ಮಾಡಬಾರದ ಕೆಲಸ ಮಾಡಿ ತಗಲಾಕೊಂಡ ಬೆಂಗಳೂರಿನ ‘ಕಾಮುಕ ಫ್ರೊಫೆಸರ್’

ಬೆಂಗಳೂರು : ಪ್ರತಿಷ್ಟಿತ ಕಾಲೇಜಿನ ಪ್ರೊಫೆಸರ್ ಒಬ್ಬ ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರ ಕಳುಹಿಸಿದ್ದು,  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರೊಫೆಸರ್  ಮಧುಸೂ‍ಧನ್ ಆಚಾರ್ಯ ಎಂಬಾತ ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಮಕ್ಕಳ ಇನ್ ಸ್ಟಾಗ್ರಾಂ ಮೂಲಕ ನೀಲಿ ಚಿತ್ರ ಕಳುಹಿಸಿದ್ದನು. ಮಕ್ಕಳ ನೀಲಿ ಚಿತ್ರ ಕಳುಹಿಸುವುದು ಹಾಗೂ ನೋಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಮಕ್ಕಳಿಗೆ ಪಾಠ ಹೇಳಿ ಸರಿ ದಾರಿಗೆ ತರುವ ಜವಾಬ್ದಾರಿ ಹುದ್ದೆಯಲ್ಲಿದ್ದ ಶಿಕ್ಷಕ ಈ ತರಹದ ಕೆಲಸ ಮಾಡಿದ್ದಾನೆ. ಖಚಿತ ಮಾಹಿತಿ ಅನ್ವಯ … Continue reading ಮಾಡಬಾರದ ಕೆಲಸ ಮಾಡಿ ತಗಲಾಕೊಂಡ ಬೆಂಗಳೂರಿನ ‘ಕಾಮುಕ ಫ್ರೊಫೆಸರ್’