ಯಾವುದೇ ಕಾರಣಕ್ಕೂ ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಬೇಡಿ – ಯಾಕೆ ಗೊತ್ತೇ ?

ನಾಯಿಗಳು ಕುಟುಂಬದ ಒಂದು ಸದಸ್ಯನೇ ಆಗಿದೆ. ಮನುಷ್ಯ ತಮ್ಮ ಕುಟುಂಬವನ್ನು ಪ್ರೀತಿಸುತ್ತಾನೋ ಇಲ್ಲವೋ ಆದರೆ ಸಾಕು ನಾಯಿಯನ್ನು ಬಿಟ್ಟು ಇರಲಾರ. ಬೆಳಿಗ್ಗೆ ವಾಕಿಂಗ್ ಗೆ ಕೂಡ ನಾಯಿ ಜೊತೆ ಬೇಕೇ ಬೇಕು. ಮನೆಯ ಬೆಡ್ ರೂಮಲ್ಲೂ ಸಾಕು ನಾಯಿಗಳು ಓಡಾಡುತ್ತವೆ.ಹೊರಗಡೆ ಹೋಗುವಾಗ ನಾಯಿಯನ್ನು ಕೆಲವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಾರೆ. ಆದಾಗ್ಯೂ, ಯಾವುದೇ ಸಂದರ್ಭದಲ್ಲೂ ನಾಯಿಯನ್ನು ಕಾರಿನ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಬಿಡಬಾರದು ಎಂದು ತಿಳಿದವರು ಸೂಚಿಸುತ್ತಾರೆ. ಹಾಗೆ ಮಾಡುವುದರಿಂದ ಆಕಸ್ಮಿಕ ಅವಘಡ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. … Continue reading ಯಾವುದೇ ಕಾರಣಕ್ಕೂ ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಬೇಡಿ – ಯಾಕೆ ಗೊತ್ತೇ ?