BIG BREAKING: ರಾಜ್ಯದಲ್ಲಿ ‘ಜಾತಿಗಣತಿ ವರದಿ’ಯ ಅಂಕಿ ಅಂಶ ಬಹಿರಂಗ: ಹೀಗಿದೆ ‘ಪ್ರವರ್ಗವಾರು ಜನಸಂಖ್ಯೆ’ ಪ್ರಮಾಣ

ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟದಲ್ಲಿ ಜಾತಿ ಗಣತಿ ವರದಿಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸಲಾಗಿದೆ. ಈ ಬೆನ್ನಲ್ಲೆ ರಾಜ್ಯದಲ್ಲಿ ನಡೆದಿದ್ದಂತ ಜಾತಿಗಣತಿಯ ಅಂಕಿ-ಅಂಶಗಳು ಬಹಿರಂಗಗೊಂಡಿದ್ದಾವೆ.  ಹೌದು ರಾಜ್ಯದಲ್ಲಿ ನಡೆದಿದ್ದಂತ ಜಾತಿಗಣತಿಯ ಅಂಕಿ-ಅಂಶಗಳ ಮಾಹಿತಿ ಈಗ ಬಹಿರಂಗಗೊಂಡಿದೆ. ರಾಜ್ಯದಲ್ಲಿ ಪ್ರವರ್ಗ-1ರ ಒಟ್ಟು ಜನಸಂಖ್ಯೆ 34,96,638 ಆಗಿದೆ. ಇವರ ಶೇಕಡಾ ಪ್ರಮಾಣ 8.40 ಆದರೇ ಅನುಪಾತ ಶೇ.4ರಷ್ಟು ಆಗಿದೆ.ಇನ್ನು ಪ್ರವರ್ಗ-1ಬಿಯವರು 73,92,313 ಆಗಿದೆ. ಪ್ರವರ್ಗ-1ಎ ಮತ್ತು 1ಬಿ ಒಟ್ಟು ಜನಸಂಖ್ಯೆ 1,08,88,951 ಆಗಿದೆ. … Continue reading BIG BREAKING: ರಾಜ್ಯದಲ್ಲಿ ‘ಜಾತಿಗಣತಿ ವರದಿ’ಯ ಅಂಕಿ ಅಂಶ ಬಹಿರಂಗ: ಹೀಗಿದೆ ‘ಪ್ರವರ್ಗವಾರು ಜನಸಂಖ್ಯೆ’ ಪ್ರಮಾಣ