ಶಿವಮೊಗ್ಗದಲ್ಲಿ ಹುಲಿಗಳ ಮೇಲೆ ಕಣ್ಣಿಡಲು ಇಟ್ಟಿದ್ದ ಕ್ಯಾಮೆರಾಗಳೇ ಕಳ್ಳತನ! ಅರಣ್ಯ ಇಲಾಖೆಗೆ ಶಾಕ್ ನೀಡಿದ ಕಿರಾತಕರು

ಶಿವಮೊಗ್ಗ: ಕಾಡಿನ ರಾಜ ಹುಲಿಗಳ ಚಲನವಲನ ಹಾಗೂ ಅವುಗಳ ಜೀವನಶೈಲಿಯ ಅಧ್ಯಯನಕ್ಕಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಅತ್ಯಾಧುನಿಕ ಕ್ಯಾಮೆರಾಗಳನ್ನೇ ಕಳ್ಳತನ ಮಾಡಿರುವ ವಿಚಿತ್ರ ಹಾಗೂ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿವರ ಸಾಗರ ತಾಲೂಕಿನ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶರಾವತಿ ಅಭಯಾರಣ್ಯದಲ್ಲಿ ಈ ಕಳ್ಳತನ ನಡೆದಿದೆ. ಹುಲಿಗಳ ಗಣತಿ ಮತ್ತು ಅವುಗಳ ಚಲನವಲನವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಕಾಡಿನ ಆಯಕಟ್ಟಿನ ಜಾಗಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಆದರೆ, ಹುಲಿಗಳನ್ನು ಸೆರೆಹಿಡಿಯಬೇಕಿದ್ದ ಈ ಕ್ಯಾಮೆರಾಗಳು … Continue reading ಶಿವಮೊಗ್ಗದಲ್ಲಿ ಹುಲಿಗಳ ಮೇಲೆ ಕಣ್ಣಿಡಲು ಇಟ್ಟಿದ್ದ ಕ್ಯಾಮೆರಾಗಳೇ ಕಳ್ಳತನ! ಅರಣ್ಯ ಇಲಾಖೆಗೆ ಶಾಕ್ ನೀಡಿದ ಕಿರಾತಕರು