‘ಸೆಕ್ಯುರಿಟಿಯನ್ನ ಕರೆಯಿರಿ’ : ನೀಟ್ ವಿಚಾರಣೆಗೆ ಅಡ್ಡಿಪಡಿಸಿದ ವಕೀಲರಿಗೆ ‘CJI’ ತರಾಟೆ
ನವದೆಹಲಿ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ ವಕೀಲರನ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದ್ಹಾಗೆ, ನೀಟ್ ವೈದ್ಯಕೀಯ ಕೋರ್ಸ್‘ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಪರೀಕ್ಷೆಯಾಗಿದೆ. ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಾದ ವಕೀಲ ಮ್ಯಾಥ್ಯೂಸ್ ನೆಡುಂಪರಾ ಅವರು ಅರ್ಜಿದಾರರನ್ನ ಪ್ರತಿನಿಧಿಸುವ ನರೇಂದರ್ ಹೂಡಾ ಅವರು ನ್ಯಾಯಪೀಠವನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸುತ್ತಿದ್ದರು. ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ನೆಡುಂಪರಾ ಅವರು ನ್ಯಾಯಾಲಯದ … Continue reading ‘ಸೆಕ್ಯುರಿಟಿಯನ್ನ ಕರೆಯಿರಿ’ : ನೀಟ್ ವಿಚಾರಣೆಗೆ ಅಡ್ಡಿಪಡಿಸಿದ ವಕೀಲರಿಗೆ ‘CJI’ ತರಾಟೆ
Copy and paste this URL into your WordPress site to embed
Copy and paste this code into your site to embed