ಸಿದ್ದರಾಮಯ್ಯಗೆ ಮಗನೆ ಅನ್ನದೆ ಅಪ್ಪ, ಅಜ್ಜ, ಮಾಮಾ ಎನ್ನಲು ಸಾಧ್ಯವೇ?: ಮತ್ತೆ ವಿವಾದದ ಸುಳಿಯಲ್ಲಿ ಸಂಸದ ಹೆಗಡೆ
ಉತ್ತರಕನ್ನಡ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದಲ್ಲಿ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಅವರಿಗೆ ಮಗನೇ ಎನ್ನದೇ ಬೇರೆನು ಹೇಳಲು ಸಾಧ್ಯ? ಅಪ್ಪ ಅಂತಲೋ, ಅಜ್ಜ ಅಂತಲೋ, ಮಾಮಾ ಅಂತಲೋ ಕರಿಯಲು ಸಾಧ್ಯವೇ? ಎಂದು ಸಂಸದ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯುದ್ಧದ ಸಮಯದಲ್ಲಿ ಯಾವ ಭಾಷೆ ಬಳಸಬೇಕು ಅದನ್ನೇ ಬಳಸಬೇಕು ಅಲ್ಲಿ ಶಾಸ್ತ್ರೀಯ ಸಂಗೀತ ಬಳಸಲು ಸಾಧ್ಯವಿಲ್ಲ ಎಂದು … Continue reading ಸಿದ್ದರಾಮಯ್ಯಗೆ ಮಗನೆ ಅನ್ನದೆ ಅಪ್ಪ, ಅಜ್ಜ, ಮಾಮಾ ಎನ್ನಲು ಸಾಧ್ಯವೇ?: ಮತ್ತೆ ವಿವಾದದ ಸುಳಿಯಲ್ಲಿ ಸಂಸದ ಹೆಗಡೆ
Copy and paste this URL into your WordPress site to embed
Copy and paste this code into your site to embed