BIGG NEWS : ಕ್ರಿಕೆಟ್ ಬೆಟ್ಟಿಂಗ್ , ಕ್ಯಾಸಿನೊ ದಂಧೆ ಆರೋಪ : ಕೇಸ್ ದಾಖಲಾಗುತ್ತಿದ್ದಂತೆ ನಟ ದೊಡ್ಡಣ್ಣನ ಅಳಿಯ ವಿದೇಶಕ್ಕೆ ಪರಾರಿ..!

ಬೆಂಗಳೂರು : ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕ್ಯಾಸಿನೋ ದಂಧೆ ಆರೋಪದ ಮೇಲೆ ಉದ್ಯಮಿ ಹಾಗೂ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ​ ದಾಖಲು ಆಗುತ್ತಿದ್ದಂತೆ ಕೆ.ಸಿ. ವೀರೇಂದ್ರ (ಪಪ್ಪಿ) ವಿದೇಶಕ್ಕೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ ದಾವಣಗೆರೆಯ ಬಡಾವಣೆ ಠಾಣೆಯಲ್ಲಿ ಕೆ.ಸಿ.ವೀರೇಂದ್ರ ಅವರ ಮೇಲೆ ಕೇಸ್​ ದಾಖಲಾಗಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್​​ ಆಡಿದ್ದರು ಎನ್ನುವ ಆರೋಪವಿದೆ. ಅಕ್ಟೋಬರ್​​ 20ರಂದು ಪಂದ್ಯ ನಡೆದಿದ್ದು, ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆಪ್ … Continue reading BIGG NEWS : ಕ್ರಿಕೆಟ್ ಬೆಟ್ಟಿಂಗ್ , ಕ್ಯಾಸಿನೊ ದಂಧೆ ಆರೋಪ : ಕೇಸ್ ದಾಖಲಾಗುತ್ತಿದ್ದಂತೆ ನಟ ದೊಡ್ಡಣ್ಣನ ಅಳಿಯ ವಿದೇಶಕ್ಕೆ ಪರಾರಿ..!