BIGG NEWS : ಕಾಂಬೋಡಿಯಾ ಹೋಟೆಲ್ ಗೆ ಬೆಂಕಿ: 10 ಸಾವು, 30 ಮಂದಿಗೆ ಗಾಯ : ಕಟ್ಟಡದಿಂದ ಜಿಗಿದ ಅಘಾತಕಾರಿ Video viral

ಪೊಯಿಪೆಟ್: ಕಾಂಬೋಡಿಯಾದ ಪೊಯ್ಪೆಟ್ ವಿಲೇಜ್ ನಲ್ಲಿರುವ ಗ್ರ್ಯಾಂಡ್ ಡೈಮಂಡ್ ಕ್ಯಾಸಿನೊದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೀಟ್ ಯುಜಿ ಕೌನ್ಸಿಲಿಂಗ್ 2022: ಇಂದು ಖಾಲಿ ಹುದ್ದೆಗಳ ವಿರುದ್ಧ ವರದಿ ಮಾಡಲು ಕೊನೆಯ ದಿನಾಂಕ | NEET UG Counselling 2022 ಬುಧವಾರ ರಾತ್ರಿ 11.30ರ ಸುಮಾರಿಗೆ ಪೊಯ್ಪೆಟ್ನ ಗ್ರ್ಯಾಂಡ್ ಡೈಮಂಡ್ ಸಿಟಿ ಕ್ಯಾಸಿನೋ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕಾಂಬೋಡಿಯನ್ ಪೊಲೀಸರು ತಿಳಿಸಿದ್ದಾರೆ. ಹಲವಾರು ಗಂಟೆಗಳ ಕಾಲ … Continue reading BIGG NEWS : ಕಾಂಬೋಡಿಯಾ ಹೋಟೆಲ್ ಗೆ ಬೆಂಕಿ: 10 ಸಾವು, 30 ಮಂದಿಗೆ ಗಾಯ : ಕಟ್ಟಡದಿಂದ ಜಿಗಿದ ಅಘಾತಕಾರಿ Video viral