ಅಕ್ರಮ ಮರಳು ಸಾಗಾಣೆ: ಟೋಲ್ ಪ್ಲಾಜಾದ ಬ್ಯಾರಿಕೇಡ್‌ ಮುರಿದು 50 ಸೆ.ಗಳಲ್ಲಿ ಮುಂದೆ ಸಾಗಿದ 13 ಟ್ರ್ಯಾಕ್ಟರ್‌ಗಳು… ವಿಡಿಯೋ ವೈರಲ್

ಉತ್ತರ ಪ್ರದೇಶ: ಉತ್ತರ ಪ್ರದೇಶದ ಆಗ್ರಾದಿಂದ ಅಕ್ರಮವಾಗಿ ಮರಳು ಸಾಗಾಣೆ ನಡೆಸುತ್ತಿದ್ದ 13 ಟ್ರ್ಯಾಕ್ಟರ್‌ಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಿಸದೇ ಬ್ಯಾರಿಕೇಡ್‌ ಮುರಿದು ಮುಂದೆ ಸಾಗಿರುವ ಘಟನೆ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ, ಆಗ್ರಾ ಹೆದ್ದಾರಿಯೊಂದರ ಟೋಲ್ ಪ್ಲಾಜಾ ಬಳಿ ಬಂದ ಟ್ರ್ಯಾಕ್ಟರ್ ನಿಲ್ಲುತ್ತದೆ ಎಂದು ನಿರೀಕ್ಷಿಸಿದ್ದ ಕಾರ್ಮಿಕರು ಒಮ್ಮೆಲೇ ಆತಂಕಕ್ಕೊಳಗಾಗಿದ್ದಾರೆ. ಅಲ್ಲಿ ಬಂದ ಟ್ರ್ಯಾಕ್ಟರ್‌ ಬ್ಯಾರಿಕೇಡ್‌ ಮುರಿದು ಮುಂದೆ ಸಾಗಿದೆ. ಈ ವೇಳೆ ಕೇವಲ 50 ಸೆಕೆಂಡ್‌ಗಳಲ್ಲಿ ಮರಳು ತುಂಬಿದ ಒಟ್ಟು 13 ಟ್ರ್ಯಾಕ್ಟರ್‌ಗಳು ಸಾಗಿವೆ. ಇದರ ದೃಶ್ಯಾವಳಿ … Continue reading ಅಕ್ರಮ ಮರಳು ಸಾಗಾಣೆ: ಟೋಲ್ ಪ್ಲಾಜಾದ ಬ್ಯಾರಿಕೇಡ್‌ ಮುರಿದು 50 ಸೆ.ಗಳಲ್ಲಿ ಮುಂದೆ ಸಾಗಿದ 13 ಟ್ರ್ಯಾಕ್ಟರ್‌ಗಳು… ವಿಡಿಯೋ ವೈರಲ್