ನುಸಾ ದುವಾ(ಕಾಂಬೋಡಿಯಾ): ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಶೃಂಗಸಭೆ ಆಯೋಜಿಸಿ ಯುಎಸ್ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವಾರು ವಿಶ್ವ ನಾಯಕರೊಂದಿಗೆ ಪಾಲ್ಗೊಂಡಿದ್ದ ಕಾಂಬೋಡಿಯಾದ ಪ್ರಧಾನಿ ʻಹುನ್ ಸೇನ್(Hun Sen)ʼಗೆ ಕೋವಿಡ್‌ ಪಾಸಿಟಿವ್‌ ಬಂದಿದೆ.

ಇಂದು ಸ್ವತಃ ಅವರೇ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಜಿ 20 ಶೃಂಗಸಭೆಗಾಗಿ ಇಂಡೋನೇಷ್ಯಾಕ್ಕೆ ಆಗಮಿಸಿದ ಅವರಿಗೆ ಕೋವಿಡ್‌ ಪಾಸಿಟಿವ್‌ ಇರುವುದು ಪತ್ತೆಯಾಗಿದ್ದು, ಇಂದು ವಾಪಸ್‌ ಕಾಂಬೋಡಿಯಾಗೆ ಮರಳುವುದಾಗಿ ಅವರು ಹೇಳಿದ್ದಾರೆ.

ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ಹುನ್ ಸೇನ್ ಜಿ 20 ಶೃಂಗಸಭೆಗಾಗಿ ಇಂಡೋನೇಷ್ಯಾಕ್ಕೆ ಆಗಮಿಸಿದಾಗ ನಾನು ಕೋವಿಡ್‌ ಪಾಸಿಟಿವ್‌ ಫಲಿತಾಂಶವನ್ನು ಪಡೆದುಕೊಂಡಿದ್ದೇನೆ. ಆದರೆ, ನಾನು ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿಲ್ಲ ಎಂದು ಹೇಳಿದ್ದಾರೆ.

BIGG NEWS : ಆಂಧ್ರದಲ್ಲಿ ಕಾಂತಾರ’ ಗೆಟಪ್‌ನಲ್ಲಿ ಕಾಣಿಸಿಕೊಂಡ ತಹಶೀಲ್ದಾರ್ : ಡೈಲಾಗ್ ಕೇಳಿ ʼಅಚ್ಚರಿಗೊಂಡ ಡಿಸಿʼ| Kantara Movie

BREAKING NEWS : ಬೆಂಗಳೂರಿನಲ್ಲಿ ತಡರಾತ್ರಿ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ : ಕಾಮುಕ ಅರೆಸ್ಟ್

SHOCKING NEWS: ವೈದ್ಯರ ನಿರ್ಲಕ್ಷ್ಯಕ್ಕೆ ಚೆನ್ನೈ ಫುಟ್ಬಾಲ್ ಆಟಗಾರ್ತಿ ʻಪ್ರಿಯಾʼ ಬಲಿ | Chennai footballer Priya dies

BIGG NEWS : ಆಂಧ್ರದಲ್ಲಿ ಕಾಂತಾರ’ ಗೆಟಪ್‌ನಲ್ಲಿ ಕಾಣಿಸಿಕೊಂಡ ತಹಶೀಲ್ದಾರ್ : ಡೈಲಾಗ್ ಕೇಳಿ ʼಅಚ್ಚರಿಗೊಂಡ ಡಿಸಿʼ| Kantara Movie

Share.
Exit mobile version