Cash On Delivery Scam : ಆನ್ಲೈನ್ ಶಾಪಿಂಗ್ ಪ್ರಿಯರೇ ಎಚ್ಚರ ; ಮನೆ ಬಾಗಿಲಿಗೆ ಬಂದು ‘OTP’ ಕೇಳುವ ವಂಚಕರು, ನಿಮ್ಮ ಖಾತೆ ಖಾಲಿ ಮಾಡ್ತಾರೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಆನ್ ಲೈನ್ ವಂಚಕರು ಜನರನ್ನ ವಂಚಿಸಲು ವಿಭಿನ್ನ ಮತ್ತು ಹೊಸ ಹೊಸ ವಿಧಾನಗಳನ್ನ ಬಳಸುತ್ತಿದ್ದಾರೆ. ಇತ್ತೀಚೆಗೆ, ರಾಷ್ಟ್ರೀಯ ಅಪರಾಧ ತನಿಖಾ ದಳ (NCIB) ಸ್ಕ್ಯಾಮರ್‍ಗಳು  ಆಯ್ಕೆ ಮಾಡಿದ ಹೊಸ ವಿಧಾನದ ಮೇಲೆ ಬೆಳಕು ಚೆಲ್ಲಿದೆ. ಈ ವಿಧಾನದಲ್ಲಿ, ವಂಚಕರು “ಕ್ಯಾಶ್ ಆನ್ ಡೆಲಿವರಿ” ವೈಶಿಷ್ಟ್ಯದೊಂದಿಗೆ ನಕಲಿ ಡೆಲಿವರಿಯೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಡೆಲಿವರಿ ತೆಗೆದುಕೊಳ್ಳಲು ನಿರಾಕರಿಸಿದಾಗ, ಸ್ಕ್ಯಾಮರ್ ಆರ್ಡರ್ ರದ್ದುಗೊಳಿಸಲು ನಕಲಿ ಕಸ್ಟಮರ್ ಕೇರ್’ನಿಂದ ಒಟಿಪಿಯನ್ನ ಕಳುಹಿಸುತ್ತಾನೆ. OPT ಹಂಚಿಕೊಂಡ ತಕ್ಷಣ, … Continue reading Cash On Delivery Scam : ಆನ್ಲೈನ್ ಶಾಪಿಂಗ್ ಪ್ರಿಯರೇ ಎಚ್ಚರ ; ಮನೆ ಬಾಗಿಲಿಗೆ ಬಂದು ‘OTP’ ಕೇಳುವ ವಂಚಕರು, ನಿಮ್ಮ ಖಾತೆ ಖಾಲಿ ಮಾಡ್ತಾರೆ