ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ಆಶಾಕಿರಣವಾದ ‘ಕಾರ್‌ ಟಿ-ಸೆಲ್‌ ಥೆರಪಿ’: ಕಿರಣ್‌ ಮಂಜುಂದಾರ್‌ ಶಾ

ಬೆಂಗಳೂರು: ಲಿಂಫೋಮಾ (ರಕ್ತದ ಕ್ಯಾನ್ಸರ್‌) ನಿಂದ ಬಳುತ್ತಿರುವ ರೋಗಿಗಳಿಗೆ ಆಶಾಕಿರಣವಾಗಿ “ಕಾರ್‌ ಟಿ-ಸೆಲ್ ಥೆರಪಿ” ಯನ್ನು ಇಮ್ಯುನೀಲ್ ಥೆರಪ್ಯೂಟಿಕ್ಸ್‌ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಇದು ದೇಶಿಯವಾಗಿ ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಚಿಕಿತ್ಸೆಯಾಗಿದೆ. ಅಷ್ಟೆ ಅಲ್ಲದೆ, ಈ ಥೆರಪಿ ಬಳಿಕ ಏಳು ರೋಗಿಗಳು ದೀರ್ಘಕಾಲಿಕವಾಗಿ ಬದುಕುಳಿಯುವ ಮೂಲಕ ಈ ಥೆರಪಿ ರಕ್ತದಕ್ಯಾನ್ಸರ್‌ ರೋಗಿಗಳಿಗೆ ಅತ್ಯಂತ ಯಶಸ್ವಿ ಥೆರಪಿ ಎಂಬುದನ್ನು ಸಾಬೀತುಪಡಿಸಲಾಗಿದೆ. ಇಮ್ಯುನೀಲ್ ಥೆರಪ್ಯೂಟಿಕ್ಸ್‌ ಮಂಡಳಿಯ ನಿರ್ದೇಶಕಿ ಹಾಗೂ ಸಹ-ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, … Continue reading ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ಆಶಾಕಿರಣವಾದ ‘ಕಾರ್‌ ಟಿ-ಸೆಲ್‌ ಥೆರಪಿ’: ಕಿರಣ್‌ ಮಂಜುಂದಾರ್‌ ಶಾ