BIG NEWS : ʻನನ್ನನ್ನು ಇನ್ಮುಂದೆ ದೀದಿ ಮಾ ಎಂದು ಕರೆಯಿರಿʼ: ಬಿಜೆಪಿ ನಾಯಕಿ ʻಉಮಾಭಾರತಿʼ ಟ್ವೀಟ್ | BJP Leader Uma Bharti

ನವದೆಹಲಿ: ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ(Uma Bharti) ಅವರು ತಮ್ಮ ಸರಣಿ ಟ್ವೀಟ್‌ ಮೂಲಕ ʻನನ್ನನ್ನು ದೀದಿ ಮಾ ಎಂದು ಕರೆಯಿರಿʼ ಎಂದು ಹೇಳಿದ್ದಾರೆ. ಬಿಜೆಪಿಯ ಉದಯಕ್ಕೆ ವೇಗ ನೀಡಿದ ರಾಮಮಂದಿರ ಚಳವಳಿಯ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಉತ್ಸಾಹಭರಿತ ರಾಜಕಾರಣಿ ಉಮಾಭಾರತಿ ಎರಡು ದಿನಗಳಲ್ಲಿ 27 ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ತನ್ನ ಎಲ್ಲಾ ಸಂಬಂಧಗಳನ್ನು ತ್ಯಜಿಸುವುದಾಗಿ ಮತ್ತು ನನ್ನನ್ನು ದೀದಿ ಮಾ ಎಂದು ಕರೆಯಿರಿ ಹೇಳಿಕೊಂಡಿದ್ದಾರೆ. “ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರು … Continue reading BIG NEWS : ʻನನ್ನನ್ನು ಇನ್ಮುಂದೆ ದೀದಿ ಮಾ ಎಂದು ಕರೆಯಿರಿʼ: ಬಿಜೆಪಿ ನಾಯಕಿ ʻಉಮಾಭಾರತಿʼ ಟ್ವೀಟ್ | BJP Leader Uma Bharti