BIGG NEWS : ವಿಧಾನಸೌಧದಲ್ಲಿ10.5 ಲಕ್ಷ ಜಪ್ತಿ ಪ್ರಕರಣ : ಹಣದ ಮಾಹಿತಿ ಬಾಯ್ಬಿಡದ ಜೆ.ಜಗದೀಶ್
ಬೆಂಗಳೂರು: ವಿಧಾನಸೌಧಕ್ಕೆ ಆಗಮಿಸಿದ್ದಂತ ಎಇ ಜಗದೀಶ್ ಎಂಬುವರ ಬಳಿಯಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ನಗದು ಜಪ್ತಿ ಮಾಡಿದ್ದಂತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ನಿನ್ನೆ ವಿಚಾರಣೆ ವೇಳೆ ಪತ್ತೆಯಾದ ನಗದು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ, ಎಇ ಜಗದೀಶ್ ಅನ್ನು ಬಂಧಿಸಿದ್ದಾರೆ. ಇನ್ನೂ, ಕೂಡ ಜಗದೀಶ್ ಸಿಕ್ಕಿರುವ ಹಣದ ಬಗ್ಗೆ ಮಾಹಿತಿ ನೀಡದೇ ಇರುವ ಕಾರಣ ಹಣದ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ. ಈ ಹಿನ್ನೆಲೆ ಇಂದು ಜಗದೀಶ್ ನನ್ನು … Continue reading BIGG NEWS : ವಿಧಾನಸೌಧದಲ್ಲಿ10.5 ಲಕ್ಷ ಜಪ್ತಿ ಪ್ರಕರಣ : ಹಣದ ಮಾಹಿತಿ ಬಾಯ್ಬಿಡದ ಜೆ.ಜಗದೀಶ್
Copy and paste this URL into your WordPress site to embed
Copy and paste this code into your site to embed