ನುಸಾ ದುವಾ(ಕಾಂಬೋಡಿಯಾ): ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಶೃಂಗಸಭೆ ಆಯೋಜಿಸಿ ಯುಎಸ್ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವಾರು ವಿಶ್ವ ನಾಯಕರೊಂದಿಗೆ ಪಾಲ್ಗೊಂಡಿದ್ದ ಕಾಂಬೋಡಿಯಾದ ಪ್ರಧಾನಿ ʻಹುನ್ ಸೇನ್(Hun Sen)ʼಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು ಸ್ವತಃ ಅವರೇ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಜಿ 20 ಶೃಂಗಸಭೆಗಾಗಿ ಇಂಡೋನೇಷ್ಯಾಕ್ಕೆ ಆಗಮಿಸಿದ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಇಂದು ವಾಪಸ್ ಕಾಂಬೋಡಿಯಾಗೆ ಮರಳುವುದಾಗಿ ಅವರು ಹೇಳಿದ್ದಾರೆ. ಈ ಬಗ್ಗೆ ಫೇಸ್ಬುಕ್ ಪೋಸ್ಟ್ನಲ್ಲಿ ಮಾಹಿತಿ ನೀಡಿರುವ ಹುನ್ … Continue reading BIG NEWS: ʻASEANʼ ಶೃಂಗಸಭೆ ಯೋಜಿಸಿದ್ದ ಕಾಂಬೋಡಿಯಾ ಪ್ರಧಾನಿ ʻಹುನ್ ಸೇನ್ʼಗೆ ಕೋವಿಡ್ ಪಾಸಿಟಿವ್ | Covid positive for Hun Sen
Copy and paste this URL into your WordPress site to embed
Copy and paste this code into your site to embed