ಕಲ್ಲಂಗಡಿ ಹಣ್ಣು ಪ್ರಾಣಾಪಾಯ ತರಬಲ್ಲದೇ? ನಾಲ್ವರ ಸಾವಿನ ಬೆನ್ನಲ್ಲೇ ವೈದ್ಯರಿಂದ ಈ ಎಚ್ಚರಿಕೆ
ಬೇಸಿಗೆಯ ಬಿಸಿಲಿನಿಂದ ಪಾರಾಗಲು ನಾವು ಹೆಚ್ಚಾಗಿ ಆಶ್ರಯಿಸುವುದು ಕಲ್ಲಂಗಡಿ ಹಣ್ಣನ್ನು. ಆದರೆ, ಇತ್ತೀಚೆಗೆ ಮುಂಬೈನಲ್ಲಿ ಕಲ್ಲಂಗಡಿ ಸೇವನೆಯ ನಂತರ ನಾಲ್ವರು ಮೃತಪಟ್ಟಿರುವ ವರದಿಗಳು ಹಣ್ಣು ಪ್ರಿಯರಲ್ಲಿ ಆತಂಕ ಮೂಡಿಸಿವೆ. ಕಲ್ಲಂಗಡಿ ಹಣ್ಣು ಸ್ವತಃ ವಿಷಕಾರಿಯಲ್ಲದಿದ್ದರೂ, ಅದನ್ನು ಬೆಳೆಯುವ, ಸಂಗ್ರಹಿಸುವ ಮತ್ತು ತಿನ್ನುವ ಕ್ರಮಗಳು ಅದನ್ನು “ಮಾರ್ಕ”ವನ್ನಾಗಿ ಮಾಡಬಲ್ಲವು. ಸಾವು ಸಂಭವಿಸಲು ಕಾರಣಗಳೇನು? ವೈದ್ಯರ ಪ್ರಕಾರ, ಕಲ್ಲಂಗಡಿ ಹಣ್ಣು ಸಾವಿಗೆ ಕಾರಣವಾಗಲು ಈ ಕೆಳಗಿನ ಪ್ರಮುಖ ಅಂಶಗಳು ಕಾರಣವಾಗಿರಬಹುದು: ಕೃತಕ ಬಣ್ಣ ಮತ್ತು ರಾಸಾಯನಿಕಗಳು: ಹಣ್ಣು ಹೆಚ್ಚು ಕೆಂಪಾಗಿ … Continue reading ಕಲ್ಲಂಗಡಿ ಹಣ್ಣು ಪ್ರಾಣಾಪಾಯ ತರಬಲ್ಲದೇ? ನಾಲ್ವರ ಸಾವಿನ ಬೆನ್ನಲ್ಲೇ ವೈದ್ಯರಿಂದ ಈ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed