‘ಪೋಸ್ಟ್ ಆಫೀಸ್’ನಲ್ಲಿ ‘ನಾಮಿನಿ’ ಇಲ್ಲದೇ ಹಣ ತೆಗೆದುಕೊಳ್ಬೋದಾ.? ಪ್ರಕ್ರಿಯೆ ಏನು.? ಇಲ್ಲಿದೆ ಮಾಹಿತಿ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದೇಶದಲ್ಲಿ ಅಂಚೆ ಕಚೇರಿಗಳು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ. ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಗಳನ್ನ ಒದಗಿಸಲಾಗಿದ್ದು, ಒಂದು ಕಾಲದಲ್ಲಿ ಕೇವಲ ಅಕ್ಷರಗಳಿಗೆ ಮಾತ್ರ ಸೀಮಿತವಾಗಿದ್ದ ಅಂಚೆ ಕಚೇರಿಗಳು ಈಗ ಎಲ್ಲಾ ರೀತಿಯ ಯೋಜನೆಗಳು ಮತ್ತು ಸೇವೆಗಳನ್ನ ನೀಡುತ್ತಿವೆ. ದೇಶದಲ್ಲಿ ಕೋಟ್ಯಾಂತರ ಅಂಚೆ ಕಚೇರಿಗಳ ಗ್ರಾಹಕರಿದ್ದಾರೆ. ಆದ್ರೆ, ಯಾವುದೇ ಖಾತೆಯನ್ನ ತೆರೆದರೆ ಅದರಲ್ಲಿ ನಾಮಿನಿಯ ಹೆಸರನ್ನ ಸೇರಿಸುವುದು ಕಡ್ಡಾಯವಾಗಿದೆ. ಅಂಚೆ ಕಛೇರಿಗಳು ಗ್ರಾಹಕರು ಉಳಿತಾಯ ಖಾತೆಯನ್ನ ತೆರೆಯುವ ಸಮಯದಲ್ಲಿ ನಾಮಿನಿ ಕಾಲಂ ಭರ್ತಿ ಮಾಡಬೇಕಾಗುತ್ತದೆ. ಯಾಕಂದ್ರೆ, ಖಾತೆದಾರರು ಯಾವುದೇ ಕಾರಣದಿಂದ ಮರಣಹೊಂದಿದರೆ ಅಂತಹ … Continue reading ‘ಪೋಸ್ಟ್ ಆಫೀಸ್’ನಲ್ಲಿ ‘ನಾಮಿನಿ’ ಇಲ್ಲದೇ ಹಣ ತೆಗೆದುಕೊಳ್ಬೋದಾ.? ಪ್ರಕ್ರಿಯೆ ಏನು.? ಇಲ್ಲಿದೆ ಮಾಹಿತಿ.!