ನೈರುತ್ಯ ರೈಲ್ವೆಯ ಈ ರೈಲುಗಳ ರದ್ದತಿ/ಭಾಗಶಃ ರದ್ದತಿ/ನಿಯಂತ್ರಣ/ಮಾರ್ಗ ಬದಲಾವಣೆ
ಬೆಂಗಳೂರು: ಬಾಣಸವಾಡಿ ಮತ್ತು ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣದಲ್ಲಿ ಕಾಮಗಾರಿಯ ನಿಮಿತ್ತ ರೈಲು ಸೇವೆಯಲ್ಲಿ ಈ ಕೆಳಗಿನ ಬದಲಾವಣೆಗಳು ಜಾರಿಗೆ ಬರಲಿವೆ: ರೈಲುಗಳ ರದ್ದತಿ: * ರೈಲು ಸಂಖ್ಯೆ 06527 ಬಂಗಾರಪೇಟೆ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮೆಮು ಸೇವೆಯನ್ನು ದಿನಾಂಕ 03.01.2026 ಮತ್ತು ದಿನಾಂಕ 04.01.2026 ರಂದು ರದ್ದುಗೊಳಿಸಲಾಗುತ್ತದೆ. * ರೈಲು ಸಂಖ್ಯೆ 06528 ಎಸ್.ಎಂ.ವಿ.ಟಿ. ಬೆಂಗಳೂರು – ಬಂಗಾರಪೇಟೆ ಮೆಮು ಸೇವೆಯನ್ನು ದಿನಾಂಕ 04.01.2026 ಮತ್ತು ದಿನಾಂಕ 05.01.2026 ರಂದು ರದ್ದುಗೊಳಿಸಲಾಗುತ್ತದೆ * … Continue reading ನೈರುತ್ಯ ರೈಲ್ವೆಯ ಈ ರೈಲುಗಳ ರದ್ದತಿ/ಭಾಗಶಃ ರದ್ದತಿ/ನಿಯಂತ್ರಣ/ಮಾರ್ಗ ಬದಲಾವಣೆ
Copy and paste this URL into your WordPress site to embed
Copy and paste this code into your site to embed