ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ

ಬೆಂಗಳೂರು: ಬೆಳಂದೂರು ರೋಡ್ ಮತ್ತು ಕಾರ್ಮೆಲರಾಮ್ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಈ ಕೆಳಕಂಡ ರೈಲು ಸೇವೆಗಳನ್ನು ಅವುಗಳ ಮುಂದೆ ನೀಡಲಾಗಿರುವ ವಿವರದಂತೆ ರದ್ದುಗೊಳಿಸಲಾಗುವುದು/ ಮಾರ್ಗ ಬದಲಾವಣೆ ಮಾಡಲಾಗುವುದು/ ನಿಯಂತ್ರಿಸಲಾಗುವುದು: ರೈಲುಗಳ ರದ್ದತಿ: ದಿನಾಂಕ 25.11.2025 ರಂದು ರೈಲು ಸಂಖ್ಯೆ 66563 ಯಶವಂತಪುರ- ಹೊಸೂರು ಮೆಮು, ರೈಲು ಸಂಖ್ಯೆ 66585 ಯಶವಂತಪುರ- ಹೊಸೂರು ಮೆಮು ಮತ್ತು ರೈಲು ಸಂಖ್ಯೆ 06591 ಯಶವಂತಪುರ- ಹೊಸೂರು ಮೆಮು ಸೇವೆಗಳನ್ನು ರದ್ದುಗೊಳಿಸಲಾಗುವುದು. ದಿನಾಂಕ 25.11.2025 ರಂದು ರೈಲು ಸಂಖ್ಯೆ 66564 ಹೊಸೂರು … Continue reading ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ