SHOCKING: ಧರ್ಮಸ್ಥಳದಲ್ಲಿ ಕೇಸ್: ಪಾಯಿಂಟ್ ನಂ.6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಸ್ಥಿ ಪಂಜರಗಳ ಶೋಧ ಕಾರ್ಯದ ವೇಳೆಯಲ್ಲಿ 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಸಿಕ್ಕಿದ್ದವು. ಹೀಗೆ ಸಿಕ್ಕಿರುವಂತ ಮೂಳೆಗಳು 40 ರಿಂದ 50 ವರ್ಷ ಹಳೆಯದ್ದು ಎಂಬುದಾಗಿ ಹೇಳಲಾಗುತ್ತಿದೆ. ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ ಎನ್ನುವಂತೆ ಅಸ್ಥಿ ಪಂಜರಗಳ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಪಾಯಿಂಟ್ ನಂ.6ರಲ್ಲಿ ಮೂಳೆಗಳು ದೊರೆತಿದ್ದವು. ಕೈ, ತಲೆ ಬುರುಡೆಯ ಮೂಳೆಗಳ ಶೂರುಗಳು ಸೇರಿದಂತೆ 12 ದೊರೆತಿದ್ದವು ಎನ್ನಲಾಗಿತ್ತು. ಈ ರೀತಿಯಾಗಿ ದೊರೆತಿದ್ದಂತ ಮೂಳೆಗಳನ್ನು ಪರೀಕ್ಷೆಗಾಗಿ … Continue reading SHOCKING: ಧರ್ಮಸ್ಥಳದಲ್ಲಿ ಕೇಸ್: ಪಾಯಿಂಟ್ ನಂ.6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು