BIG NEWS: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸೈನಿಕ ಕೋಟಾದಲ್ಲಿ ಮೊದಲ Rank ಪಡೆದಿದ್ದ ಅಭ್ಯರ್ಥಿ ಅರೆಸ್ಟ್

ಕಲಬುರ್ಗಿ: ಈಗಾಗಲೇ 545 ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ( PSI Recruitment Scam ) ಹಲವರನ್ನು ಸಿಐಡಿ ಬಂಧಿಸಿದೆ. ಈ ಬಳಿಕ, ಇದೀಗ ಪರೀಕ್ಷೆ ಅಕ್ರಮದಲ್ಲಿ ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು, ಮೊದಲ Rank ಪಡೆದು ಆಯ್ಕೆಯಾಗಿದ್ದಂತ ಆರೋಪಿಯನ್ನು ಬಂಧಿಸಲಾಗಿದೆ. ಎಸ್ಎಸ್ಸಿ ನೇಮಕಾತಿ: ಶೀಘ್ರವೇ 42,000 ಹುದ್ದೆಗಳಿಗೆ ಅರ್ಜಿ ಆಹ್ವಾನ | SSC recruitment ಮಾಜಿ ಸೈನಿಕರ ಕೋಟಾದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಪರೀಕ್ಷೆ ಬರೆದು, ಅಕ್ರಮವಾಗಿ ಮೊದಲ Rank ಪಡೆದು ಆಯ್ಕೆಯಾಗಿದ್ದಂತ ವಿಶ್ವನಾಥ ಮಾನೆ (38) … Continue reading BIG NEWS: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸೈನಿಕ ಕೋಟಾದಲ್ಲಿ ಮೊದಲ Rank ಪಡೆದಿದ್ದ ಅಭ್ಯರ್ಥಿ ಅರೆಸ್ಟ್