BIGG NEWS : ಜಿಲ್ಲಾಡಳಿತದ ವಿರುದ್ಧ ನಾಳೆ ‘ಕೋಲಾರ ಬಂದ್’ ಗೆ ಕರೆ : ಅಂಗಡಿ, ಮುಂಗಟ್ಟುಗಳು ಬಂದ್

ಕೋಲಾರ : ರಸ್ತೆ ಅಭಿವೃದ್ದಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ನಾಳೆ (ಡಿ.16) ರಂದು ಕೋಲಾರ ಬಂದ್ ಗೆ ಕರೆ ನೀಡಿದೆ. ಕೋಲಾರ ನಗರದ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿ ಮಾಡದಿರುವುದನ್ನು ಖಂಡಿಸಿ ಡಿಸೆಂಬರ್ 16 ರಂದು ಕೋಲಾರ ನಗರವನ್ನು ಬಂದ್ ಮಾಡಲಾಗುವುದೆಂದು ಪ್ರಗತಿಪರ ಸಂಘಟನೆಗಳು ತಿಳಿಸಿದೆ. ಈಗಾಗಲೇ ಜಿಲ್ಲೆಯ ಸಮಸ್ಯೆ, ರಸ್ತೆ ಅಭಿವೃದ್ದಿ ಕುರಿತು ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆಯಲು ಕೋಲಾರ ನಗರ ಬಂದ್ … Continue reading BIGG NEWS : ಜಿಲ್ಲಾಡಳಿತದ ವಿರುದ್ಧ ನಾಳೆ ‘ಕೋಲಾರ ಬಂದ್’ ಗೆ ಕರೆ : ಅಂಗಡಿ, ಮುಂಗಟ್ಟುಗಳು ಬಂದ್