ರಸ್ತೆ ಅಪಘಾತಗಳಿಗೆ ‘ನಗದುರಹಿತ ಯೋಜನೆ’, ಉಚಿತ ಚಿಕಿತ್ಸೆ, ಸರ್ಕಾರ ಹೇಳಿದ್ದೇನು ಗೊತ್ತಾ?

ನವದೆಹಲಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸಾ ಯೋಜನೆಯನ್ನ ಘೋಷಿಸಿದ್ದಾರೆ. ಇದರ ಅಡಿಯಲ್ಲಿ, ರಸ್ತೆ ಅಪಘಾತ ಸಂತ್ರಸ್ತರಿಗೆ ಏಳು ದಿನಗಳ ಚಿಕಿತ್ಸೆಗಾಗಿ ಸರ್ಕಾರ 1.5 ಲಕ್ಷ ರೂಪಾಯಿ. ಅಪಘಾತದ ಬಗ್ಗೆ 24 ಗಂಟೆಗಳ ಒಳಗೆ ಪೊಲೀಸರಿಗೆ ಮಾಹಿತಿ ನೀಡಿದರೆ, ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸಲಿದೆ ಎಂದು ಗಡ್ಕರಿ ಘೋಷಿಸಿದರು. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂಪಾಯಿ … Continue reading ರಸ್ತೆ ಅಪಘಾತಗಳಿಗೆ ‘ನಗದುರಹಿತ ಯೋಜನೆ’, ಉಚಿತ ಚಿಕಿತ್ಸೆ, ಸರ್ಕಾರ ಹೇಳಿದ್ದೇನು ಗೊತ್ತಾ?