‘ಕೆಫೆಯಲ್ಲಿ’ ಬಾಂಬ್ ಬ್ಲಾಸ್ಟ್ ಪ್ರಕರಣ : ‘ಕುಕ್ಕರ್ ಬಾಂಬ್’ ಆರೋಪಿ ‘ಶಾರಿಕ್’ ನನ್ನು ಬೆಂಡೆತ್ತುತ್ತೀರುವ ಪೊಲೀಸರು

ಬೆಂಗಳೂರು : ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಇತ್ತೀಚಿಗೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂಗಳೂರು ಕುಕ್ಕಟ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಶಾರಿಕ್ ನನ್ನು ಇದೀಗ ಪೊಲೀಸರು ಬೆಂಡೆತ್ತಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸ್ಥಿರ ಆದಾಯ ಪಡೆಯಲು ಮುರುಗನ  ಆರಾಧನೆ  ಮಾಡಿ 2022 ನವೆಂಬರ್ 19 ರಂದು ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು ಈ ಒಂದು ಘಟನೆ ಹಿಂದೆ ಉಗ್ರ ಸಂಘಟನೆಯ ಕೈವಾಡ ಇದೆ … Continue reading ‘ಕೆಫೆಯಲ್ಲಿ’ ಬಾಂಬ್ ಬ್ಲಾಸ್ಟ್ ಪ್ರಕರಣ : ‘ಕುಕ್ಕರ್ ಬಾಂಬ್’ ಆರೋಪಿ ‘ಶಾರಿಕ್’ ನನ್ನು ಬೆಂಡೆತ್ತುತ್ತೀರುವ ಪೊಲೀಸರು