಅರ್ಥಪೂರ್ಣವಾದುದನ್ನು ಮಾಡಿ. ಸಾಲವನ್ನು ಹಿಂತಿರುಗಿಸದೇ ಇರುವಂತಹ ಸ್ನೇಹಿತರಿಂದ ದೂರವಿರುವುದು ಉತ್ತಮ.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಕನ್ಯಾ ರಾಶಿ: ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿಯಿರಿ. ದಾಯಾದಿಗಳ ಬಗ್ಗೆ ಅತಿ ಹೆಚ್ಚಿನ ವಿಶ್ವಾಸ ಸಮಸ್ಯೆ ಉಂಟು ಮಾಡಲಿದೆ. ಇತರರನ್ನು ಟೀಕಿಸುವುದರಲ್ಲೇ ಸಮಯ ವ್ಯರ್ಥ ಮಾಡದಿರಿ. ಮನೆಯ ಹಿರಿಯರಿಂದ ಈ ದಿನ ಧನಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಹಠಮಾರಿತನ ನಿಮ್ಮ ಪೋಷಕರಿಗೆ ನೋವುಂಟು ಮಾಡಬಹುದು. ಅವರ ಮಾತನ್ನು ಪಾಲಿಸಿದರೆ ಉತ್ತಮ.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ತುಲಾ ರಾಶಿ: ಉಳಿತಾಯದ ಹೆಚ್ಚಳಕ್ಕೆ ಹೆಚ್ಚಿನ ಗಮನ ಹರಿಸಿ. ಹಿಂದಿನದ್ದೆಲ್ಲಾ ಮರೆತು ಭವಿಷ್ಯದ ಬಗ್ಗೆ ಚಿಂತನೆ ನಡೆಸಿದರೆ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಆರೋಗ್ಯ ಬಗ್ಗೆ ಎಚ್ಚರ ವಹಿಸಿ. ಅನಿರೀಕ್ಷಿತ ಪಾವತಿಗಳು ನಿಮ್ಮ ಹಣಕಾಸಿನ ಹೊರೆಯನ್ನು ಹೆಚ್ಚಿಸಬಹುದು. ಬಾಳ ಸಂಗಾತಿಯು ನಿಮ್ಮ ಬಗ್ಗೆ ಕಾಳಜಿ ವಹಿಸುವರು. ಕೆಲವರಿಗೆ ಆಧ್ಯಾತ್ಮಿಕತೆಯೆಡೆಗೆ ಒಲವು ಮೂಡಬಹುದು.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ವೃಚಿಕ ರಾಶಿ: ಬ್ಯಾಂಕ್‌, ಫೈನಾನ್ಸ್‌ ಕಂಪೆನಿಯವರಿಂದ ಮಾನ ಹಾನಿಯಾಗುವ ಸಾಧ್ಯತೆ ಇದೆ. ನಿಮ್ಮ ಸಕಾರಾತ್ಮಕ ಚಿಂತನೆಗಳು ಪ್ರಶಂಸಿಸಲ್ಪಡುವುದು. ನೀವು ಮಾಡುವುವಂತಹ ಪ್ರಯತ್ನಗಳು ಯಶಸ್ವಿಯಾಗುವುದು. ಈ ದಿನ ಭೂಮಿಗೆ ಸಂಬಂಧಿಸಿದ ವಿಷಯಕ್ಕೆ ಹಣವನ್ನು ಖರ್ಚು ಮಾಡಬೇಕಾಗಬಹುದು. ಹಿರಿಯರಿಂದ ಭಾವನಾತ್ಮಕವಾದ ಬೆಂಬಲ ಸಿಗುವುದು.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಧನುಸ್ಸು ರಾಶಿ: ವೃತ್ತಿರಂಗದಲ್ಲಿ ಆಗಾಗ ಬದಲಾವಣೆಯ ಸಾಧ್ಯತೆ ಇದೆ. ಗುರಿ ಸಾಧನೆಗಾಗಿ ನೀವು ನಡೆಸುವ ಪ್ರಯತ್ನ ಸಫಲವಾದೀತು. ಹಿತಶತ್ರುಗಳ ಬಗ್ಗೆ ಜಾಗ್ರತೆ ಇರಲಿ. ದಿನಾಂತ್ಯದಲ್ಲಿ ಸಂತಸವಿದೆ. ಪ್ರಭಾವೀ ವ್ಯಕ್ತಿಗಳ ಬೆಂಬಲದಿಂದ ನಿಮ್ಮ ನೈತಿಕ ಸ್ಥೈರ್ಯವು ಹೆಚ್ಚುವುದು. ಈ ದಿನ ನೀವು ಕುಟುಂಬ ಸದಸ್ಯರೊಡನೆ ಕಾಲ ಕಳೆಯಿರಿ.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಮಕರ ರಾಶಿ: ಮನೆಯಲ್ಲಿ ಶುಭ ಕಾರ್ಯಗಳ ಚಿಂತನೆಗೆ ಭಂಗವಾದೀತು. ಜೀವನದಲ್ಲಿ ಸಂತೋಷ ಬೇಕಾದರೆ ನಿಮ್ಮ ಹಠಮಾರಿ ಧೋರಣೆಯನ್ನು ಬಿಡುವುದು ಉತ್ತಮ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಹೆಚ್ಚು ಹಣವನ್ನು ಖರ್ಚು ಮಾಡಿದರೂ ಆರ್ಥಿಕ ಹೊರೆ ಕಂಡುಬರದು. ಪ್ರೀತಿ ಪಾತ್ರರೊಂದಿಗೆ ನಿಮ್ಮ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳಿ.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಕುಂಭ ರಾಶಿ: ಮನೆಯಲ್ಲಿ ಆಗಾಗ ಸಮಾಧಾನಕರ ವಾತಾವರಣ ಕಂಡು ಬರುತ್ತದೆ. ನಿಮ್ಮ ಆತ್ಮವಿಶ್ವಾಸಕ್ಕೆ ಬಲವಿರಲಿ. ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸೂಕ್ತ ಬಜೆಟ್‌ ರೂಪಿಸಿಕೊಳ್ಳಿ. ಆದಷ್ಟು ಸಮಯ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಇಲ್ಲವಾದರೆ ಸಂಗಾತಿಯು ಅಸಮಾಧಾನಕ್ಕೊಳಗಾಗಬಹುದು. ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707

ಮೀನ ರಾಶಿ: ಆರ್ಥಿಕ ಸ್ಥಿತಿಯು ಆಗಾಗ ಏರುಪೇರಾಗಬಹುದು. ಈ ಬಗ್ಗೆ ಗಮನ ಹರಿಸಿ. ಶ್ರೀದೇವತಾದರ್ಶನ ಭಾಗ್ಯ ಶಾಂತಿ ನೀಡಲಿದೆ. ನಿಮ್ಮ ತಾಯಿಯ ದುಂದುವೆಚ್ಚವನ್ನು ನೋಡಿ ನೀವು ಚಿಂತಿತರಾಗಬಹುದು. ನಿಮ್ಮ ಮಾತುಗಳ ಮೇಲೆ ಎಚ್ಚರವಿರಲಿ, ಇಲ್ಲವಾದರೆ ಅನಗತ್ಯ ಸಮಸ್ಯೆಗಳು ಉದ್ಭವಿಸಬಹುದು.ಹೆಚ್ಚಿನ ಮಾಹಿತಿಗೆ ಪ: ದ್ವಾರಕನಾಥ ಶಾಸ್ತ್ರೀ 9900202707