ಪತಿಯನ್ನು ‘ನಪುಂಸಕ’ ಅಂತ ಕರಿಯೋದು ‘ಮಾನಸಿಕ ಕ್ರೌರ್ಯಕ್ಕೆ’ ಸಮ : ಹೈಕೋರ್ಟ್ ಮಹತ್ವದ ತೀರ್ಪು
ಪಂಜಾಬ್ : ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ. ಅಥವಾ ಅವಳು ನಪುಂಸಕನಿಗೆ ಜನ್ಮ ನೀಡಿದ್ದಾಳೆಂದು ಆತನ ತಾಯಿಗೆ ಹೇಳುವುದು ಕ್ರೂರವಾದದ್ದು ಎಂದು ಪಂಜಾಬ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣ ಏನು? ಮಹಿಳೆಯೊಬ್ಬಳು ಮೊಬೈಲ್ ನಲ್ಲಿ ಗಂಟೆಗಟ್ಟಲೆ ಅಶ್ಲೀಲ ವಿಡಿಯೋ ನೋಡಿ, ಪತಿಯ ಬಳಿ ಪ್ರತಿ ರಾತ್ರಿ ತನ್ನೊಂದಿಗೆ ಮೂರು ಬಾರಿ 10-15 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಳಂತೆ.ಇದಕ್ಕೆ ಒಪ್ಪದ ಪತಿಯನ್ನು ನಪುಂಸಕ ಅಂತಾ ಹೀಯಾಳಿಸುತ್ತಾಳಂತೆ. … Continue reading ಪತಿಯನ್ನು ‘ನಪುಂಸಕ’ ಅಂತ ಕರಿಯೋದು ‘ಮಾನಸಿಕ ಕ್ರೌರ್ಯಕ್ಕೆ’ ಸಮ : ಹೈಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed