ಜಾತಿಗಣತಿ ಸಮೀಕ್ಷೆ: ಹೀಗಿದೆ ರಾಜ್ಯ, ಬೆಂಗಳೂರಿನ ಪ್ರಗತಿಯ ಅಂಕಿ-ಅಂಶ ವಿವರ
ಬೆಂಗಳೂರು: ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಇಂದಿನವರೆಗೆ ರಾಜ್ಯ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮೀಕ್ಷೆಯ ಪ್ರಗತಿ ಎಷ್ಟು ಸಾಧಿಸಲಾಗಿದೆ ಎನ್ನುವಂತ ಅಂಕಿ-ಅಂಶದ ವಿವರ ಮುಂದಿದೆ ಓದಿ. ರಾಜ್ಯದ ಪ್ರಗತಿ: 10/10/2025 ಒಟ್ಟು ಮನೆಗಳ ಗುರಿ:1,47,88,831 ಮನೆಗಳ ಸಮೀಕ್ಷೆ ನೆನ್ನೆಯವರೆಗೆ ಪ್ರಗತಿ: 1,25,14,685 ಮನೆಗಳ ಸಮೀಕ್ಷೆ ಇಂದಿನ ಪ್ರಗತಿ: 2,09,824 ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ: 1,27,24,509 ಶೇಕಡಾವಾರು ಪ್ರಗತಿ: 85.89% ಒಟ್ಟು ಜನಸಂಖ್ಯೆ: 4,73,03,431 GBA(ಗ್ರೇಟರ್ ಬೆಂಗಳೂರು)ಪ್ರಗತಿ ಒಟ್ಟು ಮನೆಗಳ … Continue reading ಜಾತಿಗಣತಿ ಸಮೀಕ್ಷೆ: ಹೀಗಿದೆ ರಾಜ್ಯ, ಬೆಂಗಳೂರಿನ ಪ್ರಗತಿಯ ಅಂಕಿ-ಅಂಶ ವಿವರ
Copy and paste this URL into your WordPress site to embed
Copy and paste this code into your site to embed